Daily Archives

March 17, 2022

ಮಾ.21ರಂದು ಪುತ್ತೂರಿನಲ್ಲಿ ಹಿಂ.ಜಾ.ವೇ.ಯಿಂದ ಡಿವೈಎಸ್ಪಿ ವಿರುದ್ಧ ಪ್ರತಿಭಟನೆ, ಪುತ್ತೂರು ದೇವಸ್ಥಾನದಲ್ಲಿ ಪ್ರಾರ್ಥನೆ

ಪುತ್ತೂರು : ಡಿವೈಎಸ್ಪಿ ಹಿಂದು ಕಾರ್ಯಕರ್ತರ ವಿರುದ್ಧ ನಿರಂತರ ಸುಳ್ಳು ಕೇಸು ದಾಖಲಿಸಿ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿಸಿ ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ವಿರುದ್ಧ ಮಾರ್ಚ್ 21 ರಂದು ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.ಮುತ್ತಿಗೆ ಯಶಸ್ವಿಗಾಗಿ ಪುತ್ತೂರಿನ ಒಡೆಯ

ಪುತ್ತೂರು: ಶಾಸಕರ ಕಡೆಯಿಂದ ಸಿಹಿಸುದ್ದಿ | ಅರುಣ ಚಿತ್ರಮಂದಿರದಲ್ಲಿ “ದಿ ಕಾಶ್ಮೀರ್ ಫೈಲ್ಸ್” ಚಲನಚಿತ್ರ…

ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ನೈಜತೆಯನ್ನು ಅನಾವರಣಗೊಳಿಸಿದ "ದಿ ಕಾಶ್ಮೀರ್ ಫೈಲ್ಸ್" ಚಲನಚಿತ್ರ ನೋಡಲು ಇಚ್ಛಿಸುವ ಪುತ್ತೂರಿನ ಬಿಜೆಪಿ ಕಾರ್ಯಕರ್ತರಿಗಾಗಿ ಪುತ್ತೂರಿನ ಅರುಣಾ ಚಿತ್ರಮಂದಿರದಲ್ಲಿ ಉಚಿತವಾಗಿ ಚಿತ್ರ ವೀಕ್ಷಣೆಗೆ ಅವಕಾಶ ನೀಡಲಾಗಿದೆ.ಇದೇ ಬರುವ ದಿನಾಂಕ 20-03-2022

ಕ್ರೀಡಾಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ| ತಿಂಗಳಿಗೆ 1 ಲಕ್ಷ ಸಂಬಳ ! ಆಸಕ್ತರು ಈಗಲೇ ಅರ್ಜಿ…

ಭಾರತ ಕ್ರೀಡಾ ಪ್ರಾಧಿಕಾರ, ನೇತಾಜಿ‌ ಸುಭಾಶ್‌ಸದರನ್ ಸೆಂಟರ್ , ಬೆಂಗಳೂರು ಇವರು ಗುತ್ತಿಗೆ ಆಧಾರದ ಮೇಲೆ ಅರ್ಹ, ವಿದ್ಯಾರ್ಹತೆ ಹಾಗೂ ಪ್ರೇರಣೆಗೊಂಡ ಅಭ್ಯರ್ಥಿಗಳಿಂದ‌ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.ಹುದ್ದೆ : ಯಂಗ್ ಪ್ರೊಫೆಷನಲ್ಸ್

ಬೆಳ್ತಂಗಡಿ: ಉಜಿರೆಯಲ್ಲೂ ಎದ್ದ ಹಿಜಾಬ್ ಕಿಡಿ!! | SDM ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರಿಂದ ಪರೀಕ್ಷೆ ಬರೆಯದೆ…

ಬೆಳ್ತಂಗಡಿ : ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಇಂದು ಕರ್ನಾಟಕ ಬಂದ್ ಘೋಷಿಸಿ ಪ್ರತಿಭಟನೆ ನಡೆಸುತ್ತಿದ್ದು , ಇದೀಗ ಉಜಿರೆಯಲ್ಲೂ ವಿರೋಧ ವ್ಯಕ್ತಪಡಿಸಿ ವಿದ್ಯಾರ್ಥಿನಿಯರು ನಿನ್ನೆ ಸಂಜೆವೇಳೆ ಹೋರಾಟ ನಡೆಸಿದ್ದಾರೆ.ಎಸ್. ಡಿ.ಎಂ ಕಾಲೇಜಿನ ಮುಂಭಾಗದ ಮೈದಾನದಲ್ಲಿ SDM ಪದವಿ

ಭಾರತದ ಮೇಲೆ ದಾಳಿಗೆ ಪಾಕ್ ಸಿದ್ದತೆ -ಬ್ಲೂಮ್‌ಬರ್ಗ್ ವರದಿ

ನವದೆಹಲಿ : ಕೆಲದಿನಗಳ ಹಿಂದೆ ಪಾಕ್ ನೆಲಕ್ಕೆ ಭಾರತದಿಂದ ಆಕಸ್ಮಿಕವಾಗಿ ಹಾರಿಹೋಗಿದ್ದ ಬ್ರಹ್ಮೋಸ್‌ ಕ್ಷಿಪಣಿ ಪ್ರಕರಣವನ್ನು ಆರಂಭದಲ್ಲಿ ತಪ್ಪಾಗಿ ಅರ್ಥೈಸಿದ್ದ ಪಾಕಿಸ್ತಾನ ಸರ್ಕಾರ, ಭಾರತದ ಮೇಲೆ ತಾನೂ ಒಂದು ಕ್ಷಿಪಣಿ ಹಾರಿಸಲು ಸಿದ್ಧತೆ ನಡೆಸಿತ್ತು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಬರೋಬ್ಬರಿ 3 ವರ್ಷಗಳ ಬಳಿಕ ಅಣ್ಣತಂಗಿಯರ ಭೇಟಿ : ವರ್ಣಿಸಲಸಾಧ್ಯ ಈ ಭೇಟಿಯ ಕ್ಷಣ

ಅಪ್ಪ ಅಂದ್ರೆ ಆಕಾಶ ಹಾಗೆನೇ ಅಣ್ಣ ಅಂದ್ರೆ ಸದಾ ತಂಗಿಯ ಕಾವಲಿಗೆ ನಿಲ್ಲುವ ಆರಕ್ಷಕ. ಅಣ್ಣ ಅಂದ್ರೆ ಬೊಗಸೆ ಬೊಗಸೆ ಖುಷಿಯನ್ನು ತಂಗಿಗಾಗಿ ಹೊತ್ತು ತರೋ ಅಚ್ಚರಿ, ಅಣ್ಣ ಅಂದ್ರೆ ನಮ್ಮೆಲ್ಲ ಸೀಕ್ರೆಟ್‌ಗಳನ್ನು ಹೇಳಿಕೊಳ್ಳಬಲ್ಲಂಥ ಆತ್ಮೀಯ, ಅಣ್ಣ ಅಂದ್ರೆ ತಂಗಿಯ ಕನಸುಗಳಿಗೆ ಒತ್ತಾಸೆ ನೀಡುವವ,

ಇಡೀ ರಾಜ್ಯದಲ್ಲಿಂದು “ಜೇಮ್ಸ್” ಜಾತ್ರೆ !! | 47 ನೇ ಹುಟ್ಟುಹಬ್ಬದಂದೇ ಅಪ್ಪು ಅಭಿನಯದ ಕೊನೆಯ ಸಿನಿಮಾ…

ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನಲ್ಲಿ ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ.ಪುನೀತ್ ಅಭಿಮಾನಿಗಳಿಗೆ ಇಂದು ಡಬಲ್

ಗೂಗಲ್ ಡೂಡಲ್ ಮೂಲಕ ಗೌರವ ನೀಡುತ್ತಿರುವ ಈ ಮಹಿಳೆ ಯಾರು ಗೊತ್ತೆ ? ಇವರ ಬಗ್ಗೆ ಮುಖ್ಯವಾಗಿ ತಿಳಿಯಿರಿ

ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಆದ ಗೂಗಲ್ (Google) ಸಾಮಾನ್ಯವಾಗಿ  ಆಗಾಗ ಜಗತ್ತಿನಲ್ಲಿ ಅತಿ ವಿಶಿಷ್ಟ,  ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸ್ಮರಣಾರ್ಥ ತನ್ನದೇ ಆದ ರೀತಿಯಲ್ಲಿ ಗೌರವಾರ್ಪಣೆಯನ್ನು(ಗೂಗಲ್ ಡೂಡಲ್) ಮಾಡುತ್ತಿರುತ್ತದೆ.ಬುಧವಾರದಂದು ಗೂಗಲ್ ತನ್ನ

ಸಾಬೂನಿನಲ್ಲಿ ಮೂಡಿದ ಅಪ್ಪು ; ಏನೀ ಮರ್ಮ ?

ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳು ಅವರ ಗೌರವಾರ್ಥ ಒಂದೊಂದು ಕಾರ್ಯ ಮಾಡುತ್ತಿದ್ದಾರೆ. ಮಾಡಿದ್ದಾರೆ.  ಇಲ್ಲಿ ಮಂಗಳೂರಿನ ಒಬ್ಬರು ಸಾಬೂನಿನಲ್ಲಿ (Soap Carving) ಪುನೀತ್ ರಾಜ್ ಕುಮಾರ್ ಅವರನ್ನು ಅರಳಿಸಿದ್ದಾರೆ. ಈ ಹಿಂದೆ ಕೆಲವರು ರಂಗೋಲಿಯಲ್ಲಿ ಅಪ್ಪುವನ್ನು ಚಿತ್ರಿಸಿದ್ದರು‌.

ಕಾದ ಇಳೆಗೆ ತಂಪೆರೆಯಲಿದ್ದಾನೆ ಮಳೆರಾಯ !! | ರಾಜ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ

ಹಿಂದೂ ಮಹಾಸಾಗರ ಹಾಗೂ ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳ ಕೆಲವು ಕಡೆಗಳಲ್ಲಿ