ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿದ ವ್ಯಕ್ತಿ ತಪ್ಪು ಅರಿತು ಅಡ್ಡ ಬಿದ್ದ | ಪ್ರಕರಣ ಮಾತುಕತೆ ಮೂಲಕ ಪರಿಹಾರ
ಕಟೀಲು ದುರ್ಗೆಯ ಬಗ್ಗೆ ಅವಹೇಳನ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸಿದ ವ್ಯಕ್ತಿ ಶ್ರೀ ಕ್ಷೇತ್ರಕ್ಕೆ ಬಂದು ತಪ್ಪೊಪ್ಪಿಕೊಂಡ ಘಟನೆ ನಡೆದಿದೆ.
ಕೆಲದಿನಗಳ ಹಿಂದೆ ಬಜ್ಪೆ ನಿವಾಸಿ, ಮುಂಬೈನಲ್ಲಿ ಉದ್ಯೋಗದಲ್ಲಿರುವ 80 ವರ್ಷ ಪ್ರಾಯದ ಅಲ್ಬರ್ಟ್ ಫರ್ನಾಂಡಿಸ್ ಎಂಬುವರು ಕಟೀಲು ಶ್ರೀ!-->!-->!-->…