Daily Archives

September 4, 2021

ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ: ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ

ಬೆಂಗಳೂರು: ಬಹಳ ರಿಸ್ಕ್ ತೆಗೆದುಕೊಂಡು ಮನೆ ಮನೆಗೂ ಬೆಳಗ್ಗೆಯೇ ಪತ್ರಿಕೆ ಮುಟ್ಟಿಸುವ ಪತ್ರಿಕಾ ವಿತರಕರಿಗೆ ಸಾಮಾಜಿಕ ಭದ್ರತೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಸರಕಾರ ಕ್ರಮ ವಹಿಸುತ್ತದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರು

‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಪೂ. ರಮಾನಂದ ಗೌಡ ಇವರ ಶುಭಹಸ್ತದಿಂದ ಉದ್ಘಾಟನೆ !

ಸರ್ವಾಂಗಸ್ಪರ್ಶಿ ಸನಾತನ ನಿರ್ಮಿತ ಗ್ರಂಥಗಳನ್ನು ಮನೆಮನೆಗೆ ತಲುಪಿಸಿ ಪ್ರತಿಯೊಂದು ಜೀವದ ಕಲ್ಯಾಣ ಮಾಡಿ - ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆಮಂಗಳೂರು: ಭಗವದ್ಗೀತೆ, ಮಹಾಭಾರತ ಇವುಗಳು ಈಶ್ವರ ವಾಣಿಯಿಂದ ಸಾಕಾರಗೊಂಡಿವೆ. ಆದ್ದರಿಂದ ಅವು ತುಂಬಾ ಚೈತನ್ಯದಿಂದ ಕೂಡಿವೆ.

ಸಾಮಾಜಿಕ ಜಾಲತಾಣದಲ್ಲಿ ಯುವತಿಯ ನಕಲಿ ಖಾತೆ ಸೃಷ್ಟಿ | ಕೊಲ್ಕತ್ತಾ ಪೊಲೀಸರಿಂದ ಕಡಬದ ಯುವಕನ ಬಂಧನ

ಕೊಲ್ಕತ್ತಾದ ಯುವತಿಯೋರ್ವಳ ಸಾಮಾಜಿಕ ಜಾಲತಾಣ ಖಾತೆಯನ್ನು ನಕಲಿ ಮಾಡಿದ ಹಿನ್ನೆಲೆಯಲ್ಲಿ ಕಡಬದ ಯುವಕನನ್ನು ಪಶ್ಚಿಮ ಬಂಗಾಳ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲ ನಿವಾಸಿ ಯಾಗಿರುವ,ಕಾಂಗ್ರೆಸ್ ಮುಖಂಡ ಬಾಲಕೃಷ್ಣ ಬಳ್ಳೇರಿ ಅವರ ಪುತ್ರ

ಇಲಾಖೆಯಲ್ಲಿ ಭ್ರಷ್ಟಾಚಾರವೆಸಗಿ ನಷ್ಟಉಂಟುಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ!! ತಮ್ಮ ಇಲಾಖೆಯ ಮೂವರು…

ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಮುಳಬಾಗಿಲು ಉಪವಿಭಾಗದ ಕಿರಿಯ ಸಹಾಯಕ ಮೆಹಬೂಬ್ ಪಾಷ, ಕಿರಿಯ ಸಹಾಯಕಿಯರಾದ ಗಾಯತ್ರಮ್ಮ

ಲೋಕಲ್ ಮುಸ್ಲಿಮರ ಮೇಲೆಯೇ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನ್ ನ ವಾಪಸಾತಿಗೆ ಸಂಭ್ರಮಾಚರಿಸಿದ ಭಾರತದ ಕೆಲ ಮುಸ್ಲಿಮರು |…

ಅಫ್ಘಾನಿಸ್ತಾನ ಈಗಾಗಲೇ ತಾಲಿಬಾನ್ ರಕ್ಕಸರ ವಶವಾಗಿದೆ. ಈ ಎಲ್ಲಾ ಬೆಳವಣಿಗೆಗಳು ಭಾರತದಲ್ಲೂ ಕೆಲವೊಂದು ರೀತಿಯ ಪರಿಣಾಮ ಉಂಟುಮಾಡಿದೆ. ಭಾರತದಲ್ಲಿನ ಕೆಲವು ಸೋ ಕಾಲ್ಡ್ 'ವಿದೇಶಭಕ್ತರು' ಇದರ ಸಂಭ್ರಮಾಚರಣೆ ಮಾಡಿದ್ದಾರೆ. ಇಂತಹವರಿಗೆ ಬಾಲಿವುಡ್ ನಟ ನಾಸಿರುದ್ದೀನ್ ಶಾ ಚಾಟಿ ಬೀಸಿದ್ದಾರೆ.

ಉಜಿರೆ | ಎಸ್.ಡಿ.ಎಮ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

ಉಜಿರೆ: ಎಸ್. ಡಿ.ಎಮ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.ಕೋಲಾರದ 24 ವರ್ಷದ ಅನುಶ್ರೀ ಜಿ. ಎಸ್ ಮೃತ ಪಟ್ಟವರೆಂದು ಎಂದು ಗುರುತಿಸಲಾಗಿದ್ದು, ಈಕೆ

ಮೈಸೂರು : ಯುವತಿ-ಯುವಕನ ರಂಗಿನಾಟ ಬಯಲಾಗುವ ಆತಂಕ | ಅತ್ಯಾಚಾರ ಕಥೆ ಕಟ್ಟಿದ ಹಾಸ್ಟೆಲ್‌ನಲ್ಲಿದ್ದ ಯುವತಿ

ಮೈಸೂರಿನಲ್ಲಿ ಹಾಸ್ಟೆಲ್ ‌ನಲ್ಲಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೊಂದು ಅತ್ಯಾಚಾರ ಯತ್ನವೇ ಅಲ್ಲ, ಪ್ರೇಮ ಪ್ರಕರಣ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.28 ವರ್ಷದ ಯುವತಿಗೂ 21 ವರ್ಷದ ಆರೋಪಿಗೂ ಮೊದಲೇ ಪರಿಚಯವಾಗಿತ್ತು.

ರೈಲಿನಲ್ಲಿ ಪ್ರಯಾಣಿಸುವಾಗ ಬಟ್ಟೆ ಬಿಚ್ಚಾಕಿ ಬನಿಯನ್ ಮತ್ತು ಅಂಡರ್ ವೇರ್ ನಲ್ಲಿ ಓಡಾಡಿದ ಶಾಸಕ | ಆಸಕ್ತರು ಫೋಟೋ ನೋಡಿ…

ಜನಪ್ರತಿನಿಧಿಗಳು ಯಾವಾಗಲೂ ಸಾರ್ವಜನಿಕರಿಗೆ ಮಾದರಿಯಾಗಿರಬೇಕು. ಆದರೆ ಇಲ್ಲಿ ಜನಪ್ರತಿನಿಧಿಯೊಬ್ಬರು ಜನರಿಂದ ಛೀಮಾರಿ ಹಾಕಿಸಿಕೊಳ್ಳುವುದೊಂದು ಬಾಕಿ. ಅಷ್ಟಕ್ಕೂ ಆತ ಮಾಡಿದ್ದಾದರೂ ಏನು?.ಬಿಹಾರದ ಆಡಳಿತಪಕ್ಷವಾದ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಗುರುವಾರ ರೈಲಿನಲ್ಲಿ ಪ್ರಯಾಣಿಸುವಾಗ,

ಬಾಯಾರಿದಾಗ ಮನುಷ್ಯರಂತೆ ಬೋರ್ ವೆಲ್ ಹೊಡೆದುಕೊಂಡು ನೀರು ಕುಡಿದ ಆನೆ | ನೀರು ಪೋಲಾಗದಂತೆ ಜಾಗ್ರತೆ ಬೇರೆ !!

ಹಲವು ಪ್ರಾಣಿಗಳು ಮನುಷ್ಯರಂತೆ ಕೆಲವು ಕೆಲಸ ಮಾಡುವುದನ್ನು ನಾವು ನೋಡಿರುತ್ತೇವೆ. ತುಂಬಾ ಪ್ರಾಣಿಗಳು ಮನುಷ್ಯನನ್ನು ಎಷ್ಟೋ ಸಂದರ್ಭಗಳಲ್ಲಿ ಅನುಸರಿಸುತ್ತವೆ. ಇದಕ್ಕೆ ಉದಾಹರಣೆ ಎಂಬಂತೆ ದೆಹಲಿಯಲ್ಲಿ ಒಂದು ಘಟನೆ ನಡೆದಿದೆ. ಆನೆಯೊಂದು ಬೋರ್ ವೆಲ್‍ನಿಂದ ತನಗೆ ಎಷ್ಟು ಬೇಕೋ ಅಷ್ಟು ನೀರನ್ನು

ನಿನ್ನ ತೊಡೆಗಳು ಪೊಗದಸ್ತಾಗಿವೆ | ನಟಿ ಆಶು ರೆಡ್ಡಿಗೆ ಕಾಫಿ ಶಾಪ್ ನಲ್ಲಿ ಉಸುರಿದ್ದ ಆ ಪ್ರಸಿದ್ದ ನಿರ್ದೇಶಕ

ಸೆಕ್ಸಿ ನಟಿ ಆಶು ರೆಡ್ಡಿ ಕಾಫಿ ಶಾಪ್​ನ ತಣ್ಣಗಿನ ರೂಮಿನಲ್ಲಿ ಕೂತು, ತನ್ನ ಯೌವನದ ಬೆಚ್ಚಗಿನ ದೇಹವನ್ನು ತಂಪು ಕಾಫಿ ಹೀರುತ್ತಾ ಕೂಲ್ ಮಾಡುತ್ತಾ ಇರುತ್ತಾಳೆ. ಈ ವೇಳೆ ಐಷಾರಾಮಿ ಕಾರಿನಲ್ಲಿ ಬರುತ್ತಾರೆ ರಾಮ್​ ಗೋಪಾಲ್​ ವರ್ಮಾ. ಕಾಫಿ ಶಾಪ್​ ಒಳಗೆ ಬರುವ ಆರ್​ಜಿವಿ, ‘ನಾನು ಯಾರು ಎಂದು