Daily Archives

July 18, 2021

ಮುಖ್ಯಮಂತ್ರಿ ಯಡಿಯೂರಪ್ಪನವರ ನಿರ್ಗಮನಕ್ಕೆ ಕ್ಷಣಗಣನೆ | ಸದಾನಂದ ಗೌಡ ಔಟ್, ಮುಂದಿನ ಮುಖ್ಯಮಂತ್ರಿ ಆಗ್ತಾರಾ ಡಾ.…

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಗಮನಕ್ಕೆ ದಿನಗಣನೆ ಶುರುವಾದದಂತಿದೆ. ಜುಲೈ ಅಂತ್ಯದ ವೇಳೆಗೆ ಸಿಎಂ ಯಡಿಯೂರಪ್ಪ ಸರ್ಕಾರಕ್ಕೆ 2 ವರ್ಷ ತುಂಬಿದ ಹೊತ್ತಲ್ಲಿ ಪದತ್ಯಾಗ ಮಾಡಲಿದ್ದಾರೆಂದು ಬಲವಾದ ಗುಮಾನಿಗಳು ಮತ್ತು ಮಾತುಕತೆಗಳು ಆಗುತ್ತಿವೆ.ನಿನ್ನೆ ಪುತ್ರ ವಿಜಯೇಂದ್ರ ಜೊತೆ

ಮಹಿಳೆ ಸ್ನಾನ ಮಾಡುತ್ತಿರುವಾಗ ಕಿಟಕಿಯಲ್ಲಿ ಮೊಬೈಲ್ ಇರಿಸಿ ವಿಡಿಯೋ | ಪ್ರಕರಣ ದಾಖಲು

ಇಂದಿನ ಸಮಾಜ ಎಷ್ಟು ನೀಚವಾಗಿದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಹೆಣ್ಣನ್ನು ಗೌರವಿಸಬೇಕಾದ ಜನರು ಇಂತಹ ನೀಚ ಕೃತ್ಯಕ್ಕೆ ಕೈ ಹಾಕುತ್ತಿದ್ದಾರೆ.ಇದೀಗ ಉಳ್ಳಾಲದಲ್ಲಿ ಅಪರಿಚಿತ ವ್ಯಕ್ತಿ ಓರ್ವ ಮಹಿಳೆ ಬಾತ್ರೂಮ್ ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ತನ್ನ ಮೊಬೈಲ್ ನಲ್ಲಿ ವಿಡಿಯೋವನ್ನು

ವೀರಮಂಗಲ: ರೈಲ್ವೇ ಹಳಿಗೆ ಧರೆ ಕುಸಿತ ,ರೈಲು ಸಂಚಾರ ಸ್ಥಗಿತ ,ರೈಲಿನ ಗಾರ್ಡ್ ಗೆ ಹಾನಿ

ಸವಣೂರು: ಪುತ್ತೂರು ಕಬಕ -ಸುಬ್ರಹ್ಮಣ್ಯ ರೈಲ್ವೇ ಹಳಿಯ ನಡುವೆ ವೀರಮಂಗಲ ಗಡಿಪಿಲ ಸಮೀಪದಲ್ಲಿ ರೈಲು ಚಲಿಸುತ್ತಿದ್ದಾಗ ಧರೆ ಕುಸಿದು ರೈಲಿನ ಗಾರ್ಡ್‌ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.ಮಂಗಳೂರು-ಬೆಂಗಳೂರು ಪ್ರಯಾಣಿಕ ರೈಲು ಈ ಹಳಿಯಲ್ಲಿ ಹಾದು ಹೋಗುತ್ತಿದ್ದಾಗ ಏಕಾ ಏಕಿ ಧರೆ

ಅಪಪ್ರಚಾರ ಷಡ್ಯಂತ್ರಕ್ಕೆ ಕಾನೂನಿನ ಮೂಲಕ ಉತ್ತರ, ಶರ್ಮಹಾನ್ ಸೊಸೈಟಿಗೆ ಆರಂಭದಲ್ಲೇ ರಾಜೀನಾಮೆ ನೀಡಿದ್ದೇನೆ-…

ಹಿಂದೂ ಮುಖಂಡ,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಅವರು ಶರ್ಮಹಾನ್ ಸೋಸೈಟಿಯಲ್ಲಿ ಅವ್ಯವಹಾರ ಮಾಡಿದ್ದಾರೆ ಎಂಬ ಅಪಪ್ರಚಾರ ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ಮುರಳೀಕೃಷ್ಣ ಹಸಂತಡ್ಕ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.ಶರ್ಮಹಾನ್ ಸೊಸೈಟಿಯಲ್ಲಿ ಆರಂಭದ ದಿನಗಳಲ್ಲಿ

ಕ್ಯಾಂಪ್ಕೋ ಉದ್ಯೋಗ ಲಿಖಿತ ಪರೀಕ್ಷೆ ಆ.8ಕ್ಕೆ

ಕ್ಯಾಂಪ್ಕೋ ಸಂಸ್ಥೆಯು 03/03/2021 ಮತ್ತು 17/04/2021 ರಂದು ಪ್ರಕಟಿಸಿದ ಅಧಿಸೂಚನೆಯ ಪ್ರಕಾರ, ಜೂನಿಯರ್ ಸಹಾಯಕ ಕಾರ್ಯನಿರ್ವಾಹಕ (ಎ / ಎಂ), ಜೂನಿಯರ್ ಗ್ರೇಡರ್, ಕಾರ್ಯನಿರ್ವಾಹಕ ಅಧಿಕಾರಿ ಎಚ್‌ಆರ್‌ಡಿ, ಕಾನೂನು ಅಧಿಕಾರಿ -ಐವಿ, ಸಹಾಯಕ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಜೂನಿಯರ್

5500 ರೂ. ಮೇಲ್ಪಟ್ಟ ಉಡುಗೊರೆ ಕಡ್ಡಾಯ, ವಧುವನ್ನು ಮದುವೆ ಮನೆಯಲ್ಲಿ ಯಾರೂ ಮಾತಾಡಕೂಡದು ಮುಂತಾದ ವಿಚಿತ್ರ ಕಂಡೀಶನ್…

ಕೊರೋನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೊಂದು ಷರತ್ತು ವಿಧಿಸಲಾಗಿದೆ. ಆದರೆ ಇಲ್ಲೊಂದು ಮದುವೆಯಲ್ಲಿ ಮದುಮಕ್ಕಳೇ ವಿಚಿತ್ರ ಎನಿಸುವಂಥ ಷರತ್ತು ವಿಧಿಸಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಮೊದಲೆಲ್ಲಾ ಮನೆಯವರೇ ಪ್ಲ್ಯಾನ್ ಮಾಡಿ ಮದುವೆ ಸಮಾರಂಭಗಳನ್ನು

ಪಾಲ್ತಾಡಿ : ಬಿಲ್ಲವ ಗ್ರಾಮ ಸಮಿತಿ ಮಹಾಸಭೆ | ನೂತನ ಅಧ್ಯಕ್ಷರಾಗಿ ಗುರುಕಿರಣ್ , ಕಾರ್ಯದರ್ಶಿಗಳಾಗಿ ವಾರಿಜಾ, ಯತೀಶ್…

ಸವಣೂರು : ಬಿಲ್ಲವ ಗ್ರಾಮ ಸಮಿತಿ ಪಾಲ್ತಾಡಿ ಇದರ ಮಹಾಸಭೆ ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಸಾಲ್ಯಾನ್ ಕಲ್ಲಕಟ್ಟ ಅವರ ಅಧ್ಯಕ್ಷತೆಯಲ್ಲಿ ವಿಜಯ ಕುಮಾರ್ ಹಸಂತಡ್ಕ ಅವರ ಮನೆಯಲ್ಲಿ ನಡೆಯಿತು.ಪುತ್ತೂರು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಜಯಂತ ಪೂಜಾರಿ ಕೆಂಗುಡೇಲು,ವಲಯ ಸಂಚಾಲಕರಾದ ಕೋಚಣ್ಣ

ಮಂಗಳೂರು ಭಾರೀ ಮಳೆಗೆ ಕುಸಿದ ತಡೆಗೋಡೆ | 13 ದ್ವಿಚಕ್ರ ವಾಹನಗಳು ಜಖಂ | ಸ್ಥಳದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು…

ಮಂಗಳೂರಿನಲ್ಲಿ ತಡೆಗೋಡೆ ಕುಸಿದು,13ಕ್ಕೂ ಹೆಚ್ಚು ವಾಹನಗಳು ಜಖಂ ಗೊಂಡ ಘಟನೆ ನಿನ್ನೆ ಸಂಜೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಘಟನೆ ವಿವರ: ಮಂಗಳೂರು ಬಂದರ್ ನ ಬಳಿಯ ನಲಪಾಡ್ ಕುನಿಲ್ ಟವರ್ ಗೆ ಎಪಿಎಂಸಿ ಯಾರ್ಡ್ ನ ತಡೆಗೋಡೆ ಹೊಂದಿಕೊಂಡಿದ್ದು,ನಿನ್ನೆ

ಉಡುಪಿ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್

ಉಡುಪಿ : ಭಗವಂತನ ಮೇಲಿನ ಭಕ್ತಿ ಸೀಮಾತೀತ,ಧರ್ಮಾತೀತ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕ್ರೈಸ್ತ ಉದ್ಯಮಿಯೊಬ್ರು ದೇವಸ್ಥಾನ ನಿರ್ಮಿಸುವ ಮೂಲಕ ಭಕ್ತಿ ಧರ್ಮಾತೀತ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್‌ ಫೇಬಿಯನ್‌

ಮಾರ್ನಿಂಗ್ ಡೋಸ್ | ಸ್ನಾನ ಮುಗಿಸಿ ಎದೆಗೆ ಟವಲ್ ಅವಚಿಕೊಂಡು ಹಬೆಯಾಡುತ್ತಾ ಪೀಟರ್ ನ ಎದುರು ನಿಂತಿದ್ದ ಅವಳ ಟವೆಲ್…

? ಸುದರ್ಶನ್ ಬಿ. ಪ್ರವೀಣ್, ಬೆಳಾಲುಆ ದಿನ ಭಾನುವಾರ. ಗಂಡ ಹೆಂಡತಿ ಕೊಂಚ ಲೇಟಾಗಿಯೇ ಎದ್ದಿದ್ದರು. ಪೀಟರ್ ಅಡುಗೆಮನೆಯಲ್ಲಿ ಆಮ್ಲೆಟ್ಟಿಗೆ ಮೊಟ್ಟೆ ಒಡೆಯುತ್ತಿದ್ದ. ಜೋಸೆಫಿನ್ ಬಾತ್ ರೂಮಿನಲ್ಲಿದ್ದಳು. ಇನ್ನೇನು ಆಕೆಯ ಸ್ನಾನ ಮುಗಿಯಲಿತ್ತು.ಅಷ್ಟರಲ್ಲಿ ಕಾಲಿಂಗ್