Daily Archives

February 9, 2022

ಬಂಟ್ವಾಳ : ಟಿಕ್ ಟಾಕ್ ಸ್ಟಾರ್ ಖ್ಯಾತಿಯ ಕಮಲಜ್ಜಿ ನಿಧನ

ಬಂಟ್ವಾಳ : ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ 86 ವರ್ಷ ವಯಸ್ಸಿನ ಕಮಲ ಅವರು ಬುಧವಾರ ಸಂಜೆ ನಿಧನರಾದರು.ಸಂಜೆ 4.30 ರ ಸುಮಾರಿಗೆ ಅವರು ನಿಧನರಾಗಿದ್ದು‌ ನಾಳೆ ಬೆಳಗ್ಗೆ‌ ಧನರಾಜ್ ಅವರ ಅನಂತಾಡಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಧನರಾಜ್ ಆಚಾರ್

ಪೋಷಕರೇ ಗಮನಿಸಿ| ಆರ್ ಟಿಇ ಅಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ|ಖಾಸಗಿ ಶಾಲೆಗಳ ಆಯ್ಕೆ ಪಟ್ಟಿ ಪ್ರಕಟ|

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯಿದೆ ಮೂಲಕ ಉಚಿತವಾಗಿ ಪ್ರವೇಶಕ್ಕೆ ಅವಕಾಶ ನೀಡುತ್ತಿದೆ. ಇದೀಗ ಇಲಾಖೆಯು 2022-23 ನೇ ಸಾಲಿಗೆ 1-8 ನೇ ತರಗತಿಗೆ ಪ್ರವೇಶಕ್ಕೆ ಆರ್ ಟಿಇ ಮೂಲಕ ಅರ್ಜಿ ಆಹ್ವಾನಿಸಿದ್ದು, ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ

ಹಿಜಾಬ್ ವಿವಾದ : ಶಾಲಾ ಕಾಲೇಜಿನ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ! ಫೆ.22 ರವರೆಗೆ ಜಾರಿಗೆ ಬರುವಂತೆ ಪೊಲೀಸ್…

ಬೆಂಗಳೂರು : ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಗೆ ಬರುವ ಶಾಲಾ ಕಾಲೇಜುಗಳ ಸುತ್ತಲೂ 200 ಮೀಟರ್ ವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.ಫೆ.22 ರವರೆಗೆ ಜಾರಿಗೆ

ಚೆಕ್ ಬೌನ್ಸ್ ಆದ ತಕ್ಷಣ ಮಾಡಬೇಕಾದ ಕೆಲಸದ ಬಗ್ಗೆ ನಿಮಗೆ ಮಾಹಿತಿ ಇದೆಯೇ?? | ಇಲ್ಲವಾದಲ್ಲಿ ನೀವು ತಿಳಿದುಕೊಳ್ಳಬೇಕಾದ‌…

ದೇಶದಲ್ಲಿ ಇದೀಗ ಬ್ಯಾಂಕ್ ವ್ಯವಹಾರಗಳು ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದರಲ್ಲಿ ಚೆಕ್ ಪಾವತಿಯು ವಿಶ್ವಾಸಾರ್ಹ ವಿಧಾನವಾಗಿದೆ. ಪ್ರತಿದಿನ ಸಾವಿರಾರು ಚೆಕ್ ಗಳನ್ನು ಬ್ಯಾಂಕ್ ಇತ್ಯರ್ಥಪಡಿಸುತ್ತದೆ. ಅದೇ ರೀತಿ ಚೆಕ್ ಅನ್ನು ಅನೇಕ ರೀತಿಯ ವಹಿವಾಟುಗಳಿಗೆ ಬಳಸಲಾಗುತ್ತದೆ. ಸಾಲ

ವಿಟ್ಲ : ಒಂಟಿ ಮಹಿಳೆ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನಾಭರಣ ಲೂಟಿ ಮಾಡಿದ ದುಷ್ಕರ್ಮಿಗಳು !!!

ವಿಟ್ಲ : ಮನೆಗೆ ನುಗ್ಗಿ ಮಹಿಳೆಯ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಚಿನ್ನಾಭರಣ ದೋಚಿದ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.ಈ ಘಟನೆಯಲ್ಲಿ ಸುಲೈಮಾನ್ ಅವರ ಪತ್ನಿ ಭೀಪಾತುಮ್ಮ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಮಹಿಳೆ ಮನೆಯಲ್ಲಿ ಒಂಟಿಯಾಗಿದ್ದಾಗ

ಬೆಳ್ತಂಗಡಿ:ಬಸ್ಸು ಹಾಗೂ ಬೈಕ್ ನಡುವೆ ಅಪಘಾತ|ಓರ್ವನಿಗೆ ಗಂಭೀರ ಗಾಯ

ಬೆಳ್ತಂಗಡಿ :ಬಸ್ಸು ಹಾಗೂ ಬೈಕ್ ನಡುವೆ ಅಪಘಾತ ನಡೆದಿದ್ದು,ಓರ್ವನಿಗೆ ಗಂಭೀರ ಗಾಯಗಳಾದ ಘಟನೆ ಬದ್ಯಾರು ಸಮೀಪ ಸಂಭವಿಸಿದೆ.ಗಾಯಾಳುಗಳನ್ನು ಬದ್ಯಾರು ಸಮೀಪದ ನಿವಾಸಿ ಪ್ರಶಾಂತ್ ಮತ್ತು ಗುರುವಾರಯಣಕೆರೆಯ ಸಂಪತ್ ಎಂದು ತಿಳಿದುಬಂದಿದೆ.ಸಂಪತ್ ಎಂಬುವವರ ಕಾಲಿಗೆ ತೀವ್ರವಾದ ಗಾಯ ಆಗಿದ್ದು

ಹಿಜಾಬ್ ಪ್ರಕರಣ | ಹೈಕೋರ್ಟ್ ನಿಂದ ಮಹತ್ವದ ಸೂಚನೆ | ಹಿಜಾಬ್ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ…

ಹಿಜಾಬ್ ವಿವಾದ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು ನಿನ್ನೆ ಮೊದಲ ದಿನ ಸುದೀರ್ಘ ವಿಚಾರಣೆ ನಡೆದಿದೆ. ಇಂದು ಅದರ ವಿಚಾರಣೆಯನ್ನು ಮುಂದೂಡಿತ್ತು. ಹೈಕೋರ್ಟ್.ಇಂದು ಮಧ್ಯಾಹ್ನ 2.30 ಕ್ಕೆ ಮರುವಿಚಾರಣೆ ಪ್ರಾರಂಭಿಸಿದ ಹೈಕೋರ್ಟ್ ವಾದ ವಿವಾದವನ್ನು ಆಲಿಸಿದ ನಂತರ ವಿಸ್ತ್ರತ ಪೀಠ

ಧರ್ಮಸ್ಥಳ: ಅನ್ಯಧರ್ಮದ ಯುವಕನೊಂದಿಗೆ ಯುವತಿ ಪರಾರಿ!! ಹಿಂಜಾವೇ ವಿಟ್ಲ ಹಾಗೂ ಧರ್ಮಸ್ಥಳ ಪೊಲೀಸರ ದಾಳಿ-ಸುಳ್ಯ ಸಮೀಪ…

ಧರ್ಮಸ್ಥಳ: ಇಲ್ಲಿನ ಸ್ಥಳೀಯ ಯುವತಿಯೊರ್ವಳನ್ನು ಅನ್ಯಧರ್ಮದ ಯುವಕನೋರ್ವ ಮದುವೆಯಾಗುವ ನೆಪದಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ಪಡೆದ ವಿಟ್ಲದ ಹಿಂದೂ ಜಾಗರಣ ವೇದಿಕೆ ಹಾಗೂ ಧರ್ಮಸ್ಥಳ ಠಾಣಾ ಪೊಲೀಸರು ಸುಳ್ಯ ಸಮೀಪ ಜೋಡಿಯನ್ನು ವಶಕ್ಕೆ ಪಡೆದ ಬಗ್ಗೆ ವರದಿಯಾಗಿದೆ.ಧರ್ಮಸ್ಥಳ

ಕೇವಲ 900 ರೂಪಾಯಿಗಾಗಿ ಸಾಕಿ ಸಲಹಿದ ತಂದೆಯನ್ನೇ ಕೊಂದ ಮಗ!!

ಇಂದಿನ ಸಮಾಜ ಯಾವ ಪರಿಸ್ಥಿತಿಗೆ ಹೋಗಿ ತಲುಪಿದೆ ಎಂದರೆ 'ದುಡ್ಡೇ ದೊಡ್ಡಪ್ಪ 'ಎಂಬ ಮಟ್ಟಿಗೆ.ಅದೆಷ್ಟರ ಮಟ್ಟಿಗೆ ಎಂದರೆ ತಮ್ಮನ್ನು ಹೆತ್ತು ಹೊತ್ತು ಸಲಹಿದ ಪೋಷಕರಿಗಿಂತ ಹಣದ ಮೌಲ್ಯ ಹೆಚ್ಚು ಎನ್ನುವಷ್ಟು. ಹೌದು. ಇಲ್ಲೊಂದು ಕಡೆ ಇಂತಹುದೇ ಘಟನೆ ನಡೆದಿದ್ದು,ಕೇವಲ 900 ರೂಪಾಯಿಗಳಿಗೆ ತನ್ನ

ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ಸಡಗರ-ಸಂಭ್ರಮದ ವರ್ಷಾವಧಿ ಜಾತ್ರೋತ್ಸವ

ಬಿಳಿನೆಲೆ :ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವರ ವರ್ಷಾವಧಿ ಜಾತ್ರೋತ್ಸವ ಮತ್ತು ನಿಶಿ ಪೂರ್ಣ ಭಜನೆ ಇದೀಗ ಕಳೆಗಟ್ಟಿದೆ.ಫೆಬ್ರವರಿ 9 ರಂದು ಜಾತ್ರೋತ್ಸವದ ಮಹತ್ವದ ದಿನ.ಬ್ರಹ್ಮಶ್ರೀ ಉಚ್ಚಿಲ ಕೆ.ಯು. ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಿವಿಧ ತಾಂತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ