Daily Archives

February 17, 2022

ಆಲಂಕಾರು: ಮಲಗಿದ ಸ್ಥಿತಿಯಲ್ಲಿ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ!! ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಆಲಂಕಾರು: ವಿಪರೀತ ಮದ್ಯವ್ಯಸನಿಯೊಬ್ಬರು ಇಲ್ಲಿನ ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ವರದಿಯಾಗಿದ್ದು, ಮೃತರನ್ನು ಬೆಳ್ತಂಗಡಿ ತಾಲೂಕಿನ ಕಣಿಯೂರಿನ ಶೇಸಪ್ಪ ಗೌಡ ಎಂದು ಗುರುತಿಸಲಾಗಿದೆ.ಮೃತರ ಮಗಳು ಶ್ರೀಮತಿ ಹೇಮಾವತಿ ಎಂಬವರು ನೀಡಿದ ದೂರನಂತೆ ಕಡಬ

ಸಾವಿನ ಹೊಸ್ತಿಲಿನಲ್ಲಿದ್ದ ಪತ್ನಿಯನ್ನು ತನ್ನ ಎಂಬಿಬಿಎಸ್ ಪದವಿ ಅಡವಿಟ್ಟು ಉಳಿಸಿಕೊಂಡ ಪತಿ !! | ವೈದ್ಯನ ಕರುಣಾಜನಕ…

ಎರಡು ವರ್ಷಗಳ ಹಿಂದೆ ಭೂಮಿಗೆ ಕಾಲಿಟ್ಟ ಕೊರೋನಾ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿ, ಅದೆಷ್ಟೋ ಜನರ ಬದುಕನ್ನು ಅಲ್ಲೋಲ ಕಲ್ಲೋಲವಾಗಿಸಿದೆ. ಬರಸಿಡಿಲಿನಂತೆ ಅಪ್ಪಳಿಸಿದ ಈ ಮಹಾಮಾರಿಯ ಹೊಡೆತಕ್ಕೆ ಸಿಲುಕಿದವರ ಬದುಕನ್ನು ಉಳಿಸುವ ನಿಟ್ಟಿನಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರೆ, ಇದೇ ಕೊರೋನಾ

ಮಂಗಳೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರ ಬಂಧನ| ಕೊಣಾಜೆ ಪೊಲೀಸರಿಂದ ತ್ವರಿತ ಕಾರ್ಯಾಚರಣೆ

ಮಂಗಳೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಕೊಣಾಜೆ ವ್ಯಾಪ್ತಿಯ ಮಂಜನಾಡಿ ಗ್ರಾಮದ ಉರುಮನೆ ಕ್ರಾಸ್ ಎಂಬಲ್ಲಿ ಬಂಧಿಸಲಾಗಿದೆ.ಆರೋಪಿಗಳಿಂದ 1 ಕೆಜಿ 340 ಗ್ರಾಂನಷ್ಟು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ವರ್ಕಾಡಿ ಗ್ರಾಮದ ಹನೀಫ್, ವರ್ಕಾಡಿ ಸಮೀಪದ ಕೆ ಸಿ ರೋಡ್ ನ ಹನೀಫ್,

ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್!! ಎಡಿಟೆಡ್ ಫೋಟೋ ಹಾಕಿ ಜನರನ್ನು ನಂಬಿಸಲು…

ಭಾರತದಲ್ಲಿ ಪ್ರಧಾನಿಯ ಬಳಿಕ ಅತೀ ಹೆಚ್ಚು ಸದ್ದು ಮಾಡಿದ, ತನ್ನ ಉತ್ತಮವಾದ ನಿಲುವುಗಳಿಂದ ಜನಮನಗೆದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆ ಒಂದು ಫೋಟೋ ದಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಸಿಲುಕಿದಲ್ಲದೆ, ವ್ಯಾಪಕ ಟೀಕೆಗೂ ಗುರಿಯಾಗಿದ್ದಾರೆ.ಸಾರ್ವಜನಿಕ

ಕೇರಳದಲ್ಲೊಂದು ಮಾದರಿ ಕೋಮುಸೌಹಾರ್ದತೆ| ಸ್ಥಳೀಯ ಹಿರಿಯ ಮುಸ್ಲಿಂ ವ್ಯಕ್ತಿಯ ನಿಧನಕ್ಕೆ ಉತ್ಸವವನ್ನೇ ರದ್ದುಗೊಳಿಸಿ…

ಕೋಮು ಸೌಹಾರ್ದತೆಗೆ ಉದಾಹರಣೆ ಅಂದರೆ ಇದೇ ಇರಬಹುದು. ತಿರೂರ್ ತ್ರಿಪಂಗೋಡ್ ಬೀರಂಚಿರ ಪುನ್ನಶ್ಶೇರಿ ಶ್ರೀ ಭಗವತಿ ದೇವಸ್ಥಾನದಲ್ಲಿ ತಾಲಪ್ಪೊಲಿ ಹಬ್ಬದ ಅಂಗವಾಗಿ ನಡೆಯಬೇಕಾಗಿದ್ದ ಮಹೋತ್ಸವವು, ಮುಸ್ಲಿಂ ವ್ಯಕ್ತಿಯೊಬ್ಬರು ನಿಧನ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ.ದೇವಸ್ಥಾನದ ಉತ್ಸವ

ವಿಧಿಯಾಟಕ್ಕೆ ಸಿಲುಕಿದ ಬಾಲೆ
ನಿಮ್ಮ ನೆರವಿಗೆ ಸಹಾಯ ಹಸ್ತ??

ಬಾಳಿ ಬದುಕಬೇಕೆಂಬ ಸುಂದರ ಕನಸುಗಳನ್ನು ಹೆಣೆಯುವ ಸಮಯದಲ್ಲಿ ವಿಧಿಯಾಟಕ್ಕೆ ಸಿಲುಕಿ ತನ್ನ ಬಲಗಾಲುಗಳನ್ನ ಕಳಕೊಂಡ ನತದೃಷ್ಟ ಬಾಲೆ ಭಾಗ್ಯಲಕ್ಷ್ಮಿ (16) ಬೆಟ್ಟಂಪಾಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ (ವಾಣಿಜ್ಯ ವಿಭಾಗ) ಓದುತ್ತಿದ್ದು ಫೆ.3ರಂದು ತನ್ನ

ನಕ್ಸಲರಿಂದ ಅಪಹರಣಗೊಂಡ ಪತಿಯನ್ನು ಹುಡುಕಲು ತನ್ನ ಪುಟ್ಟ ಕಂದಮ್ಮನೊಂದಿಗೆ ಕಾಡಿಗೆ ಹೊರಟ ಪತ್ನಿ| ಮಕ್ಕಳಿಗೋಸ್ಕರ…

ತನ್ನ ಪತಿಯನ್ನು ನಕ್ಸಲರು ಅಪಹರಣ ಮಾಡಿದ್ದರಿಂದ ಪತಿಯನ್ನು ಹುಡುಕಿಕೊಂಡು ತನ್ನ ಎರಡೂವರೆ ವರ್ಷದ ಪುಟ್ಟ ಕಂದಮ್ಮನ ಜೊತೆ ಕಾಡಿಗೆ ಹೊರಟಿದ್ದಾಳೆ ಪತ್ನಿ.ಅಶೋಕ್ ಪವಾರ್ ಎಂಜಿನಿಯರ್ ಹಾಗೂ ನೌಕರ ಆನಂದ ಯಾದವ್ ರನ್ನು ಛತ್ತೀಸ್ ಗಢದಲ್ಲಿ ನಕ್ಸಲರು ಮಂಗಳವಾರ ಅಪಹರಣ ಮಾಡಿದ್ದಾರೆ. ಫೆ.11 ರಂದು

ಗೂಗಲ್ ನ ದುರ್ಬಲತೆಯನ್ನು ವರದಿ ಮಾಡಿದ ಹುಡುಗನಿಗೆ ಬಂತು 65 ಕೋಟಿ ರೂ.

ಇಂದೋರ್ :ಸರ್ಚ್ ಎಂಜಿನ್ ಗೂಗಲ್ ತನ್ನ ವಿವಿಧ ಸೇವೆಗಳಲ್ಲಿ ಬಗ್ ಫೈಂಡರ್ ಗಳಿಗೆ ಪ್ರತಿ ವರ್ಷ ಲಕ್ಷಾಂತರ ರೂ.ಗಳನ್ನು ನೀಡುತ್ತದೆ.2021 ರಲ್ಲಿ ಕಂಪನಿಯು ದೋಷವನ್ನು ಪತ್ತೆ ಮಾಡಿದ ಇಂದೋರ್ ಹುಡುಗನಿಗೆ $87 ಲಕ್ಷ ಅಥವಾ ಸುಮಾರು 65 ಕೋಟಿ ರೂ.ಪಾವತಿಸಿದೆ.ಗೂಗಲ್ ತನ್ನ ವರದಿಯಲ್ಲಿ,

ಶೀಘ್ರದಲ್ಲೇ ಸಪ್ತಪದಿ ತುಳಿಯಲು ಸಜ್ಜಾದ ಭಾರತದ ಅತೀ ಕಿರಿಯ ಮೇಯರ್, ಹಾಗೂ ಕಿರಿಯ ಶಾಸಕ!! ಮದುವೆಯಾಗಲು ಅನುಮತಿ ಕೋರಿ…

ಭಾರತದ ಅತೀ ಕಿರಿಯ ಮೇಯರ್ ಒಬ್ಬರು ಮದುವೆಯಾಗಲು ಬಯಸಿದ್ದು,ಕಿರಿಯ ವಯಸ್ಸಿನ ಶಾಸಕನನ್ನು ವರಿಸಲು ಸಜ್ಜಾಗಿದ್ದಾರೆ.ಕೇರಳದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರು ಶಾಸಕ ಕೆ.ಎಂ ಸಚಿನ್ ಅವರನ್ನು ವರಿಸಲಿದ್ದು, ಈಗಾಗಲೇ ಕುಟುಂಬ ಸದಸ್ಯರ ಮಾತುಕತೆ ಕೂಡಾ ನಡೆದು ಕೆಲವೇ ದಿನಗಳಲ್ಲಿ

ಮದುವೆ ಮನೆಯಲ್ಲಿನ ಸಂಪ್ರಯದಾಯವೇ ಸೂತಕ ಆವರಿಸಲು ಕಾರಣವಾಯಿತೇ!?? ಭೀಕರ ದುರಂತದಲ್ಲಿ ಮಹಿಳೆಯರ ಸಹಿತ ಹನ್ನೊಂದು ಮಂದಿ…

ಮದುವೆಯ ಮನೆಯಲ್ಲಿ ನಡೆಯುವ ಅದೊಂದು ಸಂಪ್ರಯದಾಯ ಭೀಕರ ದುರಂತಕ್ಕೆ ಕಾರಣವಾಗಿದ್ದು, ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.ಉತ್ತರಪ್ರದೇಶದ ಕುಶಿ ನಗರ ಜಿಲ್ಲೆಯ ಮದುವೆ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದ್ದು ಸಂಪ್ರದಾಯದ ಪ್ರಕಾರ ಗಂಗಾ ಪೂಜೆ ನೆರವೇರುವ