Daily Archives

December 30, 2021

ಜಿಹಾದ್ ಗೆ ಪ್ರೇರಣೆ ಈ ಧರ್ಮಗುರುವಿನ ಬೋಧನೆ !! | ಮಸೀದಿಗೆ ಬೀಗ ಜಡಿದು ಆದೇಶ ಹೊರಡಿಸಿದ ಸರ್ಕಾರ

ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ರೀತಿಯಲ್ಲಿ ಧರ್ಮಗುರುವಿನ ಬೋಧನೆಗಳು ಇವೆ ಎಂಬ ಆರೋಪದಡಿಯಲ್ಲಿ ಆ ಮಸೀದಿಗೆ ಬೀಗ ಜಡಿಯಲು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ.ಫ್ರಾನ್ಸ್‌ನ ಉತ್ತರ ಭಾಗದ ಬೋವೆ ಎಂಬ ನಗರದಲ್ಲಿನ ಧಾರ್ಮಿಕ ಕೇಂದ್ರವನ್ನು ಆರು ತಿಂಗಳು ಕಾಲ ಮುಚ್ಚಲು ಆದೇಶ ನೀಡಲಾಗಿದೆ. ಈ

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿತೀರ್ಥ ಸ್ವಾಮೀಜಿ ಇದೀಗ ಆರೋಪ ‌ಮುಕ್ತ |…

ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿತೀರ್ಥ ಸ್ವಾಮೀಜಿ ಇದೀಗ ಆರೋಪ ಮುಕ್ತರಾಗಿದ್ದು, ಅವರ ವಿರುದ್ದ ಸಲ್ಲಿಕೆಯಾಗಿದ್ದ ಪ್ರಕರಣದ ಕುರಿತು ಸೆಷನ್ಸ್‌ ನ್ಯಾಯಾಲಯ ನೀಡಿದ ತೀರ್ಪನ್ನೇ ಎತ್ತಿ ಹಿಡಿದಿರುವ ಹೈಕೋರ್ಟ್‌ ರಾಘವೇಶ್ವರ ಸ್ವಾಮೀಜಿ

ಯಜಮಾನನ ರಕ್ಷಣೆಗಾಗಿ ಹಾವನ್ನು ಕೊಂದು ತನ್ನ ಪ್ರಾಣವನ್ನೇ ಕಳೆದುಕೊಂಡ ಸಾಕು ನಾಯಿ

ಮನುಷ್ಯರ ಮೇಲೆ ಪ್ರೀತಿ, ವಿಶ್ವಾಸ ಇಡುವುದಕ್ಕಿಂತ ಸಾಕು ನಾಯಿಯ ಮೇಲೆ ಇಟ್ಟರೆ ಅದು ಎಂದೂ ನಮ್ಮನ್ನು ಬಿಟ್ಟುಕೊಡೋದಿಲ್ಲವೆಂಬುದು ವಾಸ್ತವದ ಮಾತು.ಹೌದು. ಮೂಕ ಪ್ರಾಣಿಗಳಿಗೂ ಬಾಂಧವ್ಯ ಇದೆ. ತನ್ನನ್ನು ಸಾಕಿದ ಯಜಮಾನನಿಗೆ ಶ್ವಾನ ಯಾವಾಗಲೂ ನಿಯತ್ತಿನಿಂದ ಇರುತ್ತದೆ ಎಂಬುದು ಅನೇಕ ಸಲ

ಇನ್ನು ಮುಂದೆ ವಿಮಾ ಕಂಪೆನಿಗಳು ಆರೋಗ್ಯ ವಿಮೆ ಕ್ಲೇಮ್ ನಿರಾಕರಿಸುವಂತಿಲ್ಲ !! | ಖಾಸಗಿ ಆರೋಗ್ಯ ವಿಮಾ ಕಂಪೆನಿಗಳಿಗೆ…

ಆರೋಗ್ಯ ವಿಮೆ ಪಾಲಿಸಿ ಜಾರಿಯ ಕುರಿತು ವಿಮಾ ಕಂಪನಿಗಳಿಗೆ ಕೋರ್ಟ್ ಹೊಸ ನಿರ್ದೇಶನ ನೀಡಿದೆ. ಒಮ್ಮೆ ಆರೋಗ್ಯ ವಿಮೆ ಪಾಲಿಸಿ ಜಾರಿಯಾದ ನಂತರ ಮೊದಲೇ ಘೋಷಿಸಿರಲಿಲ್ಲ ಎಂಬ ಕಾರಣ ನೀಡಿ ವಿಮೆ ಕ್ಲೇಮ್‌ ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಖಾಸಗಿ ಆರೋಗ್ಯ ವಿಮಾ ಕಂಪನಿಗಳಿಗೆ ಸ್ಪಷ್ಟ

ಪುತ್ತೂರು: ಮಹಾಲಿಂಗೇಶ್ವರ ದೇವಾಲಯದ ಎದುರು ಭಾಗದ ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ!!

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರು ಭಾಗದ ಕಂಬಳಕರೆಯ ಪಕ್ಕದಲ್ಲೇ ಇರುವ ಕೆರೆ ಬಳಿಯಲ್ಲಿ ಇಂದು ಚಪ್ಪಲಿ ಹಾಗೂ ಸ್ಕೂಟಿ ಪತ್ತೆಯಾಗಿದ್ದು, ವ್ಯಕ್ತಿಯೊರ್ವರು ಕೆರೆಗೆ ಹಾರಿ ಆತ್ಮಹತ್ಯೆ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ.ಮೃತ ವ್ಯಕ್ತಿಯನ್ನು ಪುತ್ತೂರು ದರ್ಬೆ

ಟಾರ್ಗೆಟ್ ಹಿಂದುತ್ವ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಿಂದೂಗಳಿಗೆ ಭಾರೀ ಅನ್ಯಾಯ!! ತುಳುನಾಡಿನ ಕಾರ್ಣಿಕದ ಗುಳಿಗ…

ಹಿಂದೂಗಳ ದೈವ ಗುಳಿಗ ಹಾಗೂ ಹಿಂದೂ ಸಾಮ್ರಾಟ್ ಶಿವಾಜಿ ಮಹಾರಾಜ್ ನ್ನು ಅವಹೇಳನ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಇತ್ತೀಚಿನ ಜನ ಹೆಚ್ಚಾಗಿ ಉಪಯೋಗಿಸುವ ಇನ್ಸ್ಟಾಗ್ರಾಮ್ ಜಾಲತಾಣದಲ್ಲಿ ತುಳುನಾಡಿನ

ಪುಣ್ಚತ್ತಾರು : ಕೆರೆಗೆ ಬಿದ್ದು ಯುವಕ ಸಾವು,ಮೃತ ದೇಹ ಪತ್ತೆ

ಕಡಬ : ಕಾಣಿಯೂರು ಸಮೀಪದ ಪುಣ್ಚತ್ತಾರು ಎಂಬಲ್ಲಿ ಸುಂದರ ಪೂಜಾರಿ ಎಂಬವರ ಪುತ್ರ ಹರೀಶ್ (29) ತನ್ನ ಕೃಷಿ ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕ ಕಾಲು ಜಾರಿ ಕೆರೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಮೃತರ ತಂದೆ ಸುಂದರ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ಮೃತರು ತಂದೆ ಸುಂದರ

ವಿಟ್ಲ : ಪಟ್ಟಣ ಪಂಚಾಯತ್ ಅಧಿಕಾರದ ಗದ್ದುಗೆ ಏರಿದ ಬಿಜೆಪಿ

ವಿಟ್ಲ : ಪಟ್ಟಣ ಪಂಚಾಯತ್ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ. ಚುನಾವಣೆ ನಡೆದ 18 ವಾರ್ಡ್ ಗಳ ಪೈಕಿ 12 ವಾರ್ಡ್ ಗಳಲ್ಲಿ ಬಿಜೆಪಿ ಜಯಗಳಿಸುವ ಮೂಲಕ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ವಿಜಯ ಹೊಂದಿದೆ.ಈ ಮೂಲಕ ವಿಟ್ಲ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಅಧಿಕಾರದ

ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲದಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯ ಮೃತ್ಯುಂಜಯ ಹೋಮ

ಕಡಬ : ಕುದ್ಮಾರು ಗ್ರಾಮದಲ್ಲಿರುವ ಪಾಂಡವ ಪ್ರತಿಷ್ಟೆಯ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ದೋಷಗಳ ಪರಿಹಾರ ಕಾರ್ಯಗಳು ಡಿ.30ರಂದು ನಡೆಯಿತು.ತೀರಾ ಶಿಥಿಲಾವಸ್ಥೆಯಲ್ಲಿರುವ ಶ್ರಾವಣ ಮಾಸದ ತೀರ್ಥ ಸ್ನಾನಕ್ಕೆ ಪ್ರಸಿದ್ದಿ ಪಡೆದ

ಮಿಸ್ ಕಾಲ್ ಕೊಡಿ, ನೇತ್ರದಾನ ಮಾಡಿ !! | ಪುನೀತ್ ಪ್ರೇರಿತ ನೇತ್ರದಾನಕ್ಕೆ ಹೆಸರು ನೋಂದಾವಣೆ ಆಂದೋಲನ ಶುರು

ಪುನೀತ್ ರಾಜ್ ಕುಮಾರ್ ಕರುನಾಡು, ಸ್ಯಾಂಡಲ್ ವುಡ್ ಮರೆಯಲಾಗದ ಮಾಣಿಕ್ಯ. ಕಾಯ ಅಳಿದರೂ ಕೀರ್ತಿ ಉಳಿಸಿಕೊಂಡ ರಿಯಲ್ ಹೀರೋ. ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿ ಎರಡು ತಿಂಗಳು ಕಳೆದಿದ್ದರೂ ಇನ್ನೂ ಪುನೀತ್ ಅಪ್ಪುವಾಗಿ ಮನೆಮಗನಂತೆ ನಾಡಿನ ಮನೆ ಮನೆಯಲ್ಲೂ ಜೀವಂತವಾಗಿದ್ದಾರೆ.ನಿನ್ನೆ