ಮನೆ ಬಾಗಿಲಿಗೇ ದಿಢೀರಾಗಿ ಸಾಲುಗಟ್ಟಿ ಬಂತು ಲಕ್ಷಾಂತರ ಮೌಲ್ಯದ ವಸ್ತುಗಳು | ಪೋಷಕರಿಗೆ ನಂತರ ಗೊತ್ತಾದದ್ದು ಪೋರನ ಕೈ ಚಳಕ !
ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅವರು ಈ ವಸ್ತುಗಳನ್ನು ಹಾಳು ಮಾಡುತ್ತಾರೆಂದೋ ಅಥವಾ ಮಕ್ಕಳಿಗೆ ಅವುಗಳ ಗೀಳು ಹಚ್ಚಬಾರದು ಎಂದು. ಅಷ್ಟೂ ಮಾತ್ರವಲ್ಲದೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಎಡವಟ್ಟು ಆಗುವುದು ಕೂಡ ಇದೆ. ಇದಕ್ಕೆ ಪೂರಕವೆಂಬಂತೆ ಇಲ್ಲೊಬ್ಬ ಪುಟಾಣಿ ತನ್ನ ತಾಯಿಯ ಮೊಬೈಲ್ ನಲ್ಲಿ ಆಟವಾಡುತ್ತ ಏನನ್ನೋ ಒತ್ತಿದ್ದಾನೆ. ಸ್ವಲ್ಪ ದಿನದಲ್ಲಿ ಮನೆ ಬಾಗಿಲಿಗೆ ಸಾಲು ಸಾಲಾಗಿ ವಸ್ತುಗಳು ಬರತೊಡಗಿದೆ. ಇದು ಎಲ್ಲಿಂದ? ಯಾರು ಕಳಿಸಿದ್ದು ಎಂದು ಗೊತ್ತಾಗದೇ ಪೋಷಕರು …