Daily Archives

April 29, 2022

ಇಂದು ವಿಶ್ವ ನೃತ್ಯ ದಿನ; ತಿಳಿಯಿರಿ ಈ ಮುಖ್ಯ ಮಾಹಿತಿ

ವಿಶ್ವ ನೃತ್ಯ ದಿನಾಚರಣೆಯನ್ನು ಪ್ರಪಂಚದಾದ್ಯಂತ ಪ್ರತಿ ವರ್ಷ ಏಪ್ರಿಲ್ 29ರಂದು  ಆಚರಿಸಲಾಗುತ್ತದೆ. ಈ ದಿನ ಜಗತ್ತಿನಾದ್ಯಂತ ಅನೇಕ ಕಡೆ ವಿವಿಧ ಪ್ರಕಾರಗಳ ನೃತ್ಯ ಪ್ರದರ್ಶನ ನಡೆಯುತ್ತದೆ.ಅಂತಾರಾಷ್ಟ್ರೀಯ ನೃತ್ಯದಿನವನ್ನು ಪ್ರಾರಂಭಿಸಿದ್ದು ಅಂತಾರಾಷ್ಟ್ರೀಯ ಥಿಯೇಟರ್​

ಚಾಕಲೇಟ್ ನಿಂದ ಹರಡುತ್ತಿದೆ ಸಾಲ್ಮೋನೆಲ್ಲಾ ಬ್ಯಾಕ್ಟೀರಿಯಾ | ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಚೀನಾದಿಂದ ಕೊರೊನಾ ವೈರಸ್‌ ಹರಡಿದ ರೀತಿಯಲ್ಲೇ ಬೆಲ್ಜಿಯಂನಿಂದ ಚಾಕೋಲೇಟ್‌ಗಳಲ್ಲಿ ಸಾಲ್ಮೋನೆಲ್ಲಾ ಹೆಸರಿನ ಬ್ಯಾಕ್ಟೀರಿಯಾ ಹರಡಲಾರಂಭಿಸಿದೆ. ಈ ಸೋಂಕಿಗೆ ಈಗಾಗಲೇ ಯುರೋಪ್‌ ಖಂಡದಾದ್ಯಂತ 150 ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.ಯುನೈಟೆಡ್‌ ಕಿಂಗ್‌ಡಂ ವಿಶ್ವ ಆರೋಗ್ಯ ಸಂಸ್ಥೆಗೆ

ಪುತ್ತೂರು : ಹಣ ಕೇಳಿದಾಗ ಕೊಡದ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಮ್ಮ

ಪುತ್ತೂರು:ವ್ಯಕ್ತಿಯೋರ್ವರಿಗೆ ತಮ್ಮನೇ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮುನ್ನೂರು ಗಡಿಕಲ್ಲು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಗಡಿಕಲ್ಲು ದಿ.ಮಾಧವ ಎಂಬವರ ಮಗ ಶಿವಪ್ಪ(45 ವ.)ಎಂಬವರಿಗೆ ಅವರ ತಮ್ಮ ಬಾಲಕೃಷ್ಣ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ತನ್ನ 9 ಹೆಂಡತಿಯರನ್ನು ಖುಷಿಪಡಿಸಲು ‘ಸೆಕ್ಸ್ ಟೈಮ್​ಟೇಬಲ್’ ಸಿದ್ಧಪಡಿಸಿ ‘ ವರ್ಕ್’…

ವಾಷಿಂಗ್ಟನ್: ಇಂಡಸ್ಟ್ರಿ ಗಳಲ್ಲಿ ಸಿಬ್ಬಂದಿಗೆ ಕೆಲಸದ ಅವಧಿಯನ್ನು ಶಿಫ್ಟ್​ ಮಾದರಿಯಲ್ಲಿ ರೂಪಿಸಲಾಗಿರುತ್ತದೆ. ಅದೇ ಮಾದರಿಯಲ್ಲಿ, ಇಲ್ಲೊಬ್ಬ ತನ್ನ 9 ಪತ್ನಿಯರ ಜೊತೆಗಿನ ಲೈಂಗಿಕ ಕ್ರಿಯೆಗಾಗಿ 'ಸೆಕ್ಸ್​ ಟೈಮ್​ಟೇಬಲ್' ರೆಡಿ ಮಾಡಿಕೊಂಡು ' ವರ್ಕ್' ಮಾಡುತ್ತಿದ್ದಾನೆ.ಬ್ರೆಜಿಲ್​ನ

ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!

ಸಾಮಾನ್ಯವಾಗಿ ಸಾಕು ನಾಯಿಯನ್ನು ತಮ್ಮ ಮನೆಯನ್ನು ಕಾವಲು ಕಾಯಲು, ಅಥವಾ ತನ್ನ ಯಾವುದಾದರೂ ಕೆಲಸಕ್ಕೆ ಉಪಯೋಗವಾಗಲಿ ಎಂದು ಪ್ರೀತಿಯಿಂದ ಸಾಕುತ್ತಾರೆ. ಅದೆಷ್ಟು ನಾಯಿಗಳು ತಾನು ಇರುವ ಮನೆಯಿಂದ ಯಾವುದಾದರೂ ವಸ್ತುವನ್ನು ಯಾರಾದರೂ ಕಳ್ಳತನ ಮಾಡಿದರೆ ಅಂತವರನ್ನು ಕಚ್ಚಿ ಗಾಯಗೊಳಿಸಿದ ಘಟನೆಗಳು

ಇದು ಸ್ನೇಹಕ್ಕೆ ಮಾಡಿದ ಘನಘೋರ ಮೋಸ, ಸ್ನೇಹಿತನ ಹೆಂಡತಿ ಜೊತೆ ಅನೈತಿಕ ಸಂಬಂಧ | ಈ ಸಂಬಂಧ ಬಿಡು ಎಂದು ಕೈಕಾಲು ಹಿಡಿದು…

ಅವರಿಬ್ಬರೂ ಸ್ನೇಹಿತರು. ಕಾಕತಾಳೀಯವೇನೆಂದರೆ ಅವರಿಬ್ಬರ ಹೆಸರು ಕೂಡಾ ಒಂದೇ ಆಗಿತ್ತು. ಚೆನ್ನಾಗಿಯೇ ಇದ್ದ ಅವರ ಗೆಳೆತನದಲ್ಲಿ ನಡೆಯಬಾರದ ಘಟನೆ ನಡೆದೋಯ್ತು. ಓರ್ವ ಗೆಳೆಯ ಇನ್ನೋರ್ವ ಗೆಳೆಯನ ಹೆಂಡತಿಯ ಮೇಲೆ ಕಾಮದ ಕಣ್ಣು ಹಾಕಿದ್ದ. ಇಷ್ಟೆಲ್ಲಾ ಗೊತ್ತಾದ ಆ ಗೆಳೆಯ, ಆತನಿಗೆ

ಹಲಸಿನ ಬೀಜದಲ್ಲಿ ಅಡಗಿದೆ ಆರೋಗ್ಯದ ಗುಟ್ಟು !! | ಹಲಸಿನ ಹಣ್ಣು ಚಪ್ಪರಿಸಿ ತಿಂದ ಬಳಿಕ ಬಿಸಾಡುವ ಬೀಜದ ಮಹತ್ವ ಇಲ್ಲಿದೆ…

ಇದೀಗ ಹಲಸಿನ ಹಣ್ಣಿನ ಸೀಸನ್‌ ಶುರುವಾಗಿದೆ. ಹಲಸಿನ ಹಣ್ಣು ತಿನ್ನುವ ಮಜವೇ ಬೇರೆ. ಅದಲ್ಲದೆ ಹಣ್ಣಿನ ಕಡುಬು, ಪಾಯಸ, ಹಲ್ವ, ಹಪ್ಪಳ ಹೀಗೆ ನಾನಾ ವಿಧದ ಖಾದ್ಯ ಮಾಡಿ ಸವಿಯುವುದುಂಟು. ಆದರೆ ಹಲಸಿನ ಹಣ್ಣಿನಲ್ಲಿರುವ ಬೀಜವನ್ನು ತೆಗೆದು ಬಿಸಾಡುವವರೇ ಹೆಚ್ಚು. ಆದರೆ ಹಲಸಿನ ಬೀಜದಲ್ಲಿ ಆರೋಗ್ಯದ

ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ 5,000/- ದಂಡ ಜಡಿದ ಆರ್ ಟಿಒ ಅಧಿಕಾರಿಗಳು!

ಮಂಗಳೂರು: ಗುಟ್ಕಾ ಜಗಿಯುತ್ತ ಬಸ್ ಚಾಲನೆ ಮಾಡಿದ ಬಸ್ ಚಾಲಕರಿಗೆ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿ ಶಾಕ್ ಕೊಟ್ಟಿದ್ದಾರೆ.ಈ ಘಟನೆ ರಾತ್ರಿ ಬಿಜೈ ಬಳಿ ನಡೆದಿದೆ. ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು

ಹೆಸರಾಂತ ಕನ್ನಡ ಸೀರಿಯಲ್ “ಕಮಲಿ”ಯ ನಿರ್ದೇಶಕ ಅರವಿಂದ್ ಕೌಶಿಕ್ ಬಂಧನ

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಹೆಸರು ಮಾಡಿದ ಅರವಿಂದ್ ಕೌಶಿಕ್ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಧಾರಾವಾಹಿ ನಿರ್ಮಾಪಕನೋರ್ವನಿಂದ ಹಣಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಕನ್ನಡದ ಖ್ಯಾತ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಡಬ: ವ್ಯಕ್ತಿ ನಾಪತ್ತೆ, ಪತ್ತೆಹಚ್ಚಿದವರಿಗೆ ಸೂಕ್ತ ಬಹುಮಾನ ಘೋಷಣೆ

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ವ್ಯಕ್ತಿಯೋರ್ವರು ಎ.21 ರಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬಿಳಿನೆಲೆ ಗ್ರಾಮದ ಮೆದಪೆರ್ಲ ನಿವಾಸಿ ಕುಮಾರ್ ಎಂಬವರ ಪುತ್ರ ಜಯನ್ ನಾಪತ್ತೆಯಾದ ವ್ಯಕ್ತಿ.ಇವರು ಎಪ್ರಿಲ್ 21 ರಿಂದ ಕಾಣೆಯಾಗಿದ್ದು, ಎಲ್ಲಾದರೂ ಕಂಡು