ಮಂಗಳೂರು ಅಂಚೆ ಇಲಾಖೆಯಲ್ಲಿ ಗ್ರಾಮೀಣ ಭಾಗದ ಪ್ರತಿನಿಧಿ ಹುದ್ದೆಗೆ ಅರ್ಜಿ ಆಹ್ವಾನ!! ಅರ್ಜಿ ಸಲ್ಲಿಸಲು ಅಕ್ಟೋಬರ್ 07…
ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಗ್ರಾಮೀಣ ವ್ಯಾಪ್ತಿಗಳ ಅಂಚೆ ಇಲಾಖೆಯಲ್ಲಿ ಎಜೇಂಟ್ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಜೀವ ವಿಮೆಯ ಪ್ರತಿನಿಧಿ ಹುದ್ದೆ ಇದಾಗಿದ್ದು, ಉತ್ತಮ ಆದಾಯ ಗಳಿಸಲು ಅರ್ಹರಿಗೊಂದು ಸುವರ್ಣವಕಾಶವಾಗಿದೆ.
!-->!-->!-->…