ರೇಷ್ಮೆ ಸೀರೆಯಲ್ಲಿ 13 ಭಾಷೆಗಳಲ್ಲಿ ‘ಜೈ ಶ್ರೀರಾಮ್’ ಎಂದು 32200 ಬಾರಿ ಬರೆದ ಕೈಮಗ್ಗ ವ್ಯಾಪಾರಿ
ಯಾವುದೇ ಒಂದು ಕೆಲಸವನ್ನು ಶ್ರದ್ಧೆ, ಭಕ್ತಿಯಿಂದ ಮಾಡಿದರೆ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ. ಅಂತೆಯೇ ಇಲ್ಲೊಬ್ಬ ಶ್ರೀರಾಮನ ಭಕ್ತ ತನ್ನ ಅಭಿಮಾನವನ್ನು,ರೇಷ್ಮೆ ಸೀರೆಯಲ್ಲಿ 13 ಭಾಷೆಗಳಲ್ಲಿ 'ಜೈ ಶ್ರೀ ರಾಮ್' ಎಂದು ಬರೆಯುವ ಮೂಲಕ ಪ್ರದರ್ಶಿಸಿದ್ದು,ಇದೀಗ ಇದರ ಚಿತ್ರಗಳು ವೈರಲ್ ಆಗಿದೆ.
…