Daily Archives

September 25, 2021

ಬೆಂಗಳೂರು – ಲೇಕ್ ಕೆಮಿಕಲ್ ಪ್ರೈವೇಟ್ ಕಂಪೆನಿಯಲ್ಲಿ ಅಗ್ನಿದುರಂತ

ಬೆಂಗಳೂರಿನ ಅತ್ತಿಬೆಲೆಯ ಸಮೀಪದಲ್ಲಿರುವ ಲೇಕ್ ಕೆಮಿಕಲ್ ಪ್ರೈವೇಟ್ ಕಾರ್ಖಾನೆಯಲ್ಲಿ ನಿನ್ನೆ ಮಧ್ಯಾಹ್ನ(24 ಸೆಪ್ಟೆಂಬರ್) ಸುಮಾರು ಒಂದು ಗಂಟೆಯ ಹೊತ್ತಿಗೆ ಬಾಯ್ಲರ್ ಸ್ಫೋಟ ಸಂಭವಿಸಿದೆ.ಕೆಮಿಕಲ್ ಸ್ಪೋಟದಿಂದ ಕಂಪೆನಿಯ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಭೀಕರವಾದ ಸ್ಫೋಟದಲ್ಲಿ ಏಳು ಜನರು

ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿರುವ ಕಡಬ ಪೋಲೀಸ್ ಸಿಬ್ಬಂದಿಯ ವ್ಯಭಿಚಾರ ಸುದ್ದಿ | ಕಡಬ ಠಾಣೆಗೆ ಎಎಸ್ಪಿ ಭೇಟಿ

ಕಡಬ : ಯುವತಿಯೊಬ್ಬಳಿಗೆ ಅತ್ಯಾಚಾರ ವೆಸಗಿ, ಆಕೆ ಗರ್ಭವತಿಯಾಗಲು ಕಾರಣನಾಗಿ, ಬಳಿಕ ಆತನ ಉಸ್ತುವಾರಿಯಲ್ಲೇ ಅಬಾರ್ಶನ್ ಮಾಡಲಾಗಿದೆ ಎನ್ನಲಾದ ಪೋಲೀಸ್ ಸಿಬ್ಬಂದಿಯೊಬ್ಬರ ವ್ಯಭಿಚಾರದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರು ಎ ಎಸ್‌ಪಿಯವರು ಶನಿವಾರ

ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೇಜ್ ಪಂದ್ಯಕ್ಕೆ ಮೆರಗು ನೀಡಿದ ತುಳುನಾಡಿನ ಪಿಲಿನಲಿಕೆ !!ಆರ್ ಸಿಬಿ –…

ಇಂಡಿಯನ್ ಪ್ರೀಮಿಯರ್ ಲೀಗ್ ನ ಹೈವೋಲ್ಟೇಜ್ ಪಂದ್ಯಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಿನ್ನೆ ನಡೆದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ನಮ್ಮ ತುಳುನಾಡಿನ ಪಿಲಿನಲಿಕೆ ಭಾರೀ ಸದ್ದು ಮಾಡಿದೆ.ಹೌದು, ಈ ಬಾರಿಯ ಐಪಿಎಲ್ ವೀಕ್ಷಿಸಲು ಮೈದಾನದಲ್ಲಿ

ಪ್ರತಿದಿನ ಸ್ನಾನ ಮಾಡುವುದಿಲ್ಲ ಎಂದು ಪತ್ನಿಗೆ ತಲಾಖ್ ನೀಡಿದ ಪತಿ | ವಿಚ್ಛೇದನೆ ಪ್ರಶ್ನಿಸಿ ಠಾಣೆ ಮೆಟ್ಟಿಲೇರಿದ ಪತ್ನಿ

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಗಾದೆಯೇ ಇದೆ. ಆದರೆ ಈಗ ಆ ಗಾದೆ ಬದಲಾಗಿ ಕೋರ್ಟ್ ಮೆಟ್ಟಿಲೇರುವ ತನಕ ಎಂಬಂತಾಗಿದೆ. ಯಾಕೆಂದರೆ ಈಗಿನ ಹಲವು ದಂಪತಿಗಳು ಸಣ್ಣ ಸಣ್ಣ ವಿಚಾರಕ್ಕೆ ಜಗಳ ಮಾಡಿಕೊಂಡು ವಿಚ್ಛೇದನದ ಹಾದಿ ತುಳಿಯುತ್ತಿದ್ದಾರೆ.ಗಂಡ-ಹೆಂಡತಿಯ ಜಗಳ ವಿಚ್ಛೇದನ ಹಂತಕ್ಕೆ

ಅಡುಗೆ ಮನೆಯಲ್ಲಿ ಆ ನಾಲ್ಕು ವಸ್ತುಗಳು ಎಂದಿಗೂ ಖಾಲಿಯಾಗಬಾರದಂತೆ!!ಒಂದುವೇಳೆ ಖಾಲಿಯಾದರೆ ಅಂದಿನಿಂದ ಹಣಕಾಸಿನ ಕೊರತೆ…

ಹಿಂದೂ ಸಂಪ್ರದಾಯದ ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಆ ನಾಲ್ಕು ವಸ್ತುಗಳು ಖಾಲಿಯಾಗಬಾರದು ಎಂಬ ನಂಬಿಕೆಯಿದ್ದು, ಒಂದುವೇಳೆ ಖಾಲಿಯಾದರೆ ಅದರಿಂದ ಹಣಕ್ಕೆ ಕೊರತೆ ಎದುರಾಗುತ್ತದೆ ಎಂಬ ಸತ್ಯವನ್ನು ವಾಸ್ತು ಮೂಲಗಳು ತಿಳಿಸುತ್ತವೆ.ಅಡುಗೆ ಮನೆಯ ಸೌಭಾಗ್ಯ ಲಕ್ಷ್ಮಿಯಾದ ಆ 4 ವಸ್ತುಗಳು

ಮದುವೆಯಾಗಿ ಎರಡು ಮಕ್ಕಳಿದ್ದರೂ 17 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ 45 ರ ಮಹಿಳೆ!!ಗಂಡನಿಂದ ಬೇರಾದ…

ಮದುವೆಯಾಗುವ ಖುಷಿಯಲ್ಲಿ ಅನೇಕರು ತಮ್ಮ ಒಡನಾಡಿಗಳಿಗೆ, ಸ್ನೇಹಿತರಿಗೆ ಪಾನೀಯ, ಡ್ರಿಂಕ್ಸ್ ಪಾರ್ಟಿ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಂದ ವಿಚ್ಛೆದನ ಪಡೆದ ಖುಷಿಯಲ್ಲಿ ತನ್ನೆಲ್ಲ ಬಂಧು ಮಿತ್ರರಿಗೆ ಎಣ್ಣೆ ಪಾರ್ಟಿ ಕೊಟ್ಟು ಭಾರೀ ಸುದ್ದಿಯಲ್ಲಿದ್ದಾರೆ.ಹಾಗಾದರೆ ಆ ಮಹಿಳೆ

ಮಾಂಸಕ್ಕಾಗಿ ಜಾನುವಾರು ಕದ್ದು ಸಾಗಾಟದ ವೇಳೆ ಆಪೆ ರಿಕ್ಷಾ ಪಲ್ಟಿ| ಓರ್ವನ ಸೆರೆ, ಆಪೆ ರಿಕ್ಷಾ ಸಮೇತ ಚಾಲಕ ಪರಾರಿ

ನೆಲ್ಯಾಡಿ: ಮಾಂಸ ಮಾಡುವ ಉದ್ದೇಶದಿಂದ ಆಲಂಕಾರು ಪರಿಸರದಿಂದ ದನ ಮತ್ತು ಹೋರಿಯೊಂದನ್ನು ಕದ್ದು ಸಾಗಾಟ ಮಾಡುತ್ತಿದ್ದ ಆಪೆ ರಿಕ್ಷಾವೊಂದು ನೆಲ್ಯಾಡಿ ಗ್ರಾಮದ ತೋಟ ಎಂಬಲ್ಲಿ ಪಲ್ಟಿಯಾಗಿರುವ ಘಟನೆ ಸೆ.23ರಂದು ರಾತ್ರಿ ನಡೆದಿದೆ. ಈ ಪ್ರಕರಣದಲ್ಲಿ ಆಪೆ ರಿಕ್ಷಾ ಚಾಲಕ ರಿಕ್ಷಾ ಸಮೇತ ಪರಾರಿಯಾಗಿದ್ದು

ಎಲ್ಲಾ ಚಾಲಕರನ್ನು ನಿಬ್ಬೆರಗಾಗಿಸಿದೆ 90ರ ಹರೆಯದ ಅಜ್ಜಿಯ ಕಾರು ಚಾಲನೆ!!

ಕಲಿಕೆಗೆ ಯಾವುದೇ ವಯಸ್ಸಿನ ಹಂಗಿಲ್ಲ ಎಂಬುದು ನೂರಕ್ಕೆ ನೂರು ಸತ್ಯದ ಮಾತು. ಎಷ್ಟೋ ಜನ ತಮ್ಮ ಇಳಿವಯಸ್ಸಿನಲ್ಲೂ ವಿಶೇಷ ಸಾಧನೆಗಳನ್ನು ಮಾಡಿದ್ದಾರೆ. ಇಂತಹ ಪಟ್ಟಿಯಲ್ಲಿ ಇದೀಗ ಹೊಸ ಸೇರ್ಪಡೆಯೊಂದು ಮಧ್ಯಪ್ರದೇಶದಲ್ಲಿ ಆಗಿದೆ.ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ 90 ವರ್ಷದ ವೃದ್ಧೆ

ತನ್ನ ಸೌಂದರ್ಯದ ಭಾಗವನ್ನೇ ದಾನ ನೀಡಿದ ಬಾಲಕಿ!! ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡವರ ಪಾಲಿಗೆ ಬೆಳಕಾದ ಮಂಗಳೂರಿನ…

ಕ್ಯಾನ್ಸರ್ ಮಾರಕಕ್ಕೆ ಅದೆಷ್ಟೋ ಮಂದಿ ತಮ್ಮ ಪ್ರಾಣ ತೆತ್ತಿದ್ದಾರೆ, ಅದೆಷ್ಟೋ ಮಂದಿ ತಮ್ಮ ಉಳಿವಿಗಾಗಿ ಕೇಶ ಮುಂಡನೆಯನ್ನು ಮಾಡಿದ್ದಾರೆ.ಸದ್ಯ ಮಾರಕ ರೋಗದಿಂದ ಕೂದಲು ಕಳೆದುಕೊಂಡವರಿಗೆ ನೇರವಾಗಲೆಂದು ಇಲ್ಲೊಬ್ಬ ಬಾಲಕಿ ತನ್ನ ಸೌಂದರ್ಯ ಕೆಟ್ಟರೂ ಅಡ್ಡಿಯಿಲ್ಲ, ಇತರರಿಗೆ ಸಹಾಯ ಮಾಡೋಣವೆಂದು

ಉಳ್ಳಾಲ : ಹಿಂದೂಗಳ ಮನೆಗಳಲ್ಲಿ ಕ್ರೈಸ್ತ ಧರ್ಮ ಪ್ರಚಾರದ ಪುಸ್ತಕಗಳು ಪತ್ತೆ | ಮತಾಂತರ ಉದ್ದೇಶದಿಂದ ಕೃತ್ಯ ಶಂಕೆ…

ಉಳ್ಳಾಲ: ರೈಲ್ವೇ ನಿಲ್ದಾಣದ ಹಿಂದುಗಡೆಯ 15 ಕ್ಕೂ ಅಧಿಕ ಮನೆಗಳ ಗೇಟುಗಳಲ್ಲಿ ಅಪರಿಚಿತ ವ್ಯಕ್ತಿಯೋರ್ವ ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಇಟ್ಟಿರುವ ಘಟನೆ ಶುಕ್ರವಾರ ನಡೆದಿದ್ದು, ಘಟನೆ ಸಂಬಂಧ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಘಟನಾ