ಸುಳ್ಯ | ಬಟ್ಟೆ ಒಗೆಯಲು ನದಿಗೆ ಹೋಗಿದ್ದ ಮಹಿಳೆ ನಾಪತ್ತೆ, ಸ್ಥಳೀಯರಿಂದ ಹುಡುಕಾಟ
ಸುಳ್ಯ: ಬಟ್ಟೆ ಒಗೆಯಲೆಂದು ನದಿಗೆ ತೆರಳಿದ್ದಮಹಿಳೆಯೋರ್ವರು ನಾಪತ್ತೆಯಾದ ಘಟನೆ ಅರಂತೋಡು ಗ್ರಾಮದಿಂದ ವರದಿಯಾಗಿದೆ.
ಉಳುವಾರು ಸಣ್ಣಮನೆಯ ಮಾಧವ ಅವರ ಪತ್ನಿ ಮೀನಾಕ್ಷಿ ಎಂಬವರು ನಾಪತ್ತೆಯಾದವರು.
ಮೀನಾಕ್ಷಿ ಶನಿವಾರ ಸಂಜೆ ಅರಂತೋಡಿನ ಮಾಡದ ಬಳಿ ಇರುವ ನದಿಗೆ ಬಟ್ಟೆ ಒಗೆಯಲೆಂದು ಹೋದವರು…