Nitin Ghadkari: ಕೇಂದ್ರ ಮಂತ್ರಿ, ಬಿಜೆಪಿ ನೇತಾರ ನಿತಿನ್ ಗಡ್ಕರಿಗೆ ಪ್ರತಿಪಕ್ಷಗಳಿಂದ ಪ್ರಧಾನಿ ಹುದ್ದೆ ಆಫರ್…
Nitin Ghadkari: ಲೋಕಸಭಾ ಚುನುವಾಣೆ (Lok Sabha election)ಯ ಫಲಿತಾಂಶ ಹೊರಬಿದ್ದು ಎನ್ಡಿಎ (NDA) ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 3 ತಿಂಗಳು ಕಳೆದಿದ್ದು, ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ರಹಸ್ಯ ವಿಚಾರವೊಂದನ್ನು ಬಹಿರಂಗಪಡಿಸಿ ತಮ್ಮ ಪಕ್ಷ, ಮಿತ್ರ…