Daily Archives

November 21, 2021

ಮಂಗಳೂರು : 8 ವರ್ಷದ ಬಾಲಕಿಯ ಅತ್ಯಾಚಾರಗೈದು ಕೊಲೆ

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಉಳಾಯಿಬೆಟ್ಟು ಸಮೀಪದ ಪರಾರಿ ಎಂಬಲ್ಲಿ 8 ವರ್ಷ ಪ್ರಾಯದ ಬಾಲಕಿಯನ್ನು ಕೊಲೆಗೈದ ಘಟನೆ ರವಿವಾರ ಸಂಜೆ ಬೆಳಕಿಗೆ ಬಂದಿದೆ. ರಾಜ್‌ಟೈಲ್ಸ್ ಎಂಬ ಹೆಸರಿನ ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕ ಕುಟುಂಬಕ್ಕೆ ಸೇರಿದ 8 ವರ್ಷದ ಬಾಲಕಿಯನ್ನು

ಕಡಬ : ಹಾಡು ಹಗಲೇ ಮನೆಯಂಗಳಕ್ಕೆ ದಾಂಗುಡಿ ಇಟ್ಟ ಕಾಡಾನೆ ಹಿಂಡು

ಕಾಡಾನೆ ಹಿಂಡು ಹಾಡು ಹಗಲಲ್ಲೇ ಮನೆ ಅಂಗಳ, ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಬೀತಿ ಗೊಳಿಸುತ್ತಿರುವುದು ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾ.ಪಂ‌ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ

ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ಸುಳ್ಯದ ಮಹಿಳೆಗೆ ಲಕ್ಷಾಂತರ ರೂ.ವಂಚನೆ : ದೂರು ದಾಖಲು

ಸುಳ್ಯ : ವಿದೇಶದಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಹಣ ವಂಚಿಸಿರುವ ಬಗ್ಗೆ ಉಡುಪಿ ಸೈಬರ್ ಕ್ರೈಂ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಪೂರ್ಣಿಮಾ (34) ಎಂಬವರ ವಾಟ್ಸಾಪ್‌ಗೆ ತನ್ನ ಮಗನಿಗೆ ಬೈಪಾಸ್ ಸರ್ಜರಿ

ಪುತ್ತೂರು : ಜಮೀನು ವಿಚಾರದಲ್ಲಿ ತಗಾದೆ | ನಾಡಕೋವಿಯಿಂದ ಮಹಿಳೆಯ ಮೇಲೆ ಗುಂಡು ಹಾರಾಟಕ್ಕೆ ಯತ್ನ ,ಪಾರು

ಪುತ್ತೂರು: ಜಮೀನಿನ ವಿಚಾರಕ್ಕೆ ಸಂಬಂಧಿಸಿ ಮಾತಿನಚಕಮಕಿ ನಡೆದು ವ್ಯಕ್ತಿಯೊಬ್ಬರು ನಾಡಕೋವಿಯಿಂದ ಶೂಟ್ ಮಾಡಿದಾಗ ಗುರಿ ತಪ್ಪಿದ ಮತ್ತು ಘಟನೆಯಿಂದ ಮಹಿಳೆಯೊಬ್ಬರು ಪಾರಾದ ಘಟನೆ ಶಾಂತಿಗೋಡು ಗ್ರಾಮದ ವೀರಮಂಗಲದಲ್ಲಿ ನ.21ರಂದು ನಡೆದಿದೆ. ಕೊಯಕುಡೆ ಎಂಬಲ್ಲಿ ತನ್ನ ಮನೆಯ ಬಳಿ ಧರ್ಣಮ್ಮ ಅವರು

ದ‌.ಕ : ಕ.ಸಾ.ಪ.ಘಟಕದ ಅಧ್ಯಕ್ಷತೆಯ ಚುನಾವಣೆಯಲ್ಲಿ ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಭರ್ಜರಿ ಗೆಲುವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷತೆಗೆ ಇಂದು ನಡೆದ ಚುನಾವಣೆಯಲ್ಲಿ ಡಾ. ಎಂ.ಪಿ.ಶ್ರೀನಾಥ್‌ರವರು ಭರ್ಜರಿ ಗೆಲುವು ಪಡೆದಿದ್ದಾರೆ. ಶ್ರೀನಾಥ್‌ರವರು 1489 ಮತಪಡೆದು ಗೆಲುವು ಸಾಧಿಸಿದರು. ಅವರ ಪ್ರತಿಸ್ಪರ್ಧಿ ಎಂ.ಆರ್. ವಾಸುದೇವ ಅವರು 534 ಮತ

ವಿಧಾನ ಪರಿಷತ್ ಗೆ ಎಸ್.ಡಿ.ಪಿ.ಐ ಸ್ಪರ್ಧೆ | ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ

ಮಂಗಳೂರು: : ಡಿ. 10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ. ಬಿಜೆಪಿಯಿಂದ ಈಗಾಗಲೇ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನಾಮಪತ್ರ

ಟ್ರಕ್ ನಿಂದ ರಸ್ತೆಗೆ ಚೆಲ್ಲಿದ ರಾಶಿ-ರಾಶಿ ಹಣದ ನೋಟುಗಳ ಸುರಿಮಳೆ|ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದ ಜನ ಸಮೂಹ|ಆದ್ರೆ…

ಇಂದು ಜೀವನ ನಡೆಸಬೇಕಾದರೆ ಹಣವೇ ಮುಖ್ಯ.ಎಲ್ಲಿ ಏನು ಮಾಡಬೇಕಾದರೂ ಅಲ್ಲಿ 'ಹಣವೇ ದೊಡ್ಡಪ್ಪ'.ಹೀಗೆ ಹಣಕ್ಕಾಗಿ ಬೆವರು ಹರಿಸಿ ದಿನವಿಡೀ ದುಡಿದು ಬದುಕು ಸಾಗಿಸುತ್ತಾರೆ. ಇಂತದರಲ್ಲಿ ಹಣ ಬೇಕಾಬಿಟ್ಟಿಯಾಗಿ ಸಿಕ್ಕರೆ ಯಾರು ತಾನೇ ಬಿಡುತ್ತಾನೆ.ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಅನ್ನೋ

ಇನ್ಮುಂದೆ ವ್ಯಕ್ತಿ ಸಾಯುವ ಮೊದಲೇ ಅವರ ಕುಟುಂಬಸ್ಥರಿಗೆ ಸಾವಿನ ಸಂಗತಿ ಗೊತ್ತಾಗುತ್ತದೆ | ನರ್ಸ್ ಜೂಲಿ ಹೇಳಿದ Rally…

ಅದೆಷ್ಟೋ ಜನರಿಗೆ ತಮ್ಮ ಸಾವಿನ ಬಗೆಗೆ ಕುತೂಹಲವಿರುತ್ತೆ. ನಾವು ಸಾಯುವಾಗ ಯಾವ ಸ್ಥಿತಿಯಲ್ಲಿ ನಮ್ಮ ಮನಸ್ಸು ಇರುತ್ತೆ? ಇನ್ನೇನು ಸಾಯುವ ಸ್ಪಲ್ಪ ಮುನ್ನ ನಮಗೆ ನಮ್ಮ ಸಾವಿನ ಬಗ್ಗೆ ಮುನ್ಸೂಚನೆ ದೊರೆಯುತ್ತದಾ ? ನಮ್ಮ ಕೊನೆಯ ಮಾತೇನು? ನಿಜಕ್ಕೂ ಸಾವಿನ ಸೂಚನೆ ಮುಂಚೆಯೇ ತಿಳಿಯುವುದೇ? ಹೀಗೆ

ಕಂಪ್ಯೂಟರ್ ಸೈನ್ಸ್ ಪದವೀಧರೆಗೆ ಭಿಕ್ಷೆ ಬೇಡುವ ಪರಿಸ್ಥಿತಿ|ಅಷ್ಟಕ್ಕೂ ಇವಳ ಈ ಪರಿಸ್ಥಿತಿ ಹಿಂದಿರುವ ಕಾರಣ!

ನಿಜವಾಗಿಯೂ ಹೇಳುವುದಾದರೆ ನಮ್ಮೆಲ್ಲರ ಜೀವನದ ಹಣೆ ಬರಹವನ್ನು ಬರೆಯುವುದು ಭಗವಂತನೆಂದೇ ಹೇಳಬಹುದು.ಕೆಲವರು ನಮ್ಮ ಬುದ್ದಿವಂತಿಕೆಯಿಂದ, ಶಿಕ್ಷಣದಿಂದ ಎಂದು ವಾದಿಸಬಹುದು. ಆದರೂ ಈ ಮಾತು ಎಷ್ಟು ಸತ್ಯವೋ ಅಷ್ಟೇ ಭಗವಂತನ ಆಶೀರ್ವಾದ ಮುಖ್ಯ ಎಂದೇ ಹೇಳಬಹುದು. ಯಾಕಂದ್ರೆ ಇಲ್ಲೊಂದು ಕಡೆ ನಡೆದ

ವಿವಾಹವಾಗಲು ನಿರಾಕರಿಸಿದ ನೆಂಬ ಕಾರಣಕ್ಕೆ ಯುವಕನ ಮೇಲೆ ಆಸಿಡ್ ಎರಚಿದ ಮಹಿಳೆ. ಯುವಕನ ಸ್ಥಿತಿ ಗಂಭೀರ.

ತಿರುವನಂತಪುರ ದಲ್ಲಿ ತನ್ನನ್ನು ವಿವಾಹವಾಗಲು ತನ್ನ ಪ್ರಿಯಕರ ನಿರಾಕರಿಸಿದ ನೆಂಬ ಕಾರಣಕ್ಕಾಗಿ ಮಹಿಳೆಯೋರ್ವರು ಆತನ ಮೇಲೆ ಆಸಿಡ್ ಎರಚಿರುವ ಘಟನೆ ಕೇರಳದ ಇಡಕ್ಕಿ ಜಿಲ್ಲೆಯ ಆದಿ ಮಾಲಿ ಎಂಬಲ್ಲಿ ನಡೆದಿದೆ. 35 ವರ್ಷದ ಮಹಿಳೆ ಶೀಬಾ 27 ವರ್ಷದ ಅರುಣ್ ಅನ್ನು ಸಾಮಾಜಿಕ ಜಾಲತಾಣಗಳ ಮೂಲಕ