Daily Archives

September 26, 2021

ಗಾನ ಗಾರುಡಿಗ ದಿ ||ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಥಮ ವರ್ಷದ ಸಂಸ್ಮರಣೆ ಮತ್ತು ಗಾನ ನಮನ ಕಾರ್ಯಕ್ರಮ

ಸುಳ್ಯ : ಇಂದು ಖ್ಯಾತ ಗಾಯಕ ದಿ|ಎಸ್ ಪಿ ಬಿ ಅವರ ಪ್ರಥಮ ವರ್ಷದ ಸಂಸಾರಾನಾ ಕಾರ್ಯಕ್ರಮವು ನಮ್ಮ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ತಮಿಳು ಕಲಾವಿದರ ವೇದಿಕೆ ವತಿಯಿಂದ ಸುಳ್ಯದ ಸಪ್ತಸ್ವರ ಸಂಗೀತ ಶಾಲೆಯಲ್ಲಿ ನಡೆಯಿತು. ಎರಡು ಬಳಗದ ಅಧ್ಯಕ್ಷರುಗಳಾದ ಎಚ್ .ಭೀಮರಾವ್ ವಾಷ್ಠರ್ ಮತ್ತು

ಸ್ಟಂಟ್ ಮಾಡಲು ಹೋಗಿ
ಜೀವಂತ ಹಾವನ್ನೇ ನುಂಗಿದ ವ್ಯಕ್ತಿ!! ಮುಂದೆ ನಡೆದಿದ್ದು ಮಾತ್ರ ಅನಾಹುತ..

ಹಾವು ಕಡಿತದಿಂದ ಯಾರು ಬೇಕಾದರೂ ಸಾಯಬಹುದು. ವಿಷಯುಕ್ತ ಹಾವು ಕಚ್ಚಿದರೆ ಕ್ಷಣ ಮಾತ್ರದಲ್ಲಿ ಪ್ರಾಣಪಕ್ಷಿ ಹಾರಿ ಹೋಗುವ ಪ್ರಮೇಯವೇ ಹೆಚ್ಚು. ಹಾಗಾಗಿ ಹಾವಿನೊಂದಿಗೆ ಯಾವುದೇ ರೀತಿಯ ಹುಚ್ಚಾಟ ಮಾಡಬಾರದು. ಆದರೆ ಇಲ್ಲೊಬ್ಬ ವ್ಯಕ್ತಿಯು ಜೀವಂತ ಹಾವನ್ನು ನುಂಗಿದ್ದಾನೆ. ಸಹಜವಾಗಿಯೇ ಇದು ಕೇಳಲು

ಕೋಪಬಂದಾಗ ಕೈಗೆ ಸಿಕ್ಕ ವಸ್ತುಗಳನ್ನು ಬಿಸಾಕುವ ಅಭ್ಯಾಸ ಇದೆಯೇ? | ಅಂತಹ ಅಭ್ಯಾಸ ನಿಮಗೆ ಇದ್ದರೆ ಇಂದೇ ಬಿಟ್ಟು ಬಿಡಿ |…

ಕೋಪ ಬಂದಾಗ ಮಾತು ಮೌನವಾಗಿರಬೇಕು ಇಂತಹ ಸಂದರ್ಭದಲ್ಲಿ ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂಬ ಮಾತಿದೆ. ಹೌದು ನಾವು ಇದನ್ನು ಪಾಲಿಸುವುದು ತುಂಬಾ ಉತ್ತಮ. ಯಾಕೆಂದರೆ ಕೋಪ ಬಂದಾಗ ಪ್ರತಿಯೊಬ್ಬ ಮನುಷ್ಯನು ಮೃಗದಂತೆ ವರ್ತಿಸುವುದು ಅಂತೂ ಸುಳ್ಳಲ್ಲ. ಇದರಿಂದ ಎದುರಾಗುವ ಅಪಾಯ ತಪ್ಪಿಸಲು

ನಿಮಗೂ ನಿಮ್ಮ ಮನೆಯ ಗೋಡೆಗಳಲ್ಲಿ ಫೋಟೋಗಳನ್ನು ಹಾಕುವ ಆಸಕ್ತಿ ಇದೆಯೇ!!?|ಹಾಗಿದ್ದರೆ ಯಾವ ಫೋಟೋ ಹಾಕಿದರೆ ನಿಮ್ಮ ಮನೆಗೆ…

ಸಾಮಾನ್ಯವಾಗಿ ನಾವು ಮನೆಯ ಗೋಡೆಗಳಲ್ಲಿ ವಿವಿಧ ರೀತಿಯ ಫೋಟೋಗಳನ್ನು ಹಾಕಿರುತ್ತೇವೆ. ಕೆಲವರಿಗೆ ಅದರ ಹುಚ್ಚು ತುಂಬಾನೆ ಇರುತ್ತದೆ. ಕಂಡ ಕಂಡ ಫೋಟೋಗಳನ್ನೆಲ್ಲಾ ಮನೆಗೆ ತಂದಿಡುತ್ತಾರೆ. ಆದರೆ ಆ ಫೋಟೋಗಳು ಸಹ ನಮ್ಮ ಬದುಕಿನ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಹೌದು, ನಾವು

ತಂದೆ-ತಾಯಿ ಜಗಳದಿಂದ ಮಸಣ ಸೇರಿದ 22 ದಿನದ ಹಸುಗೂಸು !! | ಪೋಷಕರ ಮೇಲೆ ಕೊಲೆ ಕೇಸು ದಾಖಲು

ಹೈದರಾಬಾದ್​​: ಪ್ರಪಂಚವನ್ನು ನೋಡಿ ಇನ್ನೇನು ಕಣ್ಣು ತುಂಬಿಸಿಕೊಳ್ಳುತ್ತೇನೆ ಎನ್ನುವ ಸಂದರ್ಭದಲ್ಲೇ ಇಪ್ಪತ್ತೆರಡು ದಿನಗಳ ಹಸುಗೂಸೊಂದು ತನ್ನ ಅಪ್ಪ-ಅಮ್ಮನ ಜಗಳದ ಅವಾಂತರಕ್ಕೆ ಬಲಿಯಾಗಿರುವಂತಹ ಕರಳುಕಿತ್ತು ಬರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೌದು. ತನ್ನ ತಂದೆ-ತಾಯಿಯ ಜಗಳದಿಂದ ಪುಟ್ಟ

ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಬೇಸತ್ತು ತಂದೆ ನೇಣಿಗೆ ಶರಣು!!

ಚಿತ್ರದುರ್ಗ:ಯಾವೊಬ್ಬ ತಂದೆಗೆ ತಾನೇ ಮಕ್ಕಳು ಭಾರವಾಗುವುದಿಲ್ಲ. ಎಷ್ಟು ಕಷ್ಟ ಪಟ್ಟರೂ ಸಂತೋಷದಿಂದ ಕಾಪಾಡುವ ಜವಾಬ್ದಾರಿ ತಂದೆ ಹೊರುತ್ತಾರೆ.ಇಂತಹ ತಂದೆ ಒಬ್ಬರು ಮಗಳು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾದಳು ಎಂದು ಬೇಸರದಿಂದ ನೇಣು ಬಿಗಿದುಕೊಂಡು ಸಾವಿನ ಹಾದಿ ತುಳಿದ ಹೃದಯ ಕಲ್ಲಾಗಿಸುವ

ಚಾರ್ಮಾಡಿ ಘಾಟ್ ನಲ್ಲಿ ಪಲ್ಟಿಯಾದ ಪೆಟ್ರೋಲ್ ಟ್ಯಾಂಕರ್ | ಪೆಟ್ರೋಲ್ ಸೋರಿಕೆ, ತಪ್ಪಿದ ಭಾರೀ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್ ಟ್ಯಾಂಕರೊಂದು ಪಲ್ಟಿಯಾಗಿರುವ ಘಟನೆ ನಿನ್ನೆ ರಾತ್ರಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ ಘಾಟಿಯ ಆಲೇಕಾನ್ ಸಮೀಪ ಈ ದುರ್ಘಟನೆ ನಡೆದಿದ್ದು, ಪೆಟ್ರೋಲ್ ಟ್ಯಾಂಕರ್‌ನಿಂದ ಪೆಟ್ರೋಲ್ ಸೋರಿಕೆಯಾಗಿದೆ.

ಅವಿಭಕ್ತ ಕುಟುಂಬ ಸಮೇತ ನಾಡಿಗೆ ಬಂದ ಕಾಡುಕೊಣಗಳು | 50 ಕ್ಕೂ ಅಧಿಕ ಕೋಣಗಳ ಗುಟುರಿಗೆ ನಾಶವಾದ ಕಾಫಿ, ಮೆಣಸು

ಚಿಕ್ಕಮಗಳೂರು: ಆನೆಗಳ, ಚಿರತೆ, ಕರಡಿ ಕಾಡಿನಿಂದ ನಾಡಿಗೆ ಬಂದು ಧಾಂಗುಡಿ ಇಡುತ್ತಿರುವ ಸುದ್ದಿಗಳನ್ನು ಆಗಾಗ ಓದುತ್ತಲೇ ಇದ್ದೇವೆ. ಇವುಗಳ ನಡುವೆ ಇದೀಗ ಕಾಡುಕೋಣಗಳ ದೊಡ್ಡ ಹಿಂಡು ಕಾಫಿ ಎಸ್ಟೇಟ್‌ವೊಂದರಲ್ಲಿ ಕಾಣಿಸಿಕೊಂಡು ಕಾಫಿ ಬೀಜಗಳ ಸವಿ ಉಂಡು, ಮೆಣಸಿಗೆ ಬಾಯಿ ಖಾರ ನಾಲಿಗೆ ಮಾಡಿಕೊಂಡು

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಗ್ರಂಥ ಶೀಘ್ರದಲ್ಲಿ ಪ್ರಕಟ -ಸಚಿವ ಸುನೀಲ್ ಕುಮಾರ್

ಮಾನವ ಕುಲಕ್ಕೆ ಸಮನ್ವಯತೆ ಸಾರಿದ ದಾರ್ಶನಿಕ, ಮಾನವತಾವಾದಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯ ಬಗ್ಗೆ ಸಮಗ್ರ ಅಧ್ಯಯನ್ನೊಳಗೊಂಡ ಗ್ರಂಥವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಹೊರತರಲು ಚಿಂತನೆ ನೀಡಲಾಗಿದೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ!!ಮಂಗಳೂರು ನವ ಬಂದರಿನಲ್ಲಿ ಕಾರ್ಯದರ್ಶಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದಿದ್ದು, ಮಂಗಳೂರು ನವ ಬಂದರು ಮಂಡಳಿಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಗಳ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರ ಒಳಗೆ ತಮ್ಮ ಎಲ್ಲಾ ವಿವರಗಳ ಸಹಿತ ಅರ್ಜಿ ಸಲ್ಲಿಸಲು ಕೊನೆಯ