Monthly Archives

September 2021

ನೀವೂ ಕೂಡ ವಾಸ್ತುವಿನ ಮೇಲೆ ಅವಲಂಬಿತರಾಗಿರುವಿರಾ!!?|ಹಾಗಿದ್ರೆ ನೀರಿನ ವ್ಯವಸ್ಥೆ ಹಾಗೂ ಮೆಟ್ಟಿಲುಗಳ ದಿಕ್ಕುಗಳ ಬಗ್ಗೆ…

ಇತ್ತೀಚಿಗೆ ಎಲ್ಲಾ ವಿಷಯದಲ್ಲಿ ವಾಸ್ತುಗಳ ಮೇಲೆ ಅವಲಂಬಿತರಾಗುವವರ ಸಂಖ್ಯೆ ಹೆಚ್ಚಿದೆ. ಇನ್ನೂ ಕೆಲವರು ಅದನ್ನೆಲ್ಲಾ ಪಾಲಿಸುವುದಿಲ್ಲ. ವಾಸ್ತು ನೋಡುವುದರ ಮೂಲಕ ಹಲವು ಸಮಸ್ಯೆಗಳಿಗೆ ನಾಂದಿ ಹಾಡಬಹುದು. ಅದೆಷ್ಟು ಕಷ್ಟಪಟ್ಟು ದುಡಿದರೂ ನಿಮ್ಮಲ್ಲಿ ಹಣ ಕೂಡಿಕೆ ಆಗುತ್ತಿಲ್ಲವೇ.ಅನೇಕ

ಸಂಗಾತಿ ಜೊತೆ ಏಕಾಂತ ಕಳೆಯಲು ನಿರ್ಜನ ಪ್ರದೇಶಕ್ಕೆ ತೆರಳುತ್ತೀರಾ ?? ಹಾಗಿದ್ದರೆ ಎಚ್ಚರ!!| ಹೀಗೆ ಏಕಾಂತಕ್ಕೆ ತೆರಳಿದ…

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕಹಿ ಘಟನೆ ನಡೆದಿದೆ. ಆದರೆ, ಇಲ್ಲಿ ಅದೃಷ್ಟವಶಾತ್ ಆ ರೀತಿಯ ಹೀನ ಕೃತ್ಯ ನಡೆದಿಲ್ಲ. ಸಂಗಾತಿ ಅಥವಾ ಬಾಯ್ ಫ್ರೆಂಡ್ ಜೊತೆ ಏಕಾಂತ ಕಳೆಯಲು ನಿರ್ಜನ ಪ್ರದೇಶ ಅಥವಾ ಜನ ವಸತಿ ರಹಿತ

ಸವಣೂರು : ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷಾ ಶಿಬಿರ

ಸವಣೂರು : ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ಸವಣೂರು ಗ್ರಾಮ ಪಂಚಾಯತ್ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸವಣೂರು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸವಣೂರು ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಮಧುಮೇಹ ಮತ್ತು

ಮಂಗಳೂರು | ಪೆಟ್ರೋಲ್ ಬಂಕ್ ಮ್ಯಾನೇಜರ್ ಬ್ಯಾಂಕಿಗೆ ಹಣ ಜಮೆ ಮಾಡಲು ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ದರೋಡೆ|…

ಬ್ಯಾಂಕ್ ಗೆ ಹಣ ಕಟ್ಟಲು ತೆರಳುತ್ತಿದ್ದ ವ್ಯಕ್ತಿಯಿಂದ ಸುಲಿಗೆ ಮಾಡಿರುವ ಘಟನೆ ಮಂಗಳೂರಿನ ಚಿಲಿಂಬಿಯಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ. ಗಾಂಧಿನಗರದ ಆಶೀರ್ವಾದ್ ಪೆಟ್ರೋಲ್ ಬಂಕ್ ಮ್ಯಾನೇಜರ್ ಬೋಜಪ್ಪ ಇವರಿಂದ 4.20 ಲಕ್ಷ ರೂಪಾಯಿ ಸುಲಿಗೆಯಾಗಿದೆ. ಬೋಜಪ್ಪನವರು ಬ್ಯಾಂಕ್‍ಗೆ ಹಣ ಡೆಪಾಸಿಟ್

ನೀವು ಪ್ರತಿದಿನವೂ ತಲೆಗೆ ಸ್ನಾನ ಮಾಡುತ್ತೀರಾ? | ಪ್ರತಿದಿನವೂ ತಲೆಸ್ನಾನ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ…

ಹಿಂದೂ ಸನಾತನ ಧರ್ಮದಲ್ಲಿ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನಾನವನ್ನು ಮನುಷ್ಯನ ಸಮೃದ್ಧಿಯ ಒಂದು ಅಂಶವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಸ್ನಾನ ಮಾಡುವುದರಿಂದ ವ್ಯಕ್ತಿಯ ಮನಸ್ಸು ಮತ್ತು ದೇಹ ಶುದ್ಧವಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮನಸ್ಸು ಶುದ್ಧವಾಗಿದ್ದಾಗ

ಯೂಟ್ಯೂಬ್ ನೋಡಿ ಗರ್ಭಪಾತ ಮಾಡಿಕೊಳ್ಳಲು ಹೋಗಿ ತನ್ನ ಪ್ರಾಣವನ್ನೇ ಅಪಾಯಕ್ಕೆ ತಳ್ಳಿದ ಯುವತಿ!!| ಅಬಾರ್ಷನ್ ಗೆ…

ಇದು ಗೂಗಲ್, ಯೂಟ್ಯೂಬ್ ಯುಗ. ನಮಗೆ ಬೇಕಾದ ಯಾವುದೇ ರೀತಿಯ ವೀಡಿಯೊಗಳು ಸಹ ಯೂಟ್ಯೂಬ್ನಲ್ಲಿ ದೊರೆಯುತ್ತವೆ. ಹೊಸ ಮೊಬೈಲ್, ಹೊಸ ನಳಪಾಕ, ಕಾರ್, ಬೈಕ್ ಸೇರಿದಂತೆ ವಿವಿಧ ಮಾಹಿತಿ ಪಡೆಯಲು ಯುಟ್ಯೂಬ್ ಸಹಾಯ ಪಡೆದುಕೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಯುವತಿ ಯುಟ್ಯೂಬ್ ನೋಡಿ ಗರ್ಭಪಾತ

ಹಾಲು ಹಲ್ಲು ಬಿದ್ದುಹೋಗಿ ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೇ ಪತ್ರ ಬರೆದ ಪೋರರು | ಮಕ್ಕಳ ಮುಗ್ಧತೆಗೆ ಮನಸೋತು,…

ನವದೆಹಲಿ: ಇಬ್ಬರು ಮಕ್ಕಳ ಹಾಲು ಹಲ್ಲು ಬಿದ್ದು ಹೊಸ ಹಲ್ಲು ಇನ್ನೂ ಹುಟ್ಟಿಲ್ಲ. ಇದರಿಂದ ಬೇಸರಗೊಂಡ ಮಕ್ಕಳು ನೇರವಾಗಿ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದು ಎಲ್ಲಡೆ ಸುದ್ದಿಯಾಗುತ್ತಿದೆ. ಪ್ರೀತಿಯ ಹಿಮಾಂತ ಮಾಮ ನನ್ನ

ಹಾಸನ : ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ,ಎರಡು ಬೋಗಿಗಳು ಬೆಂಕಿಗಾಹುತಿ

ನಿಂತಿದ್ದ ರೈಲಿನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಎರಡಕ್ಕೂ ಹೆಚ್ಚು ಬೋಗಿಗಳು ಸುಟ್ಟು ಕರಕಲಾದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಅರಸೀಕೆರೆ ರೈಲ್ವೆ ಜಂಕ್ಷನ್ ಸಮೀಪದ ಅಂಚೆಕೊಪ್ಪಲು ಬಳಿ ಈ ಅವಘಡ ಸಂಭವಿಸಿದೆ. ಬೆಂಗಳೂರಿನಿಂದ ವಾಪಸ್ಸಾಗಿ ಎರಡು ದಿನಗಳಿಂದ

ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು : ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆಯ ಆತ್ಮ ನಿರ್ಭರ ಯೋಜನೆಯಡಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ. ಒಬ್ಬ ಅರ್ಜಿದಾರರು ನಿರ್ವಹಿಸುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿ ಮಾತ್ರ ಸಲ್ಲಿಸಬೇಕು. ಚಟುವಟಿಕೆಗಳ ವಿವರ:

ಕೆಎಸ್‌ಆರ್‌ಟಿಸಿ ದ.ಕ.ಜಿಲ್ಲೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ಸ್ಥಳೀಯರಿಗೆ ಆಧ್ಯತೆಗೆ ಮಾತುಕತೆ-ಎಸ್.ಅಂಗಾರ

ದ.ಕ. ಜಿಲ್ಲೆಗೆ ಸಂಬಂಧಿಸಿದ ಹುದ್ದೆಗಳಲ್ಲಿ ಸ್ಥಳೀಯರಿಗೆ ಪ್ರಾಧ್ಯಾನ ನೀಡಬೇಕು ಎಂಬ ಬೇಡಿಕೆ ಇದೆ. ಇದನ್ನು ಈ ಹಿಂದಿನ ಸಾರಿಗೆ ಸಚಿವ ಸವದಿ ಅವರ ಗಮನಕ್ಕೂ ತರಲಾಗಿದೆ. ಜಿಲ್ಲಾವಾರು ಅಥವಾ ವಿಭಾಗವಾರು ನೇಮಕಾತಿಗೆ ಆದ್ಯತೆ ನೀಡಿದರೆ ಕರ್ತವ್ಯ ನಿರ್ವಹಣೆಗೆ ಅನುಕೂಲಕಾರಿ. ಈ ಬಗ್ಗೆ ಸರಕಾರದ