Daily Archives

January 23, 2022

ಕಡಬ: ಹೂವು ತರಲೆಂದು ಪೇಟೆಗೆ ಬಂದು ಹಿಂದಿರುಗುತ್ತಿದ್ದಾಗ ಕಳಾರ ಸಮೀಪ ಬೈಕ್ ಸ್ಕಿಡ್-ನವ ದಂಪತಿಗಳು ಗಂಭೀರ!!…

ಕಡಬ: ನವ ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ನಾಯಿಯೊಂದು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ನವ ದಂಪತಿಗಳು ಗಂಭೀರ ಗಾಯಗೊಂಡ ಘಟನೆ ಕಡಬ ಸಮೀಪದ ಕಳಾರ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಗಂಭೀರ ಗಾಯಗೊಂಡವರನ್ನು ಹೊಸಮಠ ಕತ್ತರಿಗುಡ್ಡೆ ನಿವಾಸಿಗಳಾದ ಪ್ರಸಾದ್ ಹಾಗೂ ಜ್ಯೋತಿ ಎಂದು

ಮೊದಲ ಸರ್ಜರಿ ನಡೆಸಿ ಇನ್ನೊಂದು ಸರ್ಜರಿಗೆ ತಯಾರಾಗುತ್ತಿರುವಾಗ ಹೃದಯಾಘಾತ!! ಕುಸಿದು ಬಿದ್ದು ಮೃತಪಟ್ಟ ಮಣಿಪಾಲ್…

ಇತ್ತೀಚೆಗೆ ಕೋವಿಡ್ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡು ಕರ್ತವ್ಯದಲ್ಲಿದ್ದ ವೈದ್ಯರೊಬ್ಬರು ಮೊದಲ ಸರ್ಜರಿ ಮುಗಿಸಿ, ಎರಡನೇ ಸರ್ಜರಿಗೆ ಸಿದ್ಧರಾಗುತ್ತಿದ್ದ ವೇಳೆ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರು ಮಣಿಪಾಲ್ ಆಸ್ಪತ್ರೆಯ ಖ್ಯಾತ ನ್ಯೂರೋ ಸರ್ಜನ್ ಆಗಿದ್ದ

ಪಾದಾಚಾರಿಗಳೇ ಇತ್ತ ಗಮನಿಸಿ : ಇನ್ನು ಮುಂದೆ ಎಲ್ಲೆಂದರಲ್ಲಿ ರಸ್ತೆ ದಾಟಿದರೆ ಬೀಳುತ್ತೆ ದಂಡ !!

ಇಲ್ಲಿಯವರೆಗೆ ರೂಲ್ಸ್ ಬ್ರೇಕ್ ಮಾಡಿದರೆ ವಾಹನ ಸವಾರರಿಗೆ ಮಾತ್ರ ದಂಡ ವಿಧಿಸುತ್ತಿದ್ದ ಸಂಚಾರಿ ಪೊಲೀಸ್ ಇಲಾಖೆ ಈಗ ಪಾದಾಚಾರಿಗಳಿಗೂ ದಂಡ ವಿಧಿಸಲು ಚಿಂತನೆ ನಡೆಸುತ್ತಿದೆ‌ಎಲ್ಲೆಂದರಲ್ಲಿ ರಸ್ತೆ ದಾಟಿ ಕಳೆದ ವರ್ಷ 69 ಜನ ಮೃತಪಟ್ಟಿದ್ದು, ಈ ತೊಂದರೆಗಳಿಂದ ಜನರ ಜೀವ ಉಳಿಸಲು ಹೊಸ ನಿಯಮ

ಹೆಚ್ಚಿದ ಮಹಾಮಾರಿ ಕೊರೋನ ಪ್ರಕರಣ!! ಕೇರಳ ರಾಜ್ಯದಲ್ಲಿ ಭಾನುವಾರ ಲಾಕ್ ಡೌನ್-ಅಗತ್ಯ ಸೇವೆಗಳಿಗೆ ಅವಕಾಶ

ಹೆಚ್ಚುತ್ತಿರುವ ಕೋವಿಡ್ ಸೊಂಕಿನ ಪ್ರಕರಣದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ ಆದಿತ್ಯವಾರ (ಸಂಡೆ) ಲಾಕ್ ಡೌನ್ ಹಾಗೂ ಕಠಿಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿದೆ.ಪೂರ್ವ ನಿಗದಿಯಾದ ಕಾರ್ಯಕ್ರಮಗಳಿದ್ದಲ್ಲಿ 20 ಮಂದಿಗೆ ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಅಗತ್ಯ

SSLC ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ |ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ-ಸಚಿವ ಬಿ.ಸಿ.ನಾಗೇಶ್

ಬೆಂಗಳೂರು : ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಪರೀಕ್ಷೆ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಹತ್ವದ ಮಾಹಿತಿ ನೀಡಿದ್ದು,ಪರೀಕ್ಷೆ ಕಡ್ಡಾಯವಾಗಿದ್ದು ಎಲ್ಲಾ ವಿದ್ಯಾರ್ಥಿಗಳು ಹಾಜರಾಗುತ್ತಾರೆ ಎಂದು ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ

ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆ | ಈಕೆಯ ನಾಲಿಗೆಯಲ್ಲಿ ಬೆಳೆಯುತ್ತಿದೆ ಕೂದಲು !

ಈ ಮಹಿಳೆ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು ಆಕೆಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿದೆ. ಕಾರಣ ಆಕೆಯ ನಾಲಿಗೆಯಲ್ಲಿ ಬೆಳೆಯುತ್ತಿರುವ ಕೂದಲು !ಈಕೆಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ರುಚಿ ಗ್ರಹಿಸುವ ಶಕ್ತಿ ಇಲ್ಲದೆ ಹೋಯಿತು‌. ಅನಂತರ ಡಾಕ್ಟರ ಬಳಿ ತಪಾಸಣೆಗೊಳಗದಾಗ