Daily Archives

May 10, 2022

16-18 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದು ನಿಷೇಧ!

ಇಂಟರ್ನೆಟ್ ಬಳಕೆಯಿಂದ ಅಪ್ರಾಪ್ತ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪೆಟ್ಟು ಬೀಳುವುದರಿಂದ,16 ವರ್ಷದೊಳಗಿನ ಮಕ್ಕಳು ಸೋಶಿಯಲ್ ಮೀಡಿಯಾದಲ್ಲಿ ಲೈವ್-ಸ್ಟ್ರೀಮಿಂಗ್ ಮಾಡುವುದನ್ನು ನಿಷೇಧಿಸಲು ಚೀನಾ ಮುಂದಾಗಿದೆ.ಹೊಸ ನಿಯಮಗಳ ಪ್ರಕಾರ,16 ಮತ್ತು 18 ರ ನಡುವಿನ ವಯಸ್ಸಿನ

ಪೋಷಕರೇ ಎಚ್ಚರ : 5 ವರ್ಷದೊಳಗಿನ ಮಕ್ಕಳಿಗೆ ಕಾಡುತ್ತಿದೆ “ಟೊಮೇಟೊ ಜ್ವರ’ ಲಕ್ಷಣಗಳೇನು? ಹೇಗೆ ಬರುತ್ತೆ?…

ಐದು ವರ್ಷಕ್ಕಿಂತ ಮಕ್ಕಳನ್ನು ಕಾಡುತ್ತಿರುವ ಟೊಮೇಟೊ ಜ್ವರ ಎಲ್ಲೆಂದರಲ್ಲಿ ಹೆಚ್ಚುತ್ತಿದೆ. ಕೇರಳದಲ್ಲಿ 82 'ಟೊಮೇಟೊ ಫ್ಲೂ' ಅಥವಾ 'ಟೊಮೇಟೊ ಜ್ವರ' ಪ್ರಕರಣಗಳು ದಾಖಲಾಗಿವೆ.ಈಗಾಗಲೇ ತೊಂದರೆಗೀಡಾದ ಪೋಷಕರಿಗೆ ಕೆಟ್ಟ ಸುದ್ದಿ ಇದೆ. 'ಟೊಮೇಟೊ ಜ್ವರ'ದ 82 ಪ್ರಕರಣಗಳು ದಾಖಲಾಗಿದ್ದರೂ, ದೇಶದ

ಹಿಜಾಬ್ ಆದೇಶ ಕುರಿತು ಕಳವಳ ವ್ಯಕ್ತಪಡಿಸಿದ ಅಮೆರಿಕ !! | ಅಂತರಾಷ್ಟ್ರೀಯ ಸಂಬಂಧ ಹದಗೆಡುತ್ತದೆ ಎಂದು ಎಚ್ಚರಿಕೆ ನೀಡಿದ…

ಮಹಿಳೆಯರು ಹಿಜಾಬ್‌ ಧರಿಸುವ ಕುರಿತು ತಾಲಿಬಾನ್‌ ಹೊರಡಿಸಿರುವ ಆದೇಶಕ್ಕೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಮಹಿಳೆಯರ ಹಕ್ಕಿನ ವಿಚಾರವಾಗಿ ತಾಲಿಬಾನ್‌ ತೆಗೆದುಕೊಂಡಿರುವ ನಿರ್ಧಾರವು ಅಂತಾರಾಷ್ಟ್ರೀಯ ಸಮುದಾಯದೊಂದಿಗಿನ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದೆ.

DL ನಿಯಮ ಇನ್ನಷ್ಟು ಸುಲಭಗೊಳಿಸಿದ ಕೇಂದ್ರ ಸರ್ಕಾರ : ಜುಲೈ 1 ರಿಂದಲೇ ಈ ನಿಯಮ ಅನ್ವಯ!

ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದಕ್ಕೆ, ರಿನ್ಯೂ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ.ಕೇಂದ್ರ ಸರ್ಕಾರ ರೂಪಿಸಿರುವ ಚಾಲನಾ ಪರವಾನಗಿಯ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು

ಕೆಂಪು ಬಣ್ಣಕ್ಕೆ ತಿರುಗಿದ ಆಕಾಶ | ಅಪಶಕುನ ಎಂದ ಚೀನಿ ಜನತೆ

ಚೀನಾದಲ್ಲಿ ನಿನ್ನೆ ಸಂಜೆ ನಡೆದ ಘಟನೆಯಿಂದ ಅಲ್ಲಿನ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶಾಂಘೈನ ಜೋಶನ್ ಬಂದರು ನಗರದಲ್ಲಿ ಸೋಮವಾರ ಸಂಜೆ ಆಕಾಶವು ಇದ್ದಕ್ಕಿದ್ದಂತೆ ಕೆಂಪು ಬಣ್ಣಕ್ಕೆ ತಿರುಗಿದೆ. ಈ ಘಟನೆ ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.ಆಕಾಶ ಕೆಂಪೇರುತ್ತಿದ್ದಂತೆ ಜನ

9 ತಿಂಗಳ ಹಸುಗೂಸನ್ನು ಅಪರಿಚಿತನ ಕೈಗೆ ಕೊಟ್ಟು ಮಹಿಳೆ ಪರಾರಿ ! ಪೊಲೀಸ್ ಠಾಣೆ ಮೊರೆ ಹೋದ ಯುವಕ!

ತಾಯಿಯಾದವಳೊಬ್ಬಳು ಅದು ಹೇಗೆ ತಾನೇ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಇನ್ನೊಬ್ಬರ ಕೈಯಲ್ಲಿ ಕೊಟ್ಟು ಪರಾರಿಯಾಗಲು ಸಾಧ್ಯ? ಆಕೆಯ ಹೆತ್ತ ಕರುಳು ಚುರುಕ್ ಅನ್ನಲಿಲ್ಲವೇ? ಮಾತೃವಾತ್ಸಲ್ಯಕ್ಕೆ ಕಳಂಕ ತಂದಳೇ ಈ ತಾಯಿ? ಈ ಮಾತು ನಿಜ ಅನಿಸುತ್ತದೆ ಏಕೆಂದರೆ, ಓರ್ವ ತಾಯಿ ಮಗುವನ್ನು ಓರ್ವ

‘ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡಬೇಕೆಂದು ಪಣ ತೊಟ್ಟಿದ್ದೇನೆ’-ಮಾಜಿ ಪ್ರಧಾನಿ…

ಚಿಕ್ಕಮಗಳೂರು: ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದೇ ಕೊನೆ ಉಸಿರು ಬಿಡುವುದು ನನ್ನ ರಾಜಕೀಯ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,"ನನಗೆ

ಮುಂಜಾನೆ ಎದ್ದ ತಕ್ಷಣ ಇವುಗಳನ್ನು ನೋಡಿದರೆ ಅದೃಷ್ಟವಂತರು ನೀವು! ಇದು ಮುಂಬರುವ ಅದೃಷ್ಟದ ಸೂಚನೆ..

ಮನುಷ್ಯ ಸಾಮಾನ್ಯವಾಗಿ ಚೆನ್ನಾಗಿ ಬದುಕಲು ಆಸೆ ಪಡುತ್ತಾನೆ. ನಮಗಿಂತ ಚೆನ್ನಾಗಿ ಇರುವವರನ್ನು ಕಂಡಾಗ ನಮಗೆ ಯಾವಾಗಲೂ ಅನಿಸುತ್ತದೆ ಯಾಕೆ ನಾವು ಅವರ ಥರಹ ಆಗೋಕೆ ಸಾಧ್ಯವಿಲ್ಲ ಅಂತ. ನಮಗೆ ಯಾವಾಗ ಅಂಥ ಅದೃಷ್ಟ ಒಲಿದು ಬರುತ್ತದೆ ಎಂಬ ಕನಸು‌ ಕಾಣುತ್ತಲೇ ದಿನ ಕಳೆಯುತ್ತೇವೆ.ಆದರೆ ಇದನ್ನು

ನಿಮ್ಮ ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ ನ ಈ ಯೋಜನೆಯಡಿಯಲ್ಲಿ ಖಾತೆ ತೆರೆಯಿರಿ | ಪ್ರತಿ ತಿಂಗಳು 1925 ರೂ. ಪಡೆಯಿರಿ…

ಇತ್ತೀಚೆಗೆ ಜನಸಾಮಾನ್ಯರು ಉಳಿತಾಯ ಖಾತೆಗಳನ್ನು ತೆರೆಯಲು ಹೆಚ್ಚು ಬಯಸುತ್ತಾರೆ ಎಂದೇ ಹೇಳಬಹುದು. ನೀವು ಕೂಡ ಈ ಬಗ್ಗೆ ಯೋಚಿಸುತ್ತಿದ್ದರೆ, ನಿಮಗೆ ಪೋಸ್ಟ್ ಆಫೀಸ್ ನ ಯೋಜನೆಗಳು ಉತ್ತಮವಾಗಿದೆ. ನಿಮ್ಮ ಮಕ್ಕಳ ಹೆಸರಿನಲ್ಲಿ ಪೋಸ್ಟ್ ಆಫೀಸ್ MIS ಎಂಬ ಉಳಿತಾಯ ಯೋಜನೆಯಲ್ಲಿ ಖಾದಿ ತೆರೆದರೆ, ಒಮ್ಮೆ

ಮಂಗಳೂರು ವಿ.ವಿ.ಯಲ್ಲಿ ನಾಳೆಯಿಂದ ಎರಡು ದಿನ( ಮೇ.14-15) ಉದ್ಯೋಗ ಮೇಳ | ಹೆಚ್ಚಿನ ಮಾಹಿತಿ ಇಲ್ಲಿದೆ

ಮಂಗಳೂರು: ಮಂಗಳ ಗಂಗೋತ್ರಿಯ ಕ್ಯಾಂಪಸ್‌ನಲ್ಲಿ ಮೇ 14 ಮತ್ತು 15ರಂದು ಉದ್ಯೋಗ ಮೇಳ ಇರಲಿದ್ದು, ಮಂಗಳೂರು ವಿಶ್ವವಿದ್ಯಾಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ ಹಾಗೂ ತರಬೇತಿ ಮತ್ತು ನಿಯೋಜನಾ ಘಟಕಗಳು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.ಎರಡು ದಿನಗಳ ಕಾಲ