Day: September 4, 2021

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಮುಂದುವರೆದಿದೆ ಭಾರತದ ಕ್ರೀಡಾಪಟುಗಳ ಪದಕ ಬೇಟೆ | ಶೂಟಿಂಗ್ನಲ್ಲಿ ಮನೀಶ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದು, ಮಿಶ್ರ 50 ಮೀಟರ್ ಪಿಸ್ತೂಲ್ (ಎಸ್ಎಚ್1) ವಿಭಾಗದಲ್ಲಿ ಪ್ಯಾರಾ ಶೂಟರ್ ಮನೀಶ್ ನರ್ವಾಲ್ ಚಿನ್ನದ ಪದಕ ಗೆದ್ದರೆ, ಸಿಂಗರಾಜ್ ಅಧನಾ ಬೆಳ್ಳಿ ಪದಕ ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಶನಿವಾರ ನಡೆದ ಮಿಶ್ರ 50 ಮೀಟರ್ ಪಿಸ್ತೂಲ್ ಎಸ್ಎ 1 ಈವೆಂಟ್‌ನಲ್ಲಿ ಮನೀಶ್ ಮತ್ತು ಸಿಂಗರಾಜ್ ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 15ಕ್ಕೇರಿದೆ. ಇದೇ ಸಂದರ್ಭದಲ್ಲಿ ಮನೀಶ್ …

ಟೋಕಿಯೋ ಪ್ಯಾರಾಲಂಪಿಕ್ಸ್ ನಲ್ಲಿ ಮುಂದುವರೆದಿದೆ ಭಾರತದ ಕ್ರೀಡಾಪಟುಗಳ ಪದಕ ಬೇಟೆ | ಶೂಟಿಂಗ್ನಲ್ಲಿ ಮನೀಶ್ ಗೆ ಚಿನ್ನ, ಸಿಂಗರಾಜ್ ಗೆ ಬೆಳ್ಳಿ Read More »

ಕಡಬ ಎಸೈ ಜೀಪು-ಬೊಲೆರೋ ಮಧ್ಯೆ ಅಪಘಾತ | ವಾಹನಗಳು ನಜ್ಜುಗುಜ್ಜು

ಕಡಬ ಎಸ್.ಐ. ರುಕ್ಕ ನಾಯ್ಕ ಪ್ರಯಾಣಿಸುತ್ತಿದ್ದ ಜೀಪು ಹಾಗೂ ಬೊಲೆರೋ ಮಧ್ಯೆ ಡಿಕ್ಕಿ ಸಂಭವಿಸಿದ್ದು ಎರಡು ವಾಹನಗಳು ನುಜ್ಜುಗುಜ್ಜಾದ ಘಟನೆ ಸೆ.4ರಂದು ಬೆಳಿಗ್ಗೆ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಪೊಲೀಸ್ ಜೀಪು ಹಾಗೂ ಬೊಲೇರೋ ಕಾರಿನ ಚಾಲಕರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಗಾಯಾಳು ನರಿಕೊಂಬು ಪಿಡಿಓ ನಿಧನ

ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾ.ಪಂ. ನಲ್ಲಿ ಪಿಡಿಓ ಅಗಿದ್ದ ಶಿವು ಜನಕುಂಡ ಅವರು ಶುಕ್ರವಾರ ನಿಧನ ಹೊಂದಿದರು. ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಿಂದ ಗಾಯಗಳಾಗಿದ್ದು, ಎರಡು ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನಹೊಂದಿದರು.ಮೂಲತಃ ಅಥಣಿಯವರಾಗಿದ್ದ ಅವರು ನರಿಕೊಂಬು ಪಿಡಿಓ ಆಗಿ ನೇಮಕವಾದ ಬಳಿಕ ಬಿ.ಸಿ. ರೋಡಿನ ಕೈಕುಂಜೆ ಎಂಬಲ್ಲಿ ವಾಸವಾಗಿದ್ದರು.

ಮುಂದಿನ ವಾರದಿಂದ ದ.ಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಗೆ ಬೀಳಲಿದೆ ಬ್ರೇಕ್!! ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಯವರ ಮುಂದಿನ ನಿರ್ಧಾರವಾದರೂ ಯಾವುದು?

ಮಹಾಮಾರಿಯ ನಿಯಂತ್ರಣಕ್ಕೆ ವಿಧಿಸಿದ್ದ ಲಾಕ್ ಡೌನ್ ನ್ನು ತೆಗೆದ ಬಳಿಕ, ನೆರೆ ರಾಜ್ಯಗಳಲ್ಲಿ ಹೆಚ್ಚಾದ ಸೋಂಕು ಪ್ರಕರಣಗಳು ಜಿಲ್ಲೆಗೂ ವ್ಯಾಪಿಸುವ ಸಂಭವ ಹೆಚ್ಚಿದ್ದರಿಂದ ಜಿಲ್ಲೆಯಲ್ಲಿ ತುರ್ತು ವೀಕೆಂಡ್ ಕರ್ಫ್ಯೂ ಹೇರಲಾಗಿದ್ದು, ಕಳೆದ ಕೆಲ ವಾರಗಳಲ್ಲಿ ವೀಕೆಂಡ್ ಕರ್ಫ್ಯೂ ಗೆ ಜನರು ಉತ್ತಮ ರೀತಿಯಲ್ಲಿ ಸಹಕರಿಸಿದ್ದರು. ಸದ್ಯ ಸೋಂಕು ಪತ್ತೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮಟ್ಟಕ್ಕೆ ತಲುಪಿದ್ದರಿಂದ ಹಾಗೂ ಜಿಲ್ಲೆಯ ಜನತೆ, ವ್ಯಾಪಾರಸ್ಥರು ಅನುಭವಿಸುತ್ತಿರುವ ಕಷ್ಟಗಳ ಬಗೆಗೆ ಗಮನ ಹರಿಸಿದ ಜಿಲ್ಲಾಡಳಿತ ಮುಂದಿನ ವಾರದಿಂದ ವೀಕೆಂಡ್ ಕರ್ಫ್ಯೂ ತೆಗೆಯುವ …

ಮುಂದಿನ ವಾರದಿಂದ ದ.ಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಗೆ ಬೀಳಲಿದೆ ಬ್ರೇಕ್!! ಜನಪ್ರತಿನಿಧಿಗಳ, ಜಿಲ್ಲಾಧಿಕಾರಿಯವರ ಮುಂದಿನ ನಿರ್ಧಾರವಾದರೂ ಯಾವುದು? Read More »

ದ.ಕ | ಜಿಲ್ಲೆಯ 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಮಂಗಳೂರು : ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ನೀಡಲಾಗುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ದ.ಕ. ಜಿಲ್ಲೆಯಿಂದ ಒಟ್ಟು 21 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಕಿರಿಯ ಪ್ರಾಥಮಿಕ ಶಾಲಾ ವಿಭಾಗ ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಇಲ್ಲಿನ ಸಹ ಶಿಕ್ಷಕಿ ಚೇತನಾ ಕುಮಾರಿ ಪಿ.ವಿ., ಬೆಳ್ತಂಗಡಿ ತಾಲೂಕಿನ ಬೊಳ್ಳುಕಲ್ಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಶಿವಾನಂದ ಭಂಡಾರಿ, ಮಂಗಳೂರು ಉತ್ತರ ಕ್ಷೇತ್ರದ ಬಸ್ತಿ ಗಾರ್ಡನ್ ಸರಕಾರಿ ಕಿರಿಯ ಪ್ರಾಥಮಿಕ …

ದ.ಕ | ಜಿಲ್ಲೆಯ 21 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ Read More »

ಸೆ.5ರಂದು ಶರತ್ ನೀರ್ಕಜೆ ನಿರ್ದೇಶನದ ಕಿರುಚಿತ್ರದ ಪೋಸ್ಟರ್ ಬಿಡುಗಡೆ

ಶರತ್ ನೀಕ೯ಜೆ ನಿದೇ೯ಶನದ ಹೊಸ ಕಿರುಚಿತ್ರ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ. ಈ ಕಿರುಚಿತ್ರದ ಹೆಸರು ಹಾಗೂ ಪೋಸ್ಟರ್ ಸೆಪ್ಟೆಂಬರ್ 5 ರಂದು ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಜೆ ಬಿಡುಗಡೆಗೊಳ್ಳಲಿದೆ. ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಚಿತ್ರರಂಗದ ಕಡೆ ಹೆಚ್ಚು ಒಲವನ್ನು ಇಟ್ಟುಕೊಂಡಿರುವ ಶರತ್ ಇವರು ತಾವೇ ಸ್ವತಃ ಕಥೆ ರಚಿಸಿದ್ದು, ಎಡಿಟಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಿತಿನ್ ಕಾನಾವು ಅವರ ಕೈ ಚಳಕದಲ್ಲಿ ವೀಡಿಯೋಗ್ರಾಫಿ ಹಾಗೂ ಎಡಿಟಿಂಗ್‌ನಲ್ಲಿ ಮೂಡಿ ಬಂದಿದ್ದು, ಈ ಕಿರುಚಿತ್ರದ …

ಸೆ.5ರಂದು ಶರತ್ ನೀರ್ಕಜೆ ನಿರ್ದೇಶನದ ಕಿರುಚಿತ್ರದ ಪೋಸ್ಟರ್ ಬಿಡುಗಡೆ Read More »

ಮಾಸ್ಕ್ ಧರಿಸದ ಸೈನಿಕನ ಥಳಿಸಿದ ಪೊಲೀಸರು | ಮೂವರ ಅಮಾನತು

ಮಾಸ್ಕ್ ಧರಿಸದ ಸೈನಿಕರೊಬ್ಬರಿಗೆ ಮೂವರು ಪೊಲೀಸರು ಥಳಿಸಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದ್ದು,ಈ ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕನೊಬ್ಬನನ್ನು ಪೊಲೀಸರು ಥಳಿಸಿದ್ದರು. ಜಾರ್ಖಂಡ್ ನ ಚತ್ರ ಎಂಬಲ್ಲಿ ನಡೆದಿದ್ದ ಈ ಘಟನೆಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಪೊಲೀಸರು ಸೈನಿಕ ಪವನ್ ಕುಮಾರ್ ಯಾದವ್ ನನ್ನು ಬೂಟುಗಾಲಲ್ಲಿ ತುಳಿಯುವುದು, ಲಾಠಿಯಲ್ಲಿ ಬಡಿಯುವುದು, ಕಪಾಲಕ್ಕೆ ಬಿಗಿಯುವುದು ಕಂಡು ಬಂದಿತ್ತು. ಪೊಲೀಸ್ ಇಲಾಖೆ ಸೈನಿಕನನ್ನು ಥಳಿಸಿದ್ದ ಮೂವರು ಪೊಲೀಸರನ್ನು …

ಮಾಸ್ಕ್ ಧರಿಸದ ಸೈನಿಕನ ಥಳಿಸಿದ ಪೊಲೀಸರು | ಮೂವರ ಅಮಾನತು Read More »

error: Content is protected !!
Scroll to Top