Daily Archives

January 21, 2022

ಹೊಸ ವಿನ್ಯಾಸದ ಕಿಟ್ ಕ್ಯಾಟ್ ಕವರ್ ನಲ್ಲಿ ಪುರಿ ಜಗನ್ನಾಥನ ಫೋಟೋ!! ನೆಸ್ಲೆ ಯ ನಡೆಗೆ ಗ್ರಾಹಕರಿಂದ ಆಕ್ರೋಶ

ಅತೀಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದ್ದ ಕಿಟ್ ಕ್ಯಾಟ್ ಚಾಕೊಲೇಟ್ ತನ್ನ ಸಂಸ್ಥೆಯು ಮಾಡಿದ ಎಡವಟ್ಟಿನಿಂದ ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ನೆಸ್ಲೆ ಇಂಡಿಯವು ಕಿಟ್ ಕ್ಯಾಟ್ ಚಾಕೊಲೇಟ್ ನ ಕವರ್ ನಲ್ಲಿ ಹೊಸ ವಿನ್ಯಾಸವನ್ನು ತಂದಿದ್ದು, ಹೊಸ ರ್ಯಾಪರ್ ನಲ್ಲಿ ಪುರಿ ಜಗನ್ನಾಥನ

ಕಡಬ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ 39 ನೇ ರಾಂಕ್!!
ಕುಂತೂರು ಕೋಚಕಟ್ಟೆಯ ಬದ್ರುನಿಶಾ ಪಿ.ಎಸ್.ಐ ಹುದ್ದೆಗೆ

ರಾಜ್ಯ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆಯಲ್ಲಿ 39 ನೇ ರಾಂಕ್ ಪಡೆದ ಕಡಬ ತಾಲೂಕಿನ ಪೆರಾಬೆ ಗ್ರಾಮದ ಯುವತಿ ಬದ್ರುನಿಶಾ ಪಿ.ಎಸ್.ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಭಾಗವಾದ ಕುಂತೂರು ಕೋಚಕಟ್ಟೆ ಮೂಲದ ಈಕೆ ತನ್ನ ಪ್ರಾಥಮಿಕ ಶಿಕ್ಷಣವನ್ನು ಕುಂತೂರು ಶಾಲೆಯಲ್ಲಿ

ವಿಟ್ಲ ಪಟ್ಟಣ ಪಂಚಾಯತ್ ನೌಕರನಿಗೆ ಜಾತಿ ನಿಂದನೆ,ಬೆದರಿಕೆ – ಮಾಜಿ ಸದಸ್ಯ ಶ್ರೀ ಕೃಷ್ಣ ವಿರುದ್ಧ ಅಟ್ರಾಸಿಟಿ…

ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ರಾಜೇಶ್ ಎಂಬವರು ಪ.ಪಂ.ಮಾಜಿ ಸದಸ್ಯನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸದಸ್ಯ ಶ್ರೀ ಕೃಷ್ಣ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಶ್ರೀ ಕೃಷ್ಣ ಎಂಬಾತ ಪಟ್ಟಣ ಪಂಚಾಯತ್

ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅವಮಾನ ಎಸಗಿದ ಹಿಂದೂ ಯುವಕ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೋ-ಕಾರ್ಕಳ…

ಕಾರ್ಕಳ: ಸ್ಥಳೀಯ ವ್ಯಕ್ತಿಯೊಬ್ಬರು ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ನಡೆಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೇತನ್ ಎಂಬವರು ನೀಡಿದ ದೂರಿನಲ್ಲಿ ರವೀಂದ್ರ ಎಂಬವರ ಮೇಲೆ ಪ್ರಕರಣ ದಾಖಲಾಗಿದ್ದು, ಜನವರಿ 18 ರಂದು

ಕೋವಿಡ್ ಎನ್ನುವುದು ಸುಳ್ಳು-ವಾಕ್ಸಿನ್ ಪಡೆದುಕೊಳ್ಳುವುದು ವ್ಯರ್ಥ!! ಹೀಗೆಂದು ಚರ್ಬಿ ಮೆರೆದ ಗಾಯಕಿಗೆ ಪಾಸಿಟಿವ್

ಕೋವಿಡ್ ಸೋಂಕು ಎಂಬುವುದು ಸುಳ್ಳು, ಇದಕ್ಕಾಗಿ ವ್ಯಾಕ್ಸಿನ್ ಪಡೆದುಕೊಳ್ಳುವುದು ವ್ಯರ್ಥ ಎಂದು ವಾದಿಸಿ, ತಾನಾಗಿಯೇ ಸೋಂಕು ಹರಡಿಸಿಕೊಂಡು ಪೌರುಷ ಮೆರೆದ ಮಹಿಳಾ ಗಾಯಕಿಯೊಬ್ಬರು ಇಹಲೋಕವನ್ನೇ ತ್ಯಜಿಸಿದ್ದಾರೆ. ಇಂತಹದೊಂದು ಘಟನೆ ನಡೆದಿದ್ದು ಪಾಕಿಸ್ತಾನದ ಝೆಕ್ ಗಣರಾಜ್ಯದಲ್ಲಿ. ಇಲ್ಲಿನ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗುರಿ ನಿರ್ಧಾರ ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ

ದೃಢ ನಿರ್ಧಾರ ಮತ್ತು ಸ್ವಪ್ರೇರಣೆಯಿಂದ ಯೋಜಿತ ಗುರಿ ಸಾಧಿಸಲು ಸಾಧ್ಯ- ಡಾ. ಶೋಭಿತಾ ಸತೀಶ್ ಪುತ್ತೂರು: ಆತ್ಮ ವಿಶ್ವಾಸ ಮತ್ತು ದೃಢವಾದ ನಿರ್ಧಾರ ಕೈಗೊಳ್ಳುವುದು ಒಂದಕ್ಕೊದು ಪೂರಕವಾಗಿರುತ್ತದೆ. ಯಾರಲ್ಲಿ ಹೆಚ್ಚು ಆತ್ಮವಿಶ್ವಾಸ ಇರುತ್ತದೆಯೋ ಅವರಲ್ಲಿ ದೃಢ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ

ಅತಿಥಿ ಉಪನ್ಯಾಸಕರ ನೇಮಕಕ್ಕೆ ಭಾರೀ ಸ್ಪಂದನೆ | 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ

ಬೆಂಗಳೂರು : 2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ರಾಜ್ಯದಲ್ಲಿ ಆರಂಭಿಸಿರುವ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಗುರುವಾರದವರೆಗೆ 30 ಸಾವಿರಕ್ಕೂ ಹೆಚ್ಚು ಅರ್ಹ ಅಭ್ಯರ್ಥಿಗಳು ಆನ್-ಲೈನ್ ಮೂಲಕ ಅರ್ಜಿ ಹಾಕಿಕೊಂಡಿದ್ದಾರೆ ಎಂದು ಕಾಲೇಜು

ಈ ಗ್ರಾಮದ ಸುತ್ತಲೂ 9 ದಿನಗಳ ಕಾಲ ಮುಳ್ಳಿನ ಬೇಲಿ | ಕೊರೊನಾ ಕಾರಣಕ್ಕಾಗಿ ಅಲ್ಲ ,ಶತ ಶತಮಾನಗಳಿಂದಲೂ ನಡೆಯುತ್ತಿದೆ ಈ…

ಕೊರೋನ ಮೂರನೇ ಅಲೆ ಹಿನ್ನೆಲೆಯಲ್ಲಿ ಲಾಕ್ ಡೌನ್ ಭೀತಿಯಲ್ಲಿ ಇಡೀ ರಾಜ್ಯವಿದ್ದರೆ, ಈ ಗ್ರಾಮದಲ್ಲಿ ಊರಿಗೆ ಊರೇ ಬೇಲಿ ಹಾಕಿಕೊಂಡಿದೆ. ಶತ ಶತ ಮಾನಗಳಿಂದಲೂ ತನ್ನದೇ ಆಚರಣೆ ಮೂಲಕ ಮನ ಮಾತಾಗಿರುವ ಗ್ರಾಮವೊಂದು ದಾವಣಗೆರೆ ತಾಲೂಕಿನಲ್ಲಿದೆ. ಇಲ್ಲಿ ಕಕ್ಕರಗೊಳ್ಳ ಗ್ರಾಮದ ಗ್ರಾಮ ದೇವತೆ ಶ್ರೀ

ಬೆಳ್ತಂಗಡಿ : ಜೀರ್ಣೋದ್ಧಾರವಾಗುತ್ತಿರುವ ನಿಡಿಗಲ್ ದೇವಸ್ಥಾನದ ಗೋಡೆ ಕೆಡಹಿದ ಕಿಡಿಗೇಡಿಗಳು | ಹಿಂದೂ ಸಂಘಟನೆಗಳಿಂದ…

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೇತುವೆಯ ಹತ್ತಿರದಲ್ಲಿರುವ ಪುರಾತನ ಕಾಲದ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರವು ಭರದಿಂದ ಸಾಗುತ್ತಿದ್ದು ಇದೀಗ ಸುತ್ತು ಪೌಳಿಯ ಗೋಡೆಯ ಕೆಲಸವು ನಡೆಯುತ್ತಿದ್ದು ಇದನ್ನು ಬುಧವಾರ ರಾತ್ರಿ ಸರಿ ಸುಮಾರು 8 ಗಂಟೆಯ ರಾತ್ರಿ ಹೊತ್ತಿಗೆ