Daily Archives

November 24, 2021

ಸದ್ಯದಲ್ಲೇ ಭಾರತದಲ್ಲಿ ಬ್ಯಾನ್ ಆಗಲಿದೆ ಕ್ರಿಪ್ಟೋಕರೆನ್ಸಿ !! | ಈ ಕುರಿತು ಮಹತ್ವದ ಹೆಜ್ಜೆಯಿಡಲಿದೆಯೇ ಕೇಂದ್ರ…

ನವದೆಹಲಿ:ಅನಾವಶ್ಯಕ ಚಟುವಟಿಕೆಗಳಿಗೆ ಕ್ರಿಪ್ತೋಕರೆನ್ಸಿಯನ್ನು ಉಪಯೋಗಿಸುತ್ತಿದ್ದು, ಇದು ಅನೇಕ ಚರ್ಚೆಗೆ ದಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಎಲ್ಲಾ ಮಾದರಿಯ ಕ್ರಿಪ್ತೋಕರೆನ್ಸಿಯನ್ನು ಬ್ಯಾನ್ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಭಾರತದಲ್ಲಿ ಎಲ್ಲಾ

ಬೆಳ್ತಂಗಡಿ : ಅಕ್ರಮ ಗೋ ಸಾಗಾಟದ ವೇಳೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು | ಎರಡು ವಾಹನ ಸಹಿತ ಆರೋಪಿ ಪೊಲೀಸ್…

ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿ ಆರೋಪಿಯನ್ನು ವಾಹನ ಸಹಿತ ಪೋಲಿಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುರುಡ್ಯದಿಂದ ಕಸಾಯಿಖಾನೆಗಳಿಗೆ ನಿನ್ನೆ

ಕಾರ್ ಪಾರ್ಕ್ ಮಾಡುವಾಗ ಅಪ್ಪನ ಕಾರಿನ ಎದುರು ಆಟವಾಡುತ್ತಾ ಬಂದ ಮಗು | ಕಾರಿನ ಕೆಳಗೆ ಸಿಕ್ಕಿ ಮಗು ನುಜ್ಜುಗುಜ್ಜು !!

ಅಪಾರ್ಟ್​ಮೆಂಟ್​ನಲ್ಲಿ ದೊಡ್ಡ ಅವಘಡ ನಡೆದು ಹೋಗಿದೆ. ಅಚಾತುರ್ಯಕ್ಕೆ ಸೆಕ್ಯೂರಿಟಿ ಗಾರ್ಡ್​ ಲಕ್ಷ್ಮಣ್​ ಅವರ ಮಗ ಬಲಿಯಾಗಿದ್ದಾನೆ. ಲಕ್ಷ್ಮಣ್ ಅವರು ಎಸ್​ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮಣ್​ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್​ ಓಡಿ ಬಂದು

ಮಲ್ಪೆಯಲ್ಲಿ ಕೆಜಿ ಮೀನಿಗೆ 9000 ! | ಒಂದೇ ಮೀನು 1.80 ಲಕ್ಷಕ್ಕೆ ಹರಾಜಾಗಿ ಮೀನುಗಾರರ ಜೇಬು ತುಂಬಿಸಿತು !!

ಉಡುಪಿ : ಕರಾವಳಿಯ ಮೀನುಗಾರರಿಗೆ ಅಪರೂಪದ ಗೋಳಿ ಮೀನು ಸಿಕ್ಕಿದ್ದು, ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಭರ್ಜರಿ ಲಕ್‌ ಖುಲಾಯಿಸಿದೆ. ಒಂದೇ ಒಂದು ಮೀನು ಬರಾಬ್ಬರಿ 1.8 ಲಕ್ಷ ದುಡಿದು ಕೊಟ್ಟಿದೆ. ಉಡುಪಿ ಜಿಲ್ಲೆಯ ಮಲ್ಪೆಯ ಮೀನುಗಾರ ಶಾನ್‌ ರಾಜ್‌ ಎಂಬವರಿಗೆ ಸೇರಿದ ಬೋಟಿನಲ್ಲಿ

ಪುತ್ತೂರು : ಕಾಲೇಜಿನಲ್ಲಿ ಲವ್‌ಜೆಹಾದ್ ಷಡ್ಯಂತ್ರ -ಕ್ರಮಕ್ಕೆ ಹಿಂ.ಜಾ.ವೇ ಒತ್ತಾಯ

ಪುತ್ತೂರು: ಸರಕಾರಿ ಕಾಲೇಜಿನಲ್ಲಿ ಕೆಲವು ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡು ಲವ್ ಜಿಹಾದ್ ನ ಪ್ರಯತ್ನ ಮಾಡುತ್ತಿದ್ದು, ಅಷ್ಟೇ ಅಲ್ಲದೇ ಹಿಂದೂ ಯುವತಿಯರಿಗೆ ಗೇಲಿ ಮಾಡುತ್ತಿದ್ದು, ರೇಗಿಸುತ್ತಿದ್ದು, ಇದನ್ನು ಪ್ರಶ್ನಿಸಿದ ವಿದ್ಯಾರ್ಥಿಗಳಿಗೆ ಅಲ್ಲಿನ ಸಿಎಫ್ ಐ

11 ತಿಂಗಳ ತರಬೇತಿ ಮುಗಿಸಿ ಸೇನೆಗೆ ಸೇರಿದ ಮೇಜರ್ ದಿ. ದೀಪಕ್ ನೈನಾವಾಲ್ ಪತ್ನಿ ಜ್ಯೋತಿ

ಚೆನ್ನೈ: 2018ರಲ್ಲಿ ಜಮ್ಮು ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರೊಂದಿಗೆ ಹೋರಾಡಿ ಹುತಾತ್ಮರಾಗಿದ್ದ ಮೇಜರ್‌ ದೀಪಕ್‌ ನೈನಾವಾಲ್‌ ಅವರ ಪತ್ನಿ ಜ್ಯೋತಿ ನೈನಾವಾಲ್‌ ಅವರು ಕಳೆದ ಶನಿವಾರ ಅಧಿಕೃತವಾಗಿ ಸೇನೆ ಸೇರುವ ಮೂಲಕ ತಾನು ಅಂದುಕೊಂಡದ್ದನ್ನು ಸಾಧಿಸಿದ್ದಾರೆ. ಚೆನ್ನೈನ ಸೇನಾ ತರಬೇತಿ