Yearly Archives

2021

ಬೆಳ್ತಂಗಡಿ: ಪಟ್ರಮೆಯ ಅನಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿದ ಕಿಡಿಗೇಡಿಗಳು | ಶಾಲಾ ಸ್ವತ್ತುಗಳು ಧ್ವಂಸ,…

ಬೆಳ್ತಂಗಡಿ: ಪಟ್ರಮೆ ಗ್ರಾಮದ ಅನಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದೊಳಗೆ ನುಗ್ಗಿದ ಕಿಡಿಗೇಡಿಗಳು ಶಾಲಾ ಸ್ವತ್ತುಗಳನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಶಾಲೆಯ ಆವರಣದೊಳಗೆ ನುಗ್ಗಿದ ಕಿಡಿಗೇಡಿಗಳು ನಲಿಕಲಿ ತರಗತಿಯ ಕಲಿಕಾ ಸಾಮಾಗ್ರಿಗಳನ್ನು ಹಾಗೂ ಕಿಟಕಿಯ

ವಿದ್ಯುತ್ ಬಿಲ್ ಹೆಚ್ಚಾಗುತ್ತಿರುವುದನ್ನು ನೋಡಿ ಬೇಸರವಾಗಿದ್ದೀರಾ?? | ಹಾಗಿದ್ರೆ ಈ ಮುಂಜಾಗೃತಾ ಕ್ರಮಗಳಿಂದ ಬಿಲ್…

ವಿದ್ಯುತ್ ಬಳಕೆ ಮತ್ತು ಅದಕ್ಕೆ ಖರ್ಚು ಮಾಡುವ ಹಣವು ಪ್ರತಿಯೊಬ್ಬ ವ್ಯಕ್ತಿಯ ಆದಾಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತನ್ನ ವಿದ್ಯುತ್ ಬಿಲ್ ಕಡಿಮೆಯಾಗಬೇಕು, ಉಳಿತಾಯ ಹೆಚ್ಚಾಗಲಿ ಎಂಬುದು ಎಲ್ಲರ ಆಶಯ. ಅಂತಹ ಪರಿಸ್ಥಿತಿಯಲ್ಲಿ, ಯಾವುದೇ ಸೌಲಭ್ಯವನ್ನು ಕಡಿಮೆ ಮಾಡದೆಯೇ

ಉಡುಪಿ: ಮಿಕ್ಸಿಯಲ್ಲಿ ಪ್ರವಹಿಸಿದ ವಿದ್ಯುತ್, ವ್ಯಕ್ತಿ ಸಾವು

ಮಿಕ್ಸಿಯನ್ನು ದುರಸ್ತಿ ಮಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿಯ ಬಡಗುಬೆಟ್ಟು ಗ್ರಾಮದ ಒಳಕಾಡು ಎಂಬಲ್ಲಿ ನಡೆದಿದೆ. ಮೃತರನ್ನು ಒಳಕಾಡು ನಿವಾಸಿ ಚಂದ್ರ ಜೋಗಿ (43) ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರ ಖಾಸಗಿ ಶಾಲಾ ಬಸ್ಸಿನ

‘ತಾಯಿಯ ಗರ್ಭ, ಸತ್ತ ಮೇಲೆ ಸಮಾಧಿ ಬಿಟ್ಟು ಹೆಣ್ಣು ಬೇರೆಲ್ಲೂ ಸುರಕ್ಷಿತಳಲ್ಲ…’ ಎಂದು ಡೆತ್ ನೋಟ್…

ಪ್ರತಿಯೊಂದು ಹೆಣ್ಣಿನ ಕಷ್ಟ, ನೋವು ಒಂದು ಹೆಣ್ಣಿಗೆ ಮಾತ್ರ ತಿಳಿಯುವುದು. ಒಂದು ಹೆಣ್ಣು ಎಷ್ಟೆಲ್ಲಾ ನೋವು ತಿಂದರೂ ಸಹಿಸಿಕೊಂಡು ತಾಳಲು ಅಸಾಧ್ಯವಾದಾಗ 'ಆತ್ಮಹತ್ಯೆ'ಎಂಬ ಬಂಧನವನ್ನು ಗಟ್ಟಿ ಮಾಡಿಕೊಳ್ಳುತ್ತಾಳೆ. ಇಷ್ಟೆಲ್ಲಾ ಮುಂದುವರಿದ ಸಮಾಜದಲ್ಲಿ ನೆಮ್ಮದಿಯಾಗಿ ಇದ್ದಾರೆ ಎಂದ ಕೂಡಲೇ ಅಲ್ಲೋ

ಮಗಳ ಕತ್ತಿನಲ್ಲಿದ್ದ ಮಾಂಗಲ್ಯವನ್ನೇ ಕಿತ್ತುಹಾಕಿ, ಜುಟ್ಟು ಹಿಡಿದು ಎಳೆದಾಡಿದ ತಂದೆ!!| ತಂದೆಯಿಂದಲೇ ರಕ್ಷಣೆ ಬೇಕೆಂದು…

ಇತ್ತೀಚಿಗೆ ನಡೆಯುತ್ತಿರುವ ಕೆಲವು ಘಟನೆಗಳು ಸಿನಿಮಾ ಕಥೆಯನ್ನು ಹೋಲುತ್ತಿರುವುದು ಮಾತ್ರ ನಂಬಲೇಬೇಕಾದ ವಿಷಯ. ಹಾಗೆಯೇ ಇನ್ನೊಂದು ಕಡೆಸಿನಿಮಾ ಕಥೆಯ ಮಾದರಿಯಲ್ಲಿ ಪ್ರೀತಿಸಿ ಮದುವೆಯಾದ ಮಗಳ ತಾಳಿ ಕಿತ್ತು ಹಾಕಿ, ಜುಟ್ಟು ಹಿಡಿದು ಎಳೆದೊಯ್ಯಲು ತಂದೆ ಯತ್ನಿಸಿರುವ ಘಟನೆ ನಡೆದಿದೆ. ಮೈಸೂರು

ರಾಜ್ಯದ ಹಲವು ಜಿಲ್ಲೆಗಳಲ್ಲಿ ದಾಖಲಾಯಿತು ಕಡಿಮೆ ತಾಪಮಾನ | ಚಳಿ ಚಳಿ ತಾಳೆನು ಈ ಚಳಿಯಾ…

ಬೆಂಗಳೂರು : ರಾಜ್ಯ ಮತ್ತೆ ಚಳಿಯ ದಿನಗಳಿಗೆ ಮರಳಿದೆ. ಮೈಕೊರೆಯುವ ಚಳಿಗೆ ಜನರು ಗಡಗಡ ನಡುಗುತ್ತಿದ್ದಾರೆ. ಮಂಜು ಮುಸುಕಿದ ವಾತಾವರಣ ಕಚಗುಳಿ ಇಡುತ್ತಿದ್ದು ಹಾಸಿಗೆಯಿಂದ ಮೇಲೇಳಲು ಕಷ್ಟ ಪಡುವ ಪರಿಸ್ಥಿತಿ ಎದುರಾಗಿದೆ. ಈ ದಿನಗಳು ಲೇಟಾಗಿ ಏಳುವ ಸಮಯ. ಎದ್ದು ಬಿಸಿಬಿಸಿ ಕಾಫಿ ಗಾಗಿ

ಸ್ಮಶಾನದಲ್ಲಿ ಸಿಕ್ಕಿತು ಬರೋಬ್ಬರಿ 16 ಕೆ.ಜಿ ಚಿನ್ನ !! | ಸ್ಮಶಾನದಲ್ಲಿ ಚಿನ್ನ ಸಿಗಲು ಕಾರಣ??

ಕಳ್ಳತನ ಮಾಡೋ ಕಳ್ಳರು ಅದೆಷ್ಟು ಚುರುಕುತನದಿಂದ ಕೆಲಸ ಮಾಡುತ್ತಾರೆ ಎಂದರೆ ತಾವು ಕಳವು ಮಾಡಿದ ವಸ್ತು ಯಾರ ಕಣ್ಣಿಗೂ ಬೀಳದಂತೆ ಭದ್ರವಾಗಿ ಇರಿಸುತ್ತಾರೆ. ಕೆಲವರು ತಕ್ಷಣಕ್ಕೆ ಮಾರಾಟ ಮಾಡಿ ಹಣ ಗಳಿಸಿಕೊಂಡರೆ ಇನ್ನು ಕೆಲವರು ಸೇಫ್ ಆದ ಪ್ರದೇಶದಲ್ಲೋ, ಮಣ್ಣಿನಡಿಯಲ್ಲೋ ಹೂತಿಡುತ್ತಾರೆ. ಆದರೆ

ಯೂ ಟ್ಯೂಬ್ ನೋಡಿ ಪತ್ನಿಯ ಹೆರಿಗೆ ಮಾಡಿಸಿದ ಪತಿಮಹಾಶಯ | ಮಗು ಸಾವು, ಜೀವನ್ಮರಣ ಸ್ಥಿತಿಯಲ್ಲಿ ಪತ್ನಿ !

ರಾಣಿಪೇಟೆ: ಪತಿಯೊಬ್ಬ ತನ್ನ ಹೆಂಡತಿಯ ಹೆರಿಗೆಯನ್ನು ಯೂಟ್ಯೂಬ್​​ನಲ್ಲಿ ವಿಡಿಯೋ ನೋಡುತ್ತಾ ಮಾಡಲು ಹೋಗಿ ಮಗುವಿನ ಪ್ರಾಣಕ್ಕೆ ಸಂಚಕಾರ ತಂದುಕೊಂಡ ಘಟನೆ ನಡೆದಿದೆ. ಅಲ್ಲದೇ ಆತನ ಪತ್ನಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲವನ್ನೂ ಯು ಟ್ಯೂಬ್ ನೋಡಿ ತಿಳಿಯುವ

ಇಂದಿನಿಂದ ಡಿ.28ರವರೆಗೆ ‘ಸಂತಾನ ಭಾಗ್ಯಕರುಣಿಸುವ ಸರ್ವೆ ಶ್ರೀ ಸುಬ್ರಹ್ಮಣೇಶ್ವರನ ಸನ್ನಿಧಿಯಲ್ಲಿ ಪ್ರತಿಷ್ಠಾ…

ಪುತ್ತೂರು: ಪುನಃ ನಿರ್ಮಾಣಗೊಂಡ ಸರ್ವೆ ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ಡಿ.21ರಿಂದ 28ರವರೆಗೆ ನಡೆಯಲಿದೆ. ಈ ದೇವಸ್ಥಾನ ಸುಮಾರು 400 ವರ್ಷಗಳಷ್ಟು

ಕುತೂಹಲ,ಆತಂಕಕ್ಕೆ ಕಾರಣವಾಯಿತು ಗುರುತಿಸಲಾಗದ ಹಾರುವ ವಸ್ತು | ಆಕಾಶದಲ್ಲಿ ನಕ್ಷತ್ರಗಳ ಸಾಲಿನಂತೆ ಕಂಡದ್ದು ಏನು?

2021ರ ಡಿಸೆಂಬರ್‌ 20ರಂದು ರಾತ್ರಿ 7.15ರ ಸುಮಾರಿಗೆ ಆಕಾಶದಲ್ಲಿ ಸಾಲುಗಟ್ಟಿ ಹೋದ ನಕ್ಷತ್ರಗಳನ್ನು ಹೋಲುವ ಆಕಾಶಕಾಯಗಳನ್ನು ನೋಡಿ ಆಶ್ಚರ್ಯ ,ಆತಂಕ ,ಕುತೂಹಲ ಹೊರಹಾಕಿದ್ದಾರೆ. ಈ ನಕ್ಷತ್ರಗಳ ಸಾಲು ಗುರುತಿಸಲಾಗದ ಹಾರುವ ವಸ್ತುಗಳು ಹೌದೋ ಅಲ್ಲವೋ ಎಂಬುದು ಖಗೋಳ ಶಾಸ್ತ್ರಜ್ಞರು