Daily Archives

April 17, 2022

ಬೆಳ್ಳಾರೆ : ಅಸೌಖ್ಯದಿಂದ ಬಾಲಕ ಮೃತ್ಯು

ಸುಳ್ಯ : ಅಸೌಖ್ಯದಿಂದ ಬಳಲುತ್ತಿದ್ದ ಮೂರುವರೆ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ಎ.13 ರಂದು ವರದಿಯಾಗಿದೆ.ಬೆಳ್ಳಾರೆಯ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಬಳಿಯ ನಿವಾಸಿ ರಮೇಶ್ ಪೈ – ಸವಿತಾ ಪೈ ದಂಪತಿಯ ಮೂರುವರೆ - ವರ್ಷದ ಮಗು ಹರ್ಷಿತ್ ಗೆ 6 ತಿಂಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಾಗ

ಪಿಂಕ್ ಮೂನ್ ವೀಕ್ಷಿಸಲು ರೆಡಿಯಾಗಿ ; ಇಲ್ಲಿದೆ ಮಹತ್ವದ ಮಾಹಿತಿ;

ಏಪ್ರಿಲ್‌ನಲ್ಲಿ ಬರುವ ಹುಣ್ಣಿಮೆಯನ್ನು ʻಪಿಂಕ್ ಮೂನ್ ಎಂದು ಕರೆಯಲಾಗುತ್ತದೆ. ಏಕೆಂದರೆ, ಏಪ್ರಿಲ್ ಉತ್ತರ ಅಮೇರಿಕಾದಲ್ಲಿ ಗುಲಾಬಿ ವೈಲ್ಡ್ಪ್ಲವರ್ಗಳ ಹೊರಹೊಮ್ಮುವಿಕೆಯನ್ನು ನೋಡುತ್ತದೆ. ನಾಸಾ ಪ್ರಕಾರ, ಹುಣ್ಣಿಮೆ ಭೂಮಿಗೆ ಹತ್ತಿರದಲ್ಲಿದ್ದಾಗ ಸೂಪರ್‌ಮೂನ್ ನಡೆಯುತ್ತದೆ. ಹಾಗಾಗಿ

ಚಪ್ಪಲಿಗಳಿಗೆ ‘ಹವಾಯಿ’ ಹೆಸರಿನಿಂದ ಯಾಕೆ ಕರೀತಾರೆ ಗೊತ್ತಾ..? ‘ಹವಾಯಿ ಸ್ಲಿಪ್ಪರ್ ‘ ಈ…

ಕಾಲಿಗೆ ಚಪ್ಪಲಿ ಅಥವಾ ಸ್ಲಿಪ್ಪರ್ ಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ.ಸ್ಲಿಪ್ಪರ್ ಅಥವಾ ಚಪ್ಪಲಿ ಕೂಡ ಅವುಗಳಲ್ಲೊಂದು ಇದನ್ನು ನಾವು ಹವಾಯಿ ಚಪ್ಪಲಿ ಎಂದು ಕರೆಯುತ್ತೇವೆ. ಈ ವಿಶಿಷ್ಟ ಹೆಸರಿನ ಹಿಂದೆ ಇಂಟ್ರೆಸ್ಟಿಂಗ್ ಕಹಾನಿ ಇದೆ.ಹವಾಯಿ ಚಪ್ಪಲಿ ಎಂಬ ಹೆಸರು

4 ವರ್ಷದ ಬಾಲಕಿಯ ಮೇಲೆ 9 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!

ಮುಂಬೈ : ನಾಲ್ಕೂವರೆ ವರ್ಷದ ಬಾಲಕಿಯ ಮೇಲೆ 9 ವರ್ಷದ ಬಾಲಕನೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆಯೊಂದು ಮಹಾರಾಷ್ಟ್ರದ ಉಲ್ಲಾಸನಗರದಲ್ಲಿ ನಡೆದಿದೆ.ಏಪ್ರಿಲ್ 3 ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಥಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನೆರೆಮನೆಯಲ್ಲಿ ವಾಸವಾಗಿದ್ದ ಬಾಲಕನೇ ಈ

ಹನುಮ ಜಯಂತಿಯಂದೇ ಕಣ್ಣೀರಿಟ್ಟ ಆಂಜನೇಯ! | ವಿಡಿಯೋ ವೈರಲ್

ಹನುಮ ಜಯಂತಿ ದಿನವೇ ಆಂಜನೇಯ ಕಣ್ಣೀರು ಹಾಕಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿರೋ ದೇವಸ್ಥಾನದಲ್ಲಿರುವ ಆಂಜನೇಯ ಕಣ್ಣೀರು ಹಾಕಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.https://youtu.be/BIV9kG0lFGc ವೈರಲ್ ವೀಡಿಯೋಇತಿಹಾಸ ಪ್ರಸಿದ್ಧ

ಈ ಶಾಲೆಯಲ್ಲಿ ಓದಿದವರಿಗೆ ಕ್ಯಾನ್ಸರ್ !

ಅಮೆರಿಕದ ನಗರ ನ್ಯೂಜೆರ್ಸಿಯ ವುಡ್ ಬ್ರಿಡ್ಜ್ ಪ್ರೀತ್ಯದಲ್ಲಿರುವ ಕೊಲೊನಿಯಾ ಹೈಸ್ಕೂಲ್‌ನಲ್ಲಿ ಓದಿದ್ದ ವಿದ್ಯಾರ್ಥಿಗಳಲ್ಲಿ ಸುಮಾರು 100 ಜನರಿಗೆ ಗ್ಲಿಬೋಬ್ಲಾಸ್ಟೋಮಾ ಎಂಬ ಮೆದುಳಿನ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕುರಿತಂತೆ ಸ್ಥಳೀಯ ಸರಕಾರ ತನಿಖೆಗೆ ಆದೇಶಿಸಿದೆ.ಗಮನಾರ್ಹ

ಏಲಿಯನ್‌ಗೆ ಸ್ಪೆಷಲ್ ಕಬಾಬ್ ಕಳಿಸಿದ ಟರ್ಕಿಯ ಶೆಫ್ !

ಆಕಾಶದೆತ್ತರಕ್ಕೆ ಕನಸು ಕಾಣುವುದು ಎಂಬ ವಾಕ್ಯವನ್ನು ಕೇಳಿರುತ್ತೀರಿ, ಆದರೆ ಆ ಕನಸನ್ನು ಅಕ್ಷರಶಃ ನನಸು ಮಾಡ ಹೊರಟವರ ಬಗ್ಗೆ ಕೇಳಿದ್ದೀರಾ ? ಹೌದು ಈ ಕೆಲಸಕ್ಕೆ ಟರ್ಕಿಯ ಕಬಾಬ್‌ ಅಂಗಡಿಯ ಮಾಲೀಕನೊಬ್ಬ ರೆಡಿಯಾಗಿದ್ದಾರೆ. ಅಂತರಿಕ್ಷಕ್ಕೆ ತನ್ನ ಕನಸನ್ನು ಪಾರ್ಸೆಲ್ ಮಾಡಿದ್ದಾರೆ.ಆತ ಮಾಡಿದ

ಹನುಮ ಜಯಂತಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ | ಕಲ್ಲು ತೂರಾಟದ ಕಾರಣ ಹಲವು ವಾಹನಗಳಿಗೆ ಹಾನಿ,…

ರಾಷ್ಟ್ರರಾಜಧಾನಿಯಲ್ಲಿ ಮತ್ತೊಮ್ಮೆ ಶಾಂತಿ ಕದಡುವ ಘಟನೆ ನಡೆದಿದೆ. ‌ಹನುಮ ಜಯಂತಿಯ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಪರಸ್ಪರ ಕಲ್ಲು ತೂರಾಟ ನಡೆಸಿದ್ದು, ಪೊಲೀಸ್ ಸಿಬ್ಬಂದಿಗಳು ಗಾಯಗೊಂಡ ಘಟನೆ ದೆಹಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ದುಷ್ಕರ್ಮಿಗಳು ಅನೇಕ

ಸಚಿವೆಯ ಮೆರವಣಿಗೆಯ ಆಡಂಬರದಿಂದ ಪ್ರಾಣವನ್ನೇ ಕಳೆದುಕೊಂಡ ಪುಟ್ಟ ಕೂಸು!!

ದೊಡ್ಡ-ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳ ಸಂಭ್ರಮಾಚಾರಣೆಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಲೇ ಇದೆ.ಅಧಿಕಾರಿಗಳಿಗೆ ಒಂದು ನಿಯಮವಾದರೆ ಸಾಮಾನ್ಯ ಜನತೆಗೆ ಇನ್ನೊಂದು ರೂಲ್ಸ್ ಎಂಬಂತಾಗಿದೆ. ಇದೇ ರೀತಿ ಇಲ್ಲೊಂದು ಕಡೆ ಸಚಿವೆಯೊಬ್ಬರ ಮೆರವಣಿಗೆಯ ಆಡಂಬರದಿಂದ ಒಂದು ಪುಟ್ಟ ಮಗುವಿನ ಪ್ರಾಣವೇ

‘ಮೊಲೆ ಚಿಕ್ಕದಾಗಿದ್ದರೂ ಮುಟ್ಟಿದ್ದು ಮುಟ್ಟಿದ್ದೇ ‘ | ಚಿಕ್ಕ ಎದೆಯ ಹುಡುಗಿಯ ಕೇಸಲ್ಲಿ ಕೋರ್ಟ್ ಏನಂತು…

ಬಾಲಕಿಯ ಮೊಲೆಗಳು ಪ್ರಭುದ್ಧವಾಗಿ ರೂಪುಗೊಳ್ಳದೆ ಹೋದರೂ, ಲೈಂಗಿಕ‌ ಉದ್ದೇಶದಿಂದ ಅದನ್ನು ಸ್ಪರ್ಶಿಸಿದರೆ, ಅದು ಲೈಂಗಿಕ ದೌರ್ಜನ್ಯ ಎಂದೇ ಪರಿಗಣಿಸಲಾಗುತ್ತದೆ ಎಂದು ಹೈಕೋರ್ಟ್ ತೀರ್ಪೊಂದನ್ನು ನೀಡಿದೆ. 'ಮೊಲೆಗಳು ಚಿಕ್ಕದಾಗಿದ್ದರೂ, ಅದನ್ನು ಮುಟ್ಟಿದ್ದು ಮುಟ್ಟಿದ್ದೇ', ಅದು ಲೈಂಗಿಕ