Day: March 26, 2022

ಮದುವೆಯಾದವಳ ಜೊತೆ ಯುವಕನ ದೈಹಿಕ ಸಂಬಂಧ| ಕ್ಷಣಿಕ ಸುಖಕ್ಕಾಗಿ ಆಂಟಿಯ ಸಂಬಂಧ ಮಾಡಿದ ಯುವಕನ ದುರಂತ ಅಂತ್ಯ!

ಇದೊಂದು ಅನೈತಿಕ ಸಂಬಂಧದ ವಿಷಯ. ಯುವಕನಿಗೆ ಆಂಟಿಯೊಬ್ಬಳ ಜೊತೆ ಲವ್. ಅದು ದೈಹಿಕ ಲವ್. ಆಕೆಗೋ ಮದುವೆ ಆಗಿದೆ. ಈತ ಇನ್ನೂ ಯುವಕ‌. ಆದರೆ ಇತ್ತೀಚೆಗೆ ಈ ಯುವಕ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರಣ ಕೇಳಿದರೆ ನಿಮಗೆ ವ್ಯಥೆ ಅನಿಸುವುದು ಖಂಡಿತ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕು ಕುಂದಲಗುರ್ಕಿ ಗ್ರಾಮದಲ್ಲಿ. ಈ ಆಂಟಿಗೆ ಮೊದಲೇ ಮದುವೆ ಆಗಿದೆ. ಆದರೂ ಆಕೆ ಯುವಕನೊಬ್ಬನ ಜತೆ ಅಕ್ರಮ ಸಂಬಂಧ ಬೆಳೆದಿತ್ತು. ಇದೀಗ ಆ ಆಂಟಿಯ …

ಮದುವೆಯಾದವಳ ಜೊತೆ ಯುವಕನ ದೈಹಿಕ ಸಂಬಂಧ| ಕ್ಷಣಿಕ ಸುಖಕ್ಕಾಗಿ ಆಂಟಿಯ ಸಂಬಂಧ ಮಾಡಿದ ಯುವಕನ ದುರಂತ ಅಂತ್ಯ! Read More »

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಹುಭಾಷಾ ನಟಿ !

ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮದ ಸೀಸನ್. ಎಲ್ಲಾ ಕಡೆ ಸೆಲೆಬ್ರಿಟಿಗಳು ಮದುವೆ, ಎಂಗೇಜ್ಮೆಂಟ್ ಗಳು ನಡೆಯುತ್ತಲೇ ಇದೆ. ಈ ಸಾಲಿಗೆ ಸೇರಿದ್ದಾರೆ ಈ ಬಹುಭಾಷಾ ನಟಿ. ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಈ ನಟಿ ಟ್ವಿಟ್ಟರ್ ನಲ್ಲಿ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಬಹುಭಾಷಾ ನಟಿ ನಿಕ್ಕಿ ಗಲ್ರಾನಿಯೇ ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನ ನಟಿ ಸಂಜನಾ ಗಲ್ರಾನಿ ಯ ತಂಗಿ ಕೂಡಾ ಆಗಿರುವ ಈ ನಟಿ ತನ್ನ ನಿಕ್ಕಿ ತನ್ನ ಬಹುಕಾಲದ ಗೆಳೆಯ …

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಹುಭಾಷಾ ನಟಿ ! Read More »

ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ !

ವಿಟ್ಲ : 70 ಅಡಿ ಆಳದ ಬಾವಿಗೆ ಬಿದ್ದ ಕೋಳಿ ಮರಿಯನ್ನು ರಕ್ಷಿಸಲು ಹೋಗಿ ಬಿದ್ದು, ವ್ಯಕ್ತಿಯೋರ್ವ ಮೃತಪಟ್ಟ ಘಟನೆಯೊಂದು ಶನಿವಾರ ಸಂಜೆ 4 ರ ಸುಮಾರಿಗೆ ಕರೋಪಾಡಿ ಗ್ರಾಮದ ಮದರಮೂಲೆಯಲ್ಲಿ ನಡೆದಿದೆ. ದಿ.ಮುದ್ದ ಮುಗೇರರ ಪುತ್ರ ವಸಂತ ಮುಗೇರ ( 37) ಎಂಬುವವರೇ ಮೃತಪಟ್ಟ ವ್ಯಕ್ತಿ. ಉಪ್ಪಳದ ವಿದ್ಯುತ್ ಗುತ್ತಿಗೆದಾರರ ಕಾರ್ಮಿಕನಾಗಿದ್ದ ವಸಂತ ಅವರು ಕೇರಳದಲ್ಲಿ ನಡೆಯುತ್ತಿರುವ ಖಾಸಗಿ ಬಸ್ ಮುಷ್ಕರದಿಂದಾಗಿ ರಜೆಯಲ್ಲಿದ್ದ. ಬಾವಿಗೆ ಬಿದ್ದ ಕೋಳಿಮರಿಯನ್ನು ರಕ್ಷಿಸುವ ಸಲುವಾಗಿಹಗ್ಗ ಕಟ್ಟಿದ ಬುಟ್ಟಿಯನ್ನು ಬಾವಿಗೆ ಇಳಿಸುತ್ತಿದ್ದ …

ವಿಟ್ಲ : ಬಾವಿಯೊಳಗೆ ಬಿದ್ದ ಕೋಳಿಮರಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ ! Read More »

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ

ವಾಹನ ಸವಾರರಿಗೊಂದು ಸಿಹಿ ಸುದ್ದಿ ಇದೆ. ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್ ಇತ್ತೀಚೆಗೆ ಭಾರತದಲ್ಲಿ ನಾಲ್ಕು-ಚಕ್ರ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಟೈರ್‌ಗಳನ್ನು ಭಾರತೀಯ ಮಾರುಕಟ್ಟೆಗಾಗಿಯೇ ತಯಾರಿಸಲಾಗಿದ್ದು, ಅವು ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಕಾರುಗಳಿಗೆ ಲಭ್ಯವಿರಲಿವೆ. ಪಂಕ್ಚರ್ ಗಾರ್ಡ್ ಟೈರ್ ತಂತ್ರಜ್ಞಾನವು ಸ್ವಯಂ-ಗುಣಪಡಿಸುವ ಎಲಾಸ್ಟೊಮರ್ ಒಳಗಿನ ಕೋಟ್‍ನೊಂದಿಗೆ ಬರುತ್ತದೆ. ಇದನ್ನು ಟೈರ್‌ಗಳ ಒಳಗೆ ಇರುವುದರಿಂದ ಇದು ತನ್ನಿಂದ ತಾನಾಗಿಯೇ ಪಂಕ್ಚರ್‌ಗಳನ್ನು ರಿಪೇರಿ ಮಾಡುತ್ತದೆ. ಮೊಳೆ ಸೇರಿದಂತೆ ಸುಮಾರು 6.0 ಮಿಮೀ ವ್ಯಾಸವನ್ನು …

ವಾಹನ ಸವಾರರಿಗೊಂದು ಸಿಹಿ ಸುದ್ದಿ !! | ನಾಲ್ಕು ಚಕ್ರದ ವಾಹನಗಳಿಗೆ ಪಂಕ್ಚರ್ ಗಾರ್ಡ್ ಟಯರ್‌ಗಳನ್ನು ಬಿಡುಗಡೆ ಮಾಡಿದ ಜೆಕೆ ಕಂಪನಿ Read More »

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು

ನಮ್ಮಲ್ಲಿ ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಮುಕ್ತವಾಗಿ ಮಾತಾಡುವ ವಾತಾವರಣ ತುಂಬಾ ಕಡಿಮೆ. ಆದರೆ ಇದೇ ವಿಷಯವನ್ನು ಮನೆ ಮನೆಗೆ ಹೋಗಿ ವಿವರಿಸಿ ಹೇಳುವಂತಹ ಪರಿಸ್ಥಿತಿಯೊಂದು ಆಶಾ ಕಾರ್ಯಕರ್ತೆಯರಿಗೆ ಬಂದಿದೆ. ಯಾಕೆ ಅಂತೀರಾ ? ಇಲ್ಲಿದೆ ಕೇಳಿ ವಿಷಯ. ಸಾಮಾನ್ಯವಾಗಿ ಸರಕಾರದಿಂದ ಸಿಗುವ ಆರೋಗ್ಯ ಕಿಟ್ ಬಗ್ಗೆ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಅದರಲ್ಲಿ ಕೊಡುವ ವಸ್ತುಗಳ ಉಪಯೋಗದ ಬಗ್ಗೆ ವಿವರಣೆ ನೀಡಬೇಕು. ಆದರೆ ಇತ್ತೀಚೆಗೆ ಸರಕಾರದಿಂದ ಒಂದು ಆರೋಗ್ಯ ಕಿಟ್ ಆಶಾ ಕಾರ್ಯಕರ್ತೆಯರಿಗೆ ದೊರಕಿದೆ. ಅದರಲ್ಲಿ ರಬ್ಬರ್ …

ಆಶಾ ಕಾರ್ಯಕರ್ತೆಯರ ಕೈಗೆ ಪುರುಷರ ‘ ಶಿಶ್ನ’ ಕೊಟ್ಟ ಸರ್ಕಾರ | ತೀವ್ರ ಮುಜುಗರಕ್ಕೆ ಈಡಾಗುತ್ತಿರುವ ಆರೋಗ್ಯ ಕಾರ್ಯಕರ್ತರು Read More »

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು!

ಮಹಿಳೆಯೋರ್ವರು ಜಿಮ್ ನಲ್ಲಿ ವರ್ಕೌಟ್ ಮಾಡುವ ಸಂದರ್ಭದಲ್ಲಿ ಅಚಾನಕ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಬೆಂಗಳೂರಿನ ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಮಂಗಳೂರು ಮೂಲದ 35 ವರ್ಷದ ವಿನಯ ಕುಮಾರಿ ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿದ್ದ ಇವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಯಾವಾಗಲೂ ಕೆಲಸಕ್ಕೆ ಹೊರಡುವ ಮೊದಲು ಜಿಮ್ ಗೆ ವರ್ಕೌಟ್ ಮಾಡಿ ಅನಂತರ ಕೆಲಸಕ್ಕೆ ತೆರಳುತ್ತಿದ್ದರು. ಸುಮಾರು ಎರಡು ವರ್ಷದಿಂದ ಅವರು …

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ದಿಢೀರನೆ ಕುಸಿದು ಬಿದ್ದ ಮಂಗಳೂರು ಮಹಿಳೆ | ಕ್ಷಣಾರ್ಧದಲ್ಲೇ ಸಾವು! Read More »

ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ ದಾರುಣ ಸಾವು !

ಚಾರ್ಜ್‌ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ , ವಿಷಕಾರಿ ಹೊಗೆ ಹೊರಗೆ ಬಂದು ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಮತ್ತು ಅವರ ಪುತ್ರಿ ಮೋಹನ ಪ್ರೀತಿ (13) ಸಾವನ್ನಪ್ಪಿದ್ದ ದುರ್ದೈವಿಗಳು. ಇತ್ತೀಚೆಗಷ್ಟೇ ದುರೈವರ್ಮ ಅವರು ಇ ಸ್ಕೂಟರ್ ಅನ್ನು ಖರೀದಿಸಿದ್ದು, ರಾತ್ರಿ ಸ್ಕೂಟರ್‌ಗೆ ಚಾರ್ಜಿಂಗ್ ಹಾಕಿ ಮಲಗಿದ್ದರು. ಮಧ್ಯರಾತ್ರಿ ಸ್ಕೂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ವಿಷಕಾರಿ ಹೊಗೆ ಅವರ …

ರಾತ್ರಿ ಚಾರ್ಜ್ ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ನಿಂದ ಏಕಾಏಕಿ ಬೆಂಕಿ, ವಿಷಕಾರಿ ಅನಿಲ ಮನೆ ತುಂಬಿದ ಪರಿಣಾಮ ತಂದೆ ಮಗಳ ದಾರುಣ ಸಾವು ! Read More »

Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ?

ನೇಲ್ ಪಾಲಿಶ್ ಕೈಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆ ಯಲ್ಲಿ ಬಗೆ ಬಗೆಯ ನೇಲ್ ಪಾಲಿಶ್ ಗಳು ದೊರಕುತ್ತದೆ. ಒಂದೊಂದು ಉಗುರಿಗೆ ಒಂದೊಂದು ಬಣ್ಣ ಹಚ್ಚಿಕೊಳ್ಳುವವರಿದ್ದಾರೆ. ನೇಲ್ ಪಾಲಿಶ್ ಹಚ್ಚಿದ್ರೆ ಸಾಲುವುದಿಲ್ಲ ಆಗಾಗ ಅದರ ಆರೈಕೆ ಕೂಡಾ ಮಾಡುವುದು ಮುಖ್ಯ. ಅಂದ್ರೆ ನೇಲ್ ಪಾಲಿಶ್ ಹಚ್ಚಿದ ಕೆಲ ದಿನಗಳಲ್ಲಿಯೇ ಅಲ್ಲಲ್ಲಿ ಬಣ್ಣ ಹೋಗುತ್ತದೆ. ಆಗ ಹಳೆ ನೇಲ್ ಪಾಲಿಶ್ ತೆಗೆದು ಹೊಸ ನೇಲ್ ಪಾಲಿಶ್ ಹಾಕಬೇಕು. ಹಿಂದಿನ ಕಾಲದಲ್ಲಿ ಜನರು ನೇಲ್ ಪಾಲಿಶ್ ತೆಗೆಯಲು ಬ್ಲೇಡನ್ನು …

Nail Polish : ಕೈ ಬೆರಳುಗಳಿಗೆ ಹಚ್ಚಿದ ಬಣ್ಣ ರಿಮೂವರ್ ಇಲ್ಲದೆ ತೆಗೆಯೋದು ಹೇಗೆ ? Read More »

ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ

ಶೀಘ್ರದಲ್ಲೇ ರಾಜ್ಯದಲ್ಲಿ ಹೊಸ ವಿದ್ಯುತ್ ದರ ಜಾರಿಗೆ ಬರಲಿದೆ. ವಿದ್ಯುತ್ ದರ ಪರಿಷ್ಕರಣೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಮುಂದಾಗಿದ್ದು, ಸದ್ಯದಲ್ಲಿ ಈ ಕುರಿತು ಆದೇಶ ಹೊರಬೀಳಲಿದೆ. ಕೆಇಆರ್​ಸಿ ಏಪ್ರಿಲ್ 1 ರಿಂದ ಅನ್ವಯವಾಗುವಂತೆ ವಿದ್ಯುತ್ ಹೊಸ ದರ ಪರಿಷ್ಕರಣೆ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ವಿದ್ಯುತ್ ನಿಯಂತ್ರಣ ಆಯೋಗವು ಫೆಬ್ರವರಿಯಲ್ಲಿ ಎಸ್ಕಾಂಗಳು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಅದರಿಂದ ಶೀಘ್ರದಲ್ಲೇ ಹೊಸ ವಿದ್ಯುತ್ ಪರಿಷ್ಕರಣೆ ದರ ಪಟ್ಟಿ ಬಿಡುಗಡೆ ಮಾಡಲಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ …

ಏಪ್ರಿಲ್ 1 ರಿಂದ ರಾಜ್ಯದ ಜನತೆಗೆ ಕಾದಿದೆಯಾ ವಿದ್ಯುತ್ ಶಾಕ್ !!? | ಕೆಇಆರ್​ಸಿ ಯಿಂದ ಶೀಘ್ರದಲ್ಲೇ ವಿದ್ಯುತ್ ದರ ಪರಿಷ್ಕರಣೆ Read More »

ವಿಟ್ಲ-ಮಂಗಳೂರು ಸಂಚಾರದ ಮೆರ್ಸಿ ಬಸ್ ಆರ್ ಟಿ ಓ ಅಧಿಕಾರಿಗಳ ವಶಕ್ಕೆ!! ಸೂಕ್ತ ದಾಖಲೆಗಳಿಲ್ಲ-ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ

ವಿಟ್ಲ : ಆರ್ ಟಿ ಒ ಅಧಿಕಾರಿಗಳ ನೇತೃತ್ವದ ತಂಡ ಎಫ್ ಸಿ ( ಫಿಟ್ನೆಸ್ ಸರ್ಟಿಫಿಕೇಟ್) ಇಲ್ಲದ ಕಾರಣಕ್ಕಾಗಿ ಖಾಸಗಿ ಬಸ್ ನ್ನು ವಶಪಡಿಸಿಕೊಂಡ ಘಟನೆಯೊಂದು ನಡೆದಿದೆ. ವಿಟ್ಲ ಮೆರ್ಸಿ ಖಾಸಗಿ ಬಸ್ ತಪಾಸಣೆ ವೇಳೆ ಎಫ್ ಸಿ ಸೇರಿದಂತೆ ಸೂಕ್ತ ದಾಖಲೆಗಳು ಇಲ್ಲದೇ ಇರುವುದು ಕಂಡು ಬಂದಿರುವುದರಿಂದ ಬಸ್ಸನ್ನು ಆರ್ ಟಿ ಒ ಅಧಿಕಾರಿಗಳು ವಶಪಡಿಸಿಕೊಂಡು, ವಿಟ್ಲ ಪೊಲೀಸರಿಗೆ ಒಪ್ಪಿಸಿದ ಪ್ರಕರಣ ನಡೆದಿದೆ. ಆರ್ ಟಿ ಒ ಅಧಿಕಾರಿ ಚರಣ್ ಇವರ ನೇತೃತ್ವದ ತಂಡ …

ವಿಟ್ಲ-ಮಂಗಳೂರು ಸಂಚಾರದ ಮೆರ್ಸಿ ಬಸ್ ಆರ್ ಟಿ ಓ ಅಧಿಕಾರಿಗಳ ವಶಕ್ಕೆ!! ಸೂಕ್ತ ದಾಖಲೆಗಳಿಲ್ಲ-ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ Read More »

error: Content is protected !!
Scroll to Top