Daily Archives

March 5, 2022

ಕಡಬ ತಹಸೀಲ್ದಾರ್ ಕಛೇರಿಯಲ್ಲಿ ಮಧ್ಯವರ್ತಿಗಳಿಗಿಲ್ಲ ಕಡಿವಾಣ!|ಟೇಬಲ್ ಮೇಲೆಯೇ ಕುಳಿತ ದಲ್ಲಾಳಿ!|ಸರಕಾರಿ ಕಛೇರಿಗಳಲ್ಲಿ…

ಕಡಬ: ಯಾವುದೇ ಸರಕಾರಿ ಕಚೇರಿಗಳ ಒಳಗಡೆ ಮಧ್ಯವರ್ತಿಗಳು, ಬ್ರೋಕರ್ಗಳು ಓಡಾಡದಂತೆ ಎಲ್ಲಾ ಇಲಾಖೆಗಳ ಅಧೀನ ಕಚೇರಿಗಳಿಗೆ ಈಗಾಗಲೇ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಆದರೆ ಕಡಬದ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಮಧ್ಯವರ್ತಿಗಳ ಕಾಟ ತಪ್ಪಿಲ್ಲ.ಮಾ.5 ರಂದು ಕಡಬದ ತಹಶೀಲ್ದಾರ್

ನೀವು ಕೂಡ ಬಿಳಿ ಕೂದಲ ಸಮಸ್ಯೆಗೆ ತುತ್ತಾಗಿದ್ದೀರಾ?? | ಈ ಎರಡು ಎಲೆಗಳನ್ನು ಬಳಸಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಿ !!

ಇತ್ತೀಚೆಗೆ ಸಾಮಾನ್ಯವಾಗಿ ಬಹುತೇಕರು ಅತಿ ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುವ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಅನಾರೋಗ್ಯಕರ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿ ಎಂದರೆ ತಪ್ಪಾಗಲಾರದು. ಆದರೆ ಈ ಸಮಸ್ಯೆಯ ಪರಿಹಾರಕ್ಕಾಗಿ ಜನ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಕಲರ್ ಗಳ

ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗವಕಾಶ| ಯಾವುದೇ ಡಿಗ್ರಿ ಓದಿದವರೂ ಅರ್ಜಿ ಸಲ್ಲಿಸಲು ಅವಕಾಶ| ಮಾಸಿಕ ವೇತನ ರೂ.89,000/-

ಬ್ಯಾಂಕ್ ಆಫ್ ಬರೋಡದಲ್ಲಿ ಯಾವುದೇ ಪದವಿ ಹೊಂದಿದವರಿಗೂ ಉದ್ಯೋಗವಕಾಶಗಳು ಇವೆ. ಇದೀಗ ಬ್ಯಾಂಕ್ ಅಗತ್ಯ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ನೇಮಕ ಪ್ರಕಟಣೆ ಹೊರಡಿಸಿದೆ.ಒಟ್ಟು 105 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಹುದ್ದೆಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.ಹುದ್ದೆಗಳ ವಿವರ :

ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಫೋಟೋ, ಒಂದು ಕಮೆಂಟ್ ಸಹಪಾಠಿಯ ಪ್ರಾಣವನ್ನೇ ಕಸಿಯಿತು|

ಕಾಲೇಜಿನಲ್ಲಿ ತನ್ನ ಜೊತೆಗೇ ಕಲಿಯುತ್ತಿದ್ದ ವಿದ್ಯಾರ್ಥಿನಿಯೋರ್ವಳನ್ನು ವಿದ್ಯಾರ್ಥಿಯೋರ್ವ ಕೊಂದಿದ್ದು, ಈಗ ಬಂಧಿಸಲಾಗಿದೆ.ಹತ್ಯೆಯಾದ ಯುವತಿ ವಂಶಿಕಾ ಬನ್ಸಾಲ್. ಡೆಹ್ರಡೂನ್ ನ ಸಿದ್ಧಾರ್ಥ ಕಾಲೇಜಿನಲ್ಲಿ ಡಿ ಫಾರ್ಮಾ ಓದುತ್ತಿದ್ದ ಹುಡುಗಿ. ಆರೋಪಿಯ ಹೆಸರು ಆದಿತ್ಯ ತೋಮರ್.ವಂಶಿಕಾ

ಬಿಸಿ ಮಾಡುತ್ತಲೇ ಚ್ಯೂಯಿಂಗ್ ಗಮ್‌ನಂತಾದ ಡೈರಿ ಹಾಲು !! | ರಬ್ಬರ್ ನಂತೆ ಕಾಣುವ ಹಾಲಿನ ಶಾಕಿಂಗ್ ವೀಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕೆಲವೊಂದು ವೀಡಿಯೋಗಳು ತುಂಬಾ ವೈರಲ್ ಹಾಗೂ ಶಾಕಿಂಗ್ ಆಗಿರುತ್ತದೆ. ಅಂತೆಯೇ ಇಲ್ಲಿ ಕುದಿಸಿದ ಹಾಲು ಚ್ಯೂಯಿಂಗ್ ಗಮ್‌ನಂತೆ ಕಾಣುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯು ಗ್ಯಾಸ್ ಮೇಲೆ ಇರಿಸಲಾದ ಪಾತ್ರೆಯನ್ನು ತೆಗೆದು ಅದರಿಂದ

ಯುದ್ಧ ವಿರಾಮ ಘೋಷಿಸಿದ ರಷ್ಯಾ!

ರಷ್ಯಾ ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ಯುದ್ಧ ಘೋಷಣೆ ಮಾಡಿದ್ದು, ಇಂದು ಕದನ ವಿರಾಮ ಘೋಷಣೆ ಮಾಡಿದೆ. ಉಕ್ರೇನ್ ನಲ್ಲಿ ಸಂಪೂರ್ಣ ಕದನ ವಿರಾಮ ಘೋಷಿಸಿದೆ. ಅಲ್ಲಿನ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುವಾಗುವಂತಹ ಈ ಕದನ ವಿರಾಮ ಘೋಷಣೆ ಮಾಡಲಾಗಿದೆ ಎನ್ನಲಾಗಿದೆ.ಇಡೀ

ಸ್ವದೇಶಕ್ಕೆ ಆಗಮಿಸಿದ ಉಕ್ರೇನ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ನೀಡಿದ ವೈದ್ಯಕೀಯ ಆಯೋಗ |ಭಾರತಲ್ಲೇ ಸಂಪೂರ್ಣ ಇಂಟರ್…

ನವದೆಹಲಿ:ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳು ಯುದ್ಧದಿಂದ ರಕ್ಷಿಸಿಕೊಳ್ಳಲು ಸ್ವದೇಶಕ್ಕೆ ಆಗಮಿಸಿದ್ದಾರೆ.ತಮ್ಮ ವಿದ್ಯಾಭ್ಯಾಸದ ಕುರಿತು ಚಿಂತೆಯಲ್ಲಿದ್ದ ಪದವೀಧರರಿಗೆ ಸಿಹಿ ಸುದ್ದಿ ದೊರಕಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ವಿದ್ಯಾರ್ಥಿಗಳು FMGE

ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ !! | ಈ ಕೊಡುಗೆಯಲ್ಲಿ 36,000 ರೂ. ವರೆಗೆ ಭಾರೀ ರಿಯಾಯಿತಿ

ಈಗಿನ ಕಾಲದಲ್ಲಿ ಸ್ವಂತ ಕಾರು, ಮನೆ ಹೊಂದಬೇಕೆಂಬುದು ಹಲವರ ಕನಸು. ಹಾಗೆಯೇ ಕಾರು ಕೊಳ್ಳಲು ಯೋಚಿಸುತ್ತಿರುವವರಿಗೆ ಕಡಿಮೆ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶ ಒದಗಿಬಂದಿದ್ದು, ಹೋಂಡಾ ಕಾರ್ಸ್ ಇಂಡಿಯಾ ಮಾರ್ಚ್ 2022 ರಲ್ಲಿ ತನ್ನ ಕಾರುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ನೀಡಿದೆ.ಈ ಜಪಾನಿನ

ನಟ ಚೇತನ್ ಗೆ ಮತ್ತೊಂದು ಸಂಕಷ್ಟ ; ಎದುರಾಯಿತೇ ಕಂಟಕ ?

ನಟ ಚೇತನ್ ಇತ್ತೀಚಿಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆದರೆ ಅವರ ವಿರುದ್ಧದ ಮತ್ತೊಂದು ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಸರ್ಕಾರದ ಅನುಮತಿಯನ್ನು ಪೊಲೀಸರು ಕೇಳಿದ್ದಾರೆ. ಅನುಮತಿ ದೊರೆತಲ್ಲಿ ಚೇತನ್​ಗೆ ಮತ್ತೆ ಸಂಕಷ್ಟ ಎದುರಾಗಲಿದೆ.ನಟ, ಸಾಮಾಜಿಕ ಹೋರಾಟಗಾರ

ಹೆಣ್ಣಾಗಿ ಮುಂದಿನ ಜನ್ಮದಲ್ಲಿ ಹುಟ್ಟಲು ಇಷ್ಟವಿಲ್ಲ- ನೊಂದು ನುಡಿದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಸ್ಟಾರ್ ನಟಿ ಎಂದರೆ ತಪ್ಪಾಗಲಾರದು. ಈ ಸ್ಟಾರ್ ಪಟ್ಟವನ್ನು ಅವರು ಎಂಜಾಯ್ ಮಾಡ್ತಾ ಇದ್ದಾರೆ. ಆದರೂ ಈ ಖ್ಯಾತಿ ಒಳ್ಳೆಯ ಹೆಸರನ್ನು ಗಳಿಸಿದರೂ ರಶ್ಮಿಕಾ ಅವರು ಒಂದು ನೋವನ್ನು ಹೇಳಿಕೊಂಡಿದ್ದಾರೆ. ಏನೆಂದರೆ ಅವರಿಗೆ ಮುಂದಿನ ಜನ್ಮದಲ್ಲಿ ಹೆಣ್ಣಾಗಿ