Monthly Archives

April 2022

ವಾಹನ ಸವಾರರಿಗೆ ಮತ್ತೊಂದು ದರ ಏರಿಕೆಯ ಬಿಗ್ ಶಾಕ್!

ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿಯಲ್ಲಿದ್ದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, ವಾಹನಗಳ ಮಾಲಿನ್ಯ ಪರೀಕ್ಷೆಯ ದರವನ್ನು ಹೆಚ್ಚಳ ಮಾಡಿದೆ. ಸಾರಿಗೆ ಇಲಾಖೆ ವಾಹನಗಳ ಮಾಲಿನ್ಯ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಎಲ್ಲಾ ರೀತಿಯ ಡಿಸೇಲ್ ವಾಹನಗಳ ಮಾಲಿನ್ಯ

ನಾನು ವಿದ್ಯಾವಂತೆ, ನೀನು ಅವಿದ್ಯಾವಂತ…ನನಗೆ ನೀನು ಬೇಡ ಎನ್ನುತ್ತಾ ಹೂವಿನ ಹಾರವನ್ನೇ ಎಸೆದು ಹೊರ ನಡೆದ ವಧು !

ಮದುವೆಗೆ ಸಂಬಂಧಿಸಿದಂತೆ ಅನೇಕ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕೆಲವೊಂದು ಫನ್ನಿ ವಿಡಿಯೋಗಳಾದರೆ, ಇನ್ನು ಕೆಲವು ಶಾಕಿಂಗ್ ವಿಡಿಯೋಗಳಾಗಿರುತ್ತವೆ. ಕೆಲವೊಮ್ಮೆ ಮದುವೆ ಮಂಟಪದಲ್ಲೇ ವಧು-ವರ ಮದುವೆ ರದ್ದು ಮಾಡಿಕೊಂಡ ವಿಡಿಯೋಗಳನ್ನು ನೋಡಿದ್ದೇವೆ.

ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ವರ್ಷನ್ ಕಾರ್ !! | ಹೊಚ್ಚ ಹೊಸ ಐ4…

ಭಾರತದ ಮಾರುಕಟ್ಟೆಯಲ್ಲಿ ಹೊಸ ವಿನ್ಯಾಸದ ಕಾರುಗಳಿಗೇನು ಕೊರತೆಯಿಲ್ಲ. ಒಂದರ ಹಿಂದೆ ಒಂದು ಎಂಬಂತೆ ಹೊಸ ಹೊಸ ವಿನ್ಯಾಸದ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆಯಿಡುತ್ತಲೇ ಇವೆ. ಅಂತೆಯೇ ‌ಬಿಎಂಡಬ್ಲ್ಯು ಮೋಟಾರ್ಸ್ ಕಂಪನಿಯು ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸರಣಿ ಕಾರು ಮಾದರಿಗಳ ಬಿಡುಗಡೆಗೆ ಭರ್ಜರಿ

ಮಂಗಳೂರು:ರಾಹುಲ್ ಅಲಿಯಾಸ್ ಕಕ್ಕೆಯ ಕೊಲೆಯ ಹಿಂದಿದೆ ಅದೊಂದು ಕಾರಣ!! ಪಾತಕ ಲೋಕದಲ್ಲಿ ಹೆಚ್ಚು ಪಳಗದಿದ್ದರೂ ಆತನಲ್ಲಿ ಭಯ…

ಮಂಗಳೂರು: ಕೆಲ ಸಮಯಗಳಿಂದ ನೆತ್ತರ ಕಲೆ ಕಾಣದೆ ಶಾಂತವಾಗಿದ್ದ ಮಂಗಳೂರಿನಲ್ಲಿ ಏಪ್ರಿಲ್ 28 ರಂದು ಓರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸುವ ಮೂಲಕ ಮತ್ತೊಮ್ಮೆ ನೆತ್ತರ ಕೋಡಿ ಹರಿಸಲಾಗಿದೆ. ಹೌದು, ನಿನ್ನೆಯ ದಿನ ಇಳಿ ಸಂಜೆಯ ಹೊತ್ತಿಗೆ ಸಣ್ಣಪುಟ್ಟ ಪುಂಡಾಟಿಕೆಗಳಲ್ಲಿ

ಕೇರಳದ ಪ್ರಖ್ಯಾತ ಯೂಟ್ಯೂಬ್ ಸ್ಟಾರ್ ರಿಫಾ ಮೆಹ್ನು ಸಾವಿನ ಕಾರಣ ಬಯಲು| ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಗಂಡನ ಭಯಾನಕ…

ಕೇರಳದ ಪ್ರಖ್ಯಾತ ಬ್ಲಾಗರ್ ಮತ್ತು ಮಲಯಾಳಂ ಯುಟ್ಯೂಬರ್ ಸ್ಟಾರ್ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಮೆಹ್ವಾಸ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ದುಬೈನ ಜಫಿಲಿಯಾದಲ್ಲಿರುವ ಫ್ಲ್ಯಾಟ್‌ನಲ್ಲಿ ಮಾರ್ಚ್ 1ರಂದು ಶವವಾಗಿ ಪತ್ತೆಯಾಗಿದ್ದರು. ರಿಫಾ ಕೇರಳದ

ವಧುವನ್ನು ಮದುವೆಯಾದ ವರನ ಸಹೋದರಿ!!

ಮದುವೆ ಎಂಬುದು ಪ್ರತಿಯೊಂದು ಹುಡುಗ-ಹುಡುಗಿಯ ಸುಂದರವಾದ ಕ್ಷಣ.ಇದು ವಿಭಿನ್ನ ಪದ್ಧತಿಯಿಂದ ಕೂಡಿದ್ದು, ಅವರವರ ಸಂಪ್ರದಾಯಕ್ಕೆ ತಕ್ಕಂತೆ ಇರುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಪದ್ಧತಿಯೇ ಬೇರೆಯಾಗಿದೆ. ಆದರೆ ಸಾಮಾನ್ಯವಾಗಿ ನಾವು ನೋಡುವ ಪ್ರಕಾರ ಮದುವೆ ಎಂಬುದು ವರ ಹಾಗೂ ವಧುವಿನ

ದೂರು ಕೊಡಲು ಬಂದ ಮಹಿಳೆಯಿಂದಲೇ ಅಂಗಿ ಬಿಚ್ಚಿ, ಮಸಾಜ್ ಮಾಡಿಸಿದ ಠಾಣಾಧಿಕಾರಿ| ಈ ವೀಡಿಯೋಗೆ ಸಾರ್ವಜನಿಕ ವಲಯದಲ್ಲಿ…

ದೂರು ನೀಡಲು ಬಂದ ಮಹಿಳೆಯ ಬಳಿ ಮಸಾಜ್ ಮಾಡಿಸಿಕೊಂಡು ದರ್ಪ ಮೆರೆದ ಠಾಣಾಧಿಕಾರಿ: ವಿಡಿಯೋ ವೈರಲ್ ದೂರು ಕೊಡಲು ಠಾಣೆಗೆ ಬಂದ ಮಹಿಳೆಯ ಬಳಿ ಠಾಣೆಯ ಒಳಗಡೆ ಮಸಾಜ್ ಮಾಡಿಸಿಕೊಂಡು ಹಿರಿಯ ಅಧಿಕಾರಿ ದರ್ಪ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ನಿ ನೋಡಲು ಚೆನ್ನಾಗಿಲ್ಲವೆಂದು, ಮೂರು ತಿಂಗಳ ಗರ್ಭಿಣಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ| ಚಿಕಿತ್ಸೆ…

ಗರ್ಭಿಣಿ ಪತ್ನಿಗೆ ಟಾಯ್ಲೆಟ್ ಕ್ಲೀನರ್ ಕುಡಿಸಿದ ಪತಿ ಆಕೆ ಮೃತಪಟ್ಟ ಬಳಿಕ ಪರಾರಿಯಾಗಿದ್ದಾನೆ. ನಿಜಾಮಾಬಾದ್‌ನ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಈ ಘಟನೆ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತಂಡ ರಚಿಸಿದ್ದಾರೆ. ತರುಣ್ ಕೊಲೆ ಆರೋಪಿ, ಮೃತ ಕಲ್ಯಾಣಿಯನ್ನು

ಇನ್ನೂ 48 ಗಂಟೆಗಳ ಕಾಲ ವಿಪರೀತ ಬಿಸಿಯೇರಲಿದೆ ಇಳೆ!! ಈ ಎರಡು ದಿನ ಸೆಖೆಯಿಂದ ತಪ್ಪಿಸಿಕೊಳ್ಳಲು ಇಲ್ಲಿದೆ ಕೆಲ ಉಪಾಯ

ಮುಂದಿನ 48 ಗಂಟೆಗಳ ಕಾಲ ವಾತಾವರಣದಲ್ಲಿ ಬಿಸಿಗಾಳಿಯ ಉಷ್ಣಾಂಶ ಹೆಚ್ಚಿರಲಿದ್ದು, ಎರಡು ದಿನಗಳ ಬಳಿಕ ಇಳಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಅಭಿಪ್ರಾಯಪಟ್ಟಿದೆ. ದೇಶದ ನಾನಾ ಭಾಗಗಳಲ್ಲಿಯೂ ಬಿರು ಬೇಸಿಗೆಯ ವಾತಾವರಣವಿದ್ದು ದೆಹಲಿ ಹಾಗೂ ಇನ್ನಿತರ ಕಡೆ ಶೇ.0.5-1 ಡಿಗ್ರಿ ಸೆ.

ಕಾರ್ ಮೇಲಿದ್ದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಫೋಟೋ ಕಿತ್ತೆಸೆದು ಅವಮಾನ !!| ಆಕ್ರೋಶಗೊಂಡ ಅಭಿಮಾನಿಗಳಿಂದ…

ಸುಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ಹೋಗುವಾಗ ಕಾರಿನ ಮೇಲಿದ್ದ ಪುನೀತ್ ರಾಜ್ ಕುಮಾರ್ ಫೋಟೋ ಮತ್ತು ನಾಡಧ್ವಜವನ್ನು ತೆರುವುಗೊಳಿಸಿರುವ ಟಿಟಿಡಿ ನಡೆಗೆ ಕರ್ನಾಟಕ ರಾಜ್ಯ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಸ್ಪಷ್ಟನೆಗಾಗಿ