ವಿಷದ ಚುಚ್ಚುಮದ್ದು ನೀಡಿ 300 ನಾಯಿಗಳ ಮಾರಣಹೋಮ | ಶ್ವಾನಗಳ ಶವಗಳನ್ನು ಕೆರೆಗೆ ಎಸೆದು ಅಮಾನವೀಯತೆ ಮೆರೆದ ನಗರ ಪಂಚಾಯತ್
ವಿಷದ ಇಂಜೆಕ್ಷನ್ ನೀಡಿ 300 ನಾಯಿಗಳ ಕೊಲೆಮಾಡಿ, ನಂತರ ಶ್ವಾನಗಳ ಶವಗಳನ್ನು ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಹೈದರಾಬಾದ್‍ನ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಏರಿಯಾದಲ್ಲಿ ಬೀದಿ ನಾಯಿಗಳು ಹೆಚ್ಚಾಗಿದ್ದರಿಂದ ಈ ಬಗ್ಗೆ ನಗರ ಪಂಚಾಯತ್‍ಗೆ ಜನರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ…