ಭದ್ರತಾ ಪಡೆ ತರಬೇತಿಯಲ್ಲಿ ತರಬೇತುದಾರನ ಬಂದೂಕಿನಿಂದ ಮಿಸ್ ಆಗಿ ಬಾಲಕನ ತಲೆಗೆ ತಗುಲಿದ ಗುಂಡು |ಗಂಭೀರ ಗಾಯ
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಶೂಟಿಂಗ್ ರೇಂಜ್ನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ,ಸಮೀಪದ ಫೈರಿಂಗ್ ರೇಂಜ್ನಿಂದ ಬಂದ ಗುಂಡೊಂದು ಬಾಲಕನ ತಲೆಗೆ ತಗುಲಿದ ಘಟನೆ ತಮಿಳುನಾಡಿನ ಪುದುಕೋಟ್ಟೈ ಎಂಬಲ್ಲಿ ನಡೆದಿದೆ. ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ ತರಬೇತಿಯಲ್ಲಿ ನಿರತರಾಗಿದ್ದ ವೇಳೆಯಲ್ಲಿ ತರಬೇತುದಾರನ ಬಂದೂಕಿನಿಂದ ಮಿಸ್ ಆಗಿ ಬಂದ ಗುಂಡೊಂದು ಬಾಲಕನ ತಲೆಗೆ ತಾಕಿದೆ ಎಂದು ವರದಿಯಾಗಿದೆ.ಗುಂಡು ತಗುಲಿದ ಪರಿಣಾಮ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನನ್ನು ಕೂಡಲೇ ಪುದುಕೋಟೈ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲಾಯಿತಾದರೂ ಬಳಿಕ …