ಕ್ರೀಡಾಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ| ತಿಂಗಳಿಗೆ 1 ಲಕ್ಷ ಸಂಬಳ ! ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ

0 46

ಭಾರತ ಕ್ರೀಡಾ ಪ್ರಾಧಿಕಾರ, ನೇತಾಜಿ‌ ಸುಭಾಶ್‌ಸದರನ್ ಸೆಂಟರ್ , ಬೆಂಗಳೂರು ಇವರು ಗುತ್ತಿಗೆ ಆಧಾರದ ಮೇಲೆ ಅರ್ಹ, ವಿದ್ಯಾರ್ಹತೆ ಹಾಗೂ ಪ್ರೇರಣೆಗೊಂಡ ಅಭ್ಯರ್ಥಿಗಳಿಂದ‌ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.

ಹುದ್ದೆ : ಯಂಗ್ ಪ್ರೊಫೆಷನಲ್ಸ್ ( ಅಕೌಂಟ್ಸ್ ) 01
ಯಂಗ್ ಪ್ರೊಫೆಷನಲ್ ( ಅಥ್ಲೆಟ್ ರಿಲೇಷನ್ ಮ್ಯಾನೇಜರ್ ( ARM) – 01
ಯಂಗ್ ಪ್ರೊಫೆಷನಲ್ ( ಲೀಗಲ್) -01
ಜ್ಯೂನಿಯರ್ ಕನ್ಸಲ್ಟೆಂಟ್ ( ಪಫಾರ್ಮೆನ್ಸ್ ಮಾನಿಟರಿಂಗ್ ) -01

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಇಲ್ಲಿ ಕ್ಲಿಕ್ ಮಾಡಿ

Leave A Reply