ಹೊಸವರ್ಷ 2022 ರಲ್ಲಿ 5ಜಿ ಜಮಾನ ಶುರು ಆಗ್ತಿದೆ ಸರ್ಜೀ | ಬೆಂಗಳೂರು ಸೇರಿದಂತೆ ಈ 13 ನಗರಗಳಲ್ಲಿ ಸೇವೆ ಲಭ್ಯ
ನವದೆಹಲಿ : ಟೆಲಿಕಾಂ ಕಂಪೆನಿಗಳು ಟೆಲಿಕಾಂ ಕ್ಷೇತ್ರದಲ್ಲಿ ಐತಿಹಾಸಿಕ ಮಹತ್ವದ ಹೆಜ್ಜೆಯನ್ನಿರಿಸಿವೆ. ಭಾರತದಲ್ಲಿ 5ಜಿ ಸೇವೆ ಶುರುವಾಗಲು ಕಾಲ ಸನ್ನಿಹಿತವಾಗಿದೆ. ಇದೀಗ ಭಾರತದಲ್ಲಿ ಭಾರತೀಯ ಏರ್‌ಟೆಲ್, ರಿಯಲನ್ಸ್ ಜಿಯೋ, ವೊಡಾಪೋನ್ ಐಡಿಯಾ ಈಗಾಗಲೇ 5G ಸೇವೆಯನ್ನು ಆರಂಭಿಸಲು ಟ್ರೈಲ್ಸ್!-->…