Oyo ರೂಮ್ ಗಳನ್ನು ಹೆಚ್ಚು ಬಳಸೋದೇ ಧಾರ್ಮಿಕ ಯಾತ್ರಾರ್ಥಿಗಳು – CEO ಬಿಚ್ಚಿಟ್ಟರು ಶಾಕಿಂಗ್ ಸತ್ಯ !!
Oyo: 'ಓಯೋ' ರೂಮ್ ಎಂದಾಕ್ಷಣ ಇಂದು ಎಲ್ಲರಿಗೂ ನೆನಪಾಗುವುದೇ ಬೇರೆ. ಅಲ್ಲದೆ ಅದನ್ನು ಆರಂಭಿಸಿರೋ ಉದ್ದೇಶ ಕೂಡ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಅದರ ಬಗ್ಗೆ ಏನೇ ನೆನಪಾದರೂ ತಪ್ಪೇನಲ್ಲ. ಇನ್ನು ದೇಶದ ಬಹುತೇಗ ಚಿಕ್ಕ ಮತ್ತು ದೊಡ್ಡ ನಗರಗಳಲ್ಲಿ ಓಯೋ ಹೋಟೆಲ್ಗಳು ಜಾಲ್ತಿಯಲ್ಲಿವೆ. ಹೆಚ್ಚಾಗಿ…