Daily Archives

November 3, 2021

ಉಡುಪಿ | ಮನೆ ಕಟ್ಟಡ ನಿರ್ಮಾಣದ ವೇಳೆ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದು ಕಾರ್ಮಿಕ ಸಾವು

ಮನೆ ಕಟ್ಟಡ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದು ಓರ್ವ ಸಾವನ್ನಪ್ಪಿ, ಇನ್ನೋರ್ವ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಕೋಟತಟ್ಟು ಪಡುಕರೆ ಶಿರಸಿ ಮಾರಿಕಾಂಬ ದೇವಳದ ಹಿಂಭಾಗದಲ್ಲಿ ನಡೆದಿದೆ.ಕೋಟತಟ್ಟು ಪಡುಕರೆ ರಾಜಶೇಖರ ಹಂದೆ ಅವರ ನೂತನ ಮನೆ ಕಾಮಗಾರಿ ನಡೆಯುವ

ಎಸ್.ಎಸ್.ಎಲ್.ಸಿ ಸಹಿತ ಪಿಯುಸಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ!!ಕೇಂದ್ರ ರಕ್ಷಣಾ ಸಚಿವಾಲಯದಲ್ಲಿ ಖಾಲಿ ಇರುವ…

ಭಾರತೀಯ ರಕ್ಷಣಾ ಸಚಿವಾಲಯದಲ್ಲಿ ಹಲವು ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಲೂ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು,ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.ದ್ವಿತೀಯ ದರ್ಜೆಯ ಹುದ್ದೆಗಳಾದ ಸ್ಟೇನೋಗ್ರಾಫರ್, ಕೆಳ ವಿಭಾಗದ ಗುಮಾಸ್ತ ಹಾಗೂ ಮೆಸೆಂಜರ್ ಹಾಗೂ ಸಫಾಯಿ ಹುದ್ದೆಗಳ ಭರ್ತಿ

ಮೋದಿ ಕ್ಷಮೆಯಾಚಿಸುವಂತೆ ಕೋರಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ |ಕಾರಣ??

ನವದೆಹಲಿ:2ಜಿ ಸ್ಪೆಕ್ಟ್ರಮ್ ಹಗರಣದ ಬಗ್ಗೆ ಸುಳ್ಳು ಪ್ರಚಾರ ಮತ್ತು ಯುಪಿಎ ನಾಯಕರನ್ನು ಹೆಸರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವಿನೋದ್ ರಾಯ್ ದೇಶದ ಜನರಲ್ಲಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ

ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಪುಷ್ಪಾ ಡಿ. ತೇರ್ಗಡೆ

ಸುಬ್ರಹ್ಮಣ್ಯ :ಮೈಸೂರು ವಿಶ್ವವಿದ್ಯಾನಿಲಯದಿಂದ ನಡೆಸಲ್ಪಟ್ಟಿರುವ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯದ ಕೆ. ಎಸ್. ಎಸ್ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಪುಷ್ಪ. ಡಿ ಇವರು ತೇರ್ಗಡೆ ಹೊಂದಿದ್ದಾರೆ.ಇವರು ಮೂಡಬಿದಿರೆ ಆಳ್ವಾಸ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ

ಕಾರ್ಕಳ | ಪುನೀತ್ ರಾಜ್ ಕುಮಾರ್ ಸಾವಿನ ಸುದ್ದಿ ಕೇಳಿ ವ್ಯಕ್ತಿ ನಾಪತ್ತೆ, ದೂರು ದಾಖಲು

ವ್ಯಕ್ತಿಯೋರ್ವರು ಪುನೀತ್ ರಾಜ್‌ಕುಮಾರ್ ಅವರ ಸಾವಿನ ಸುದ್ದಿ ಕೇಳಿ ಮನೆ ಬಿಟ್ಟು ಹೋಗಿರುವ ಘಟನೆ ಕಾರ್ಕಳದಲ್ಲಿ ಅ.29 ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಗೊಮ್ಮಟಬೆಟ್ಟದ ಬಳಿಯ ದಾನಶಾಲೆಯ ನಿವಾಸಿ ದಿನೇಶ್ (56) ಎಂಬವರು ನಾಪತ್ತೆಯಾಗಿರುವುದು ಎಂದು

ಬೆಂಗಳೂರಿನಿಂದ ನಾಪತ್ತೆಯಾದ ಹಿಂದೂ ಯುವತಿ ಅನ್ಯಮತೀಯ ವಿವಾಹಿತನ ಜತೆ ಪುತ್ತೂರಿನಲ್ಲಿ ಪತ್ತೆ | ಹಿಂ.ಜಾ.ವೇ.ಯಿಂದ…

ಪುತ್ತೂರು: ಅನ್ಯಕೋಮಿನ ವಿವಾಹಿತ ವ್ಯಕ್ತಿಯೊಂದಿಗೆ ಬೆಂಗಳೂರು ಮೂಲದ ಹಿಂದೂ ಯುವತಿಯೋರ್ವಳು ಬಂದು ಪುತ್ತೂರಿನಲ್ಲಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಘಟನೆ ನ.2 ರಂದು ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ.ಬೆಂಗಳೂರಿನ ವಾಸಿಂ(36) ಎಂಬ ಅನ್ಯಕೋಮಿನ ವ್ಯಕ್ತಿಯೊಂದಿಗೆ ಕುಂದಾಪುರ

ಗೋ ಮಂತ್ರದ ಜೊತೆಗೆ ಗೋ ಪೂಜೆಯಲ್ಲಿ ಸಮಸ್ತ ದೇಶವಾಸಿಗಳು ಪಾಲ್ಗೊಳ್ಳಿ -ಗೋಸೇವಾ ಗತಿವಿಧಿ ಕರ್ನಾಟಕ

ಈ ದೀಪಾವಳಿಯ ಅಮಾವಾಸ್ಯೆ ನಂತರ ಆರಂಭವಾಗುವ ಗೋನವರಾತ್ರಿಯ ಸಂದರ್ಭದಲ್ಲಿ ಗೋ, ಜನ ರಾಷ್ಟ್ರ ಜಗತ್ ಹಿತಾಯಚ "ಶ್ರೀ ಸುರಭ್ಯೈ ನಮಃ" ಮಂತ್ರಸ್ಯ ಜಪಂ ಅಹಂ ಕರಿಷ್ಯೇ ಎಂಬ ಸಂಕಲ್ಪದೊಂದಿಗೆ ಜಪಾನುಷ್ಠಾನದಲ್ಲಿ ಸಮಸ್ತ ದೇಶವಾಸಿಗಳು ಪಾಲ್ಗೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿಯ

ಪುರಾತನ ಇತಿಹಾಸ ಪ್ರಸಿದ್ಧ ಕಾರಿಂಜೇಶ್ವರನ ಒಡಲಿಗೆ ಬಿತ್ತು ಚಪ್ಪಲಿ!! ‘ಮುಟ್ಟು’ ಹಾಕಿ ದೇವಾಲಯ…

ಅದೊಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ-ಮುಸ್ಲಿಂ ಭಾಯಿ-ಭಾಯಿ.ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಕೋಮು ಸಾಮರಸ್ಯ ಕೆದಡುವಂತಹ ನೀಚ ಕೆಲಸಕ್ಕೆ ಕೈ ಹಾಕಿದ್ದು ಇದರ ಮುಂದುವರಿದ ಭಾಗವಾಗಿ ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹರಿದಾಡುತ್ತಿರುವ

ದೇಶದಲ್ಲಿ ತಗ್ಗದ ಕಮಲದ ಅಲೆ | ಮಧ್ಯಪ್ರದೇಶ, ಅಸ್ಸಾಂ, ಮಿಜೋರಂನಲ್ಲಿ ಬಿಜೆಪಿ ಮೇಲುಗೈ

ನವದೆಹಲಿ: ದೇಶದ 13 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ವಿಧಾನಸಭೆ ಮತ್ತು 3 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು,ಯಾವ ಪಕ್ಷ ತಲೆ ಎತ್ತಿದೆ ಯಾವ ಪಕ್ಷಕ್ಕೆ ಮುಖ ಭಂಗವಾಗಿದೆ ಎಂಬ ಮಾಹಿತಿ ಇಲ್ಲಿದೆ.ಈ ಕ್ಷೇತ್ರಗಳಿಗೆ ಅಕ್ಟೋಬರ್ 30ರಂದು ಮತದಾನ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರದ ಬೆದರಿಕೆ !! | ಈ ಕುರಿತು ಪೊಲೀಸ್ ಇಲಾಖೆಗೆ…

ಈ ಬಾರಿಯ ವಿಶ್ವಕಪ್ ನ ಮೊದಲ ಪಂದ್ಯವನ್ನು ಭಾರತ ಪಾಕಿಸ್ತಾನದೊಂದಿಗೆ ಆರಂಭಿಸಿ, ಆ ಪಂದ್ಯದಲ್ಲಿ ಮುಗ್ಗರಿಸಿತ್ತು. ಇದು ಭಾರತೀಯರಿಗೆ ತುಂಬಾ ನಿರಾಸೆ ಮೂಡಿಸಿತ್ತು. ಆದರೆ ಕೆಲ ನೀಚ ಮನಸ್ಥಿತಿಯ ಸೋಕಾಲ್ಡ್ "ಅಭಿಮಾನಿಗಳು" ಈ ಸೋಲಿಗೆ ಮಿತಿ ಮೀರಿದ ವರ್ತನೆ ತೋರಿದ್ದಾರೆ. ಭಾರತ ತಂಡದ ನಾಯಕ ವಿರಾಟ್