Daily Archives

January 24, 2022

‘ರಾಷ್ಟ್ರಗೀತೆ’ಗೆ ಅವಮಾನ ಮಾಡಿದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ|ಲೈವ್ ಟೆಲಿಕಾಸ್ಟ್‌ ನಲ್ಲಿ…

ಭಾರತೀಯರಾದ ನಾವು ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಗೌರವ ಸಲ್ಲಿಸಬೇಕಾಗಿರೋದು ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಅದೆಷ್ಟೋ ಕ್ರೀಡಾಭಿಮಾನಿಗಳ ಬಳಗವನ್ನೇ ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿರುವ ಬಗ್ಗೆ ಎಲ್ಲೆಡೆ ವಿವಾದ ಸೃಷ್ಟಿಯಾಗಿದೆ.

ಮತದಾರರ ಸ್ಪಷ್ಟ ಆದೇಶದ ಸಂಪೂರ್ಣ ಅಗೌರವದ ಪ್ರತಿಬಿಂಬ ಇದು- ಗೋವಾ ಶಾಸಕರ ನಡೆಯನ್ನು ಕಣೆಕಿದ ಎಡಿಆರ್

ಕೇವಲ 40 ವಿಧಾನಸಭಾ ಸದಸ್ಯ ಬಲ, 2 ಲೋಕಸಭಾ ಸದಸ್ಯರನ್ನು ಹೊಂದಿರುವ ಗೋವಾ ರಾಜಕೀಯ ಕ್ಷೇತ್ರದಲ್ಲಿ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ 'ಸಾಟಿಯಿಲ್ಲದ' ದಾಖಲೆ ನಿರ್ಮಿಸಿದ ಎಂದು ಸಂಘಟನೆಯೊಂದು ವರದಿ ಮಾಡಿದೆ. ರಾಜ್ಯ ವಿಧಾನಸಭೆಯ ಒಟ್ಟು ಬಲದ ಶೇಕಡಾ 50 ರಷ್ಟಿರುವ ಗೋವಾದ 24 ಶಾಸಕರು

ಸುಳ್ಯ:ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತ|ಬೈಕ್ ಸವಾರನಿಗೆ ಗಾಯ

ಸುಳ್ಯ: ಬೈಕ್ ಹಾಗೂ ಸ್ಕೂಟರ್ ನಡುವೆ ಅಪಘಾತವಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ. ಪ್ರೀತೇಶ್ ಕಾಡುಸೊರಂಜ ಎಂಬುವವರು ಗಾಯಗೊಂಡ ಬೈಕ್ ಸವಾರಎಂದು ಗುರುತಿಸಲಾಗಿದೆ.ಇವರು ಸುಳ್ಯದಿಂದ ಹಳೆಗೇಟು ಕಡೆಗೆ ತೆರಳುತ್ತಿದ್ದ ಸಂದರ್ಭ ವಿರುದ್ಧ ದಿಕ್ಕಿನಿಂದ ಬಂದ ಸ್ಕೂಟರ್

ಸ್ಮಾರ್ಟ್ ಫೋನ್ ಖರೀದಿಸಿದಳೆಂದು ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನ್ನು ನೇಮಿಸಿದ ಪತಿ|ಹತ್ಯೆ ಯತ್ನಕ್ಕೆ…

ಹೆಂಡತಿ ಸ್ಮಾರ್ಟ್ ಫೋನ್ ನನ್ನು ತನ್ನ ಅನುಮತಿ ಇಲ್ಲದೆನೇ ಖರೀದಿಸಿದಳು ಎನ್ನುವ ಕ್ಷುಲ್ಲಕ ಕಾರಣಕ್ಕೆ ಹೆಂಡತಿಯನ್ನು ಕೊಲ್ಲಲು ಸುಪಾರಿ ಕಿಲ್ಲರ್ ನನ್ನು ನೇಮಕ ಮಾಡಿದ್ದಾನೆ ಪತಿರಾಯ. ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 40 ವರ್ಷದ ವ್ಯಕ್ತಿಯೊಬ್ಬನನ್ನು

ಬೆಳ್ತಂಗಡಿ:ಕಾಸರಗೋಡಿನ ವ್ಯಕ್ತಿ ಉಜಿರೆ ಕಡೆ ಬಂದವರು ನಾಪತ್ತೆ

ಕಾಸರಗೋಡು:ಕೇರಳದ ವ್ಯಕ್ತಿಯೊಬ್ಬರು ಬೆಳ್ತಂಗಡಿ, ಉಜಿರೆಗೆ ಹೋಗಿ ಬರುತ್ತೇನೆಂದು ತೆರಳಿದವರು ಮರಳಿ ಮನೆಗೆ ಬಾರದೆ ನಾಪತ್ತೆಯಾದ ಘಟನೆ ನಡೆದಿದೆ. ಕಾಣೆಯಾದ ವ್ಯಕ್ತಿ ಮೂಲತಃ ಕಾಸರಗೋಡಿನ ವಿಲ್ಸನ್(60) ಎಂದು ತಿಳಿದು ಬಂದಿದ್ದು,ಕಳೆದ ಮೂರು ದಿನಗಳ ಹಿಂದೆ ಕಾಸರಗೋಡಿನಿಂದ ಹೊರಟಿದ್ದು, ಇತ್ತ

ಬೆಕ್ಕು ಕಳ್ಳತನ ಆಗಿದೆ ಅಂತ ಬೆಂಗಳೂರಿನಲ್ಲಿ ಎಫ್‌ಐಆರ್ !

ಬೆಂಗಳೂರು : ಮನೆಯಲ್ಲಿ ವಯಸ್ಸಾಗಿರೋ ತಂದೆ-ತಾಯಿನೋ, ಅಜ್ಜನೋ ಮಿಸ್ಸಾದ್ರೆ ಹುಡುಕೋ ಪ್ರಯತ್ನ ಮಾಡದ ಈ ಕಾಲದಲ್ಲಿ, ಮನೆಯಲ್ಲಿ ಸಾಕಿದ ಬೆಕ್ಕು ಮಿಸ್ಸಾಗಿದೆ ಅಂತಾ ಕುಟುಂಬವೊಂದು ಠಾಣೆ ಮೆಟ್ಟಿಲೇರಿದೆ. ಈ ಆಸಕ್ತಿಕರ ಕಥೆಯೊಂದರ ವಿವರ ಇಲ್ಲಿದೆ. ಹೌದು, ಬೆಂಗಳೂರಿನಲ್ಲಿ ಬೆಕ್ಕು ಕಳೆದು

ಉಡುಪಿ ಕಾಲೇಜು ಸ್ಕಾರ್ಫ್ ವಿವಾದಕ್ಕೆ ಇಂದು ತೆರೆ ಸಾಧ್ಯತೆ| ಡ್ರೆಸ್ ಕೋಡ್ ಬಗ್ಗೆ ಇಂದು ನಿರ್ಧಾರ, ಬಿ‌.ಸಿ.ನಾಗೇಶ್…

ಸ್ಕಾರ್ಫ್ ವಿವಾದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರ ಜೊತೆ‌ ಚರ್ಚೆ ನಡೆಸಲಿದ್ದಾರೆ. ಉಡುಪಿ ಸರಕಾರಿ ಕಾಲೇಜಿನಲ್ಲಿ ತಲೆ ಎತ್ತಿರುವ ಸ್ಕಾರ್ಫ್ ವಿವಾದಕ್ಕೆ‌ ಸಂಬಂಧಿಸಿದಂತೆ ರಾಜ್ಯ ಸರಕಾರ ಆದೇಶ ಹೊರಡಿಸುವ ಸಾದ್ಯತೆ ಇದ್ದು,ಈ ವಿವಾದಕ್ಕೆ

ಪತ್ನಿ ಮತಾಂತರಕ್ಕೆ ಪತಿಯಿಂದಲೇ ಒತ್ತಾಯ|ಆಕೆ ನಿರಾಕರಿಸಿದ್ದಕ್ಕೆ ಕಿರುಕುಳ ನೀಡಿದ ಪತಿ |ನೊಂದ ಮಹಿಳೆಯಿಂದ ಪೊಲೀಸರಿಗೆ…

ಶಿವಮೊಗ್ಗ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಪತ್ನಿಗೆ ಒತ್ತಾಯಿಸಿದ್ದು, ಆಕೆ ನಿರಾಕರಿಸಿದ್ದರಿಂದ ಪತಿಯೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಹಿತ್ಲ ಸಮೀಪದ ಮಾಡ್ರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗಂಡನ ವಿರುದ್ಧ ನೊಂದ ಪತ್ನಿ

ಮೂಡುಬಿದಿರೆ:ಪಾದಚಾರಿಗೆ ಕಾರು ಡಿಕ್ಕಿ |ಸ್ಥಳದಲ್ಲೇ ಸಾವು

ಮೂಡಬಿದಿರೆ: ಕಲ್ಲಮುಂಡೂರು ಪೇಟೆಯ ರಸ್ತೆಯಲ್ಲಿ ರಿಟ್ಸ್ ಕಾರು ಪಾದಚಾರಿಯೋರ್ವರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಮೃತರನ್ನು ಸಂಪಿಗೆಯ ಇಡ್ಡಬೆಟ್ಟು ನಿವಾಸಿಹರೀಶ್(50) ಎಂದು ಗುರುತಿಸಲಾಗಿದೆ. ಹರೀಶ್ ಅವರು ಎಂದಿನಂತೆ ಸಂಜೆ

ಮುಚ್ಚಿದ ದೇವಾಲಯದ ಎದುರೇ ಮದುವೆಯಾದ ಹಲವು ಜೋಡಿಗಳು

ಈ ಕೊರೊನಾ ಕಾರಣದಿಂದಾಗಿ ಮದುವೆಗೆ ಬರುವ ನೆಂಟರಿಷ್ಟರ ಸಂಖ್ಯೆಯನ್ನು ಕಡಿಮೆ ಮಾಡಿದೆ ಸರಕಾರ. ಅಷ್ಟೂ ಮಾತ್ರವಲ್ಲದೇ ಲಾಕ್ ಡೌನ್ ಕೂಡಾ ಮಾಡಿದಾಗ ಎಲ್ಲಾ ಕಡೆ ಎಲ್ಲಾನೂ ಬಂದ್ ಇರುವಾಗ ವಿವಾಹ ಮಾಡಿಕೊಳ್ಳುವವರಿಗೆ ಕಿರಿಕಿರಿ ಆಗುವುದು ಖಂಡಿತ. ತಮಿಳುನಾಡಿನಲ್ಲಿ ಕೋವಿಡ್ 19 ಸೋಂಕು