Daily Archives

July 14, 2021

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಹಿರಣ್ಯ ಗಣಪತಿ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆ

ನರಿಮೊಗರು: ಇತ್ತೀಚೆಗೆ ನಿಧನರಾದ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷರಾದ ಹಿರಣ್ಯ ಗಣಪತಿ ಭಟ್ ಇವರ ಶ್ರದ್ದಾಂಜಲಿ ಸಭೆ ವಿದ್ಯಾಸಂಸ್ಥೆಯಲ್ಲಿ ನಡೆಯಿತು.ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ಶಿಬರ, ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ

ಪಾಕಿಸ್ತಾನ | ಚಲಿಸುತ್ತಿದ್ದ ಬಸ್ ನಲ್ಲಿ ಬಾಂಬ್ ಸ್ಫೋಟ, 13 ಜನರು ಸಾವು

ಚಲಿಸುತ್ತಿದ್ದ ಬಸ್ ನಲ್ಲಿ ಬಾಂಬ್ ಸ್ಫೋಟಗೊಂಡು 13 ಜನರು ಸಾವನ್ನಪ್ಪಿರುವ ದುರ್ಘಟನೆ ಪಾಕಿಸ್ತಾನದ ಖೈಬರ್ ಪಂಕ್ಲುಕ್ವಾ ಪ್ರಾಂತ್ಯದಲ್ಲಿ ನಡೆದಿದೆ.ಉತ್ತರ ಪಾಕಿಸ್ತಾನದಲ್ಲಿ ಭೀಕರ ಭಯೋತ್ಪಾದಕ ಸ್ಪೋಟ ನಡೆದಿದ್ದು, ಚೀನಾದ ಎಂಜಿನಿಯರ್‌ಗಳು ಮತ್ತು ಪಾಕಿಸ್ತಾನಿ ಸೈನಿಕರನ್ನು ಕರೆದೊಯ್ಯುವ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಆರೋಗ್ಯ ಸಂಕೀರ್ಣಗಳಾಗಿ ಮೇಲ್ದರ್ಜೆಗೆ ಆಯ್ಕೆ

ರಾಜ್ಯದಲ್ಲಿ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರೋಗ್ಯ ಸಂಕೀರ್ಣವಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡದ 12 ಕೇಂದ್ರಗಳನ್ನು ಆಯ್ಕೆ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ 7 ಕೇಂದ್ರಗಳನ್ನು

ದುಬಾರಿ ವಿದೇಶಿ ಕಾರು ಕೊಳ್ಳಲು ದುಡ್ಡಿದೆ, ತೆರಿಗೆ ಕಟ್ಟಲು ಹಣವಿಲ್ಲ ಎಂದ ನಟ ವಿಜಯ್ ಗೆ ಬ್ಯಾಂಡ್ ಬಾರಿಸಿದ ಕೋರ್ಟು |…

ಕಾರು ಕೊಳ್ಳಲು ಕೋಟಿ ಕೋಟಿ ಸುರಿದು, ತೆರಿಗೆ ಕಟ್ಟಲು ಹಣವಿಲ್ಲ ಎಂದ ತಮಿಳಿನ ಖ್ಯಾತ ನಟ ವಿಜಯ್ ಅವರಿಗೆ ಮದ್ರಾಸ್ ಹೈ ಕೋರ್ಟ್ ಶಾಕ್ ಕೊಟ್ಟಿದೆ.ಅಲ್ಲದೆ, ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದರೊಂದಿಗೆ ಆತನಿಗೆ ಮಾತ್ರವಲ್ಲ ತೆರಿಗೆ ವಂಚಿಸಲು ಪ್ರಯತ್ನಿಸುವ ಎಲ್ಲಾ ಸೆಲೆಬ್ರಿಟಿಗಳಿಗೂ ಕಠಿಣ ಪದಗಳ

ಆಟವಾಡುತ್ತಾ ಗೋಲಿ ನುಂಗಿದ ಮಗು | ಒಂದು ವರ್ಷದ ಮಗುವಿನ ದುರಂತ ಅಂತ್ಯ

ಚಿಕ್ಕ ಮಕ್ಕಳು ಮನೆಯಲ್ಲಿ ಸುಮ್ಮನೆ ಆಟವಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಪಾಡಿಗೆ ಅವರನ್ನು ಬಿಟ್ಟುಬಿಡಬೇಡಿ. ಏಕೆಂದರೆ ಇಲ್ಲೊಂದು ಕಡೆ ಆಟವಾಡುತ್ತಿದ್ದ ಗೋಲಿಯೇ ಆ ಮಗುವಿನ ಪ್ರಾಣಕ್ಕೆ ಮುಳುವಾಗಿದೆ.ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡಾದಲ್ಲಿ ಇಂತಹದ್ದೊಂದು

ಕುಕ್ಕೆ ಸುಬ್ರಹ್ಮಣ್ಯ ಸ್ನಾನ ಘಟ್ಟ ಮುಳುಗಡೆ

ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಬುಧವಾರ ಸಂಪೂರ್ಣ ಮುಳುಗಡೆ ಗೊಂಡಿದೆ.ಮಂಗಳವಾರ ಸಂಜೆಯೇ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ರಾತ್ರಿ ಇಡೀ ಮಳೆಯಾದ ಪರಿಣಾಮ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಏರಿಕೆ ಕಂಡಿದೆ.

ಮಳೆಗಾಲ ಹೊತ್ತು ತರುತ್ತವೆ ಖುಷಿಯ ಜೊತೆಗೆ ಸಮಸ್ಯೆಗಳ ಸರಮಾಲೆ ! ಗುಡುಗು ಮಿಂಚುಗಳ ಬಗೆಗೊಮ್ಮೆ ಎಚ್ಚರವಿರಲಿ. ತಪ್ಪಿಯೂ…

ಮಳೆಗಾಲ ಬಂತೆಂದರೆ ಸಾಕು ಎಲ್ಲಾ ಕಡೆಗಳಲ್ಲೂ ಸಾವು ನೋವುಗಳು, ಸಮಸ್ಯೆಗಳು ಸಾಮಾನ್ಯ.ಜನತೆ ಬಹಳ ಎಚ್ಚರಿಕೆವಹಿಸಬೇಕಾದ ಒಂದು ಕಾಲವಿದು. ಅದೆಷ್ಟೇ ಎಚ್ಚರಿಕೆಯಿಂದಿದ್ದರೂ,ಯಾವ ಸಮಯಕ್ಕೆ ಪ್ರವಾಹ, ಗಾಳಿ, ಗುಡುಗು ಬರಬಹುದೆಂದು ಊಹಿಸಲು ಅಸಾಧ್ಯ.ದೇಶದಲ್ಲಿ ಪ್ರತೀ ವರ್ಷ ಹಲವಾರು ಜನರು

2021 ಒಲಂಪಿಕ್ಸ್ ಕ್ರೀಡಾಕೂಟದ ನಿಮಿತ್ತ ಟೋಕಿಯೋ ಹೊರಟಿರುವ ಭಾರತದ ಅಥ್ಲೀಟ್ಸ್ ಗಳು | ವಿಡಿಯೋ ಕಾನ್ಫರೆನ್ಸ್ ಮೂಲಕ ಶುಭ…

ಕ್ರೀಡಾಪಟುಗಳ ತಮ್ಮ ಜೀವಮಾನದ ಕನಸು ಇನ್ನೇನು ಸಾಕಾರಗೊಳ್ಳುವ ಸಮಯ. ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಂಪಿಕ್ ನ ಮಣ್ಣನ್ನು ತಮ್ಮ ಪಾದಗಳಿಗೆ ಸ್ಪರ್ಶ ಮಾಡಿಸಿಕೊಳ್ಳುವ ತವಕದ ಕ್ಷಣ ಸನ್ನಿಹಿತ. ಬಾಲ್ಯದಿಂದ ಪ್ರಾರಂಭಿಸಿ, ಇಲ್ಲಿಯತನಕ ತಾನು ಪ್ರೀತಿಸಿದ ಕ್ರೀಡೆಗಾಗಿ ದೇಹವನ್ನು ಕಟೆದು ನಿಲ್ಲಿಸಿ

ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಉನ್ಮಾದ | 18 ವಾರಗಳ ಗರ್ಭಿಣಿ ಆಯ್ಕೆ ಟ್ರಯಲ್…

ನ್ಯೂಯಾರ್ಕ್: ಕ್ರೀಡಾ ಲೋಕದ ತೀರ್ಥ ಕ್ಷೇತ್ರ ಒಲಿಂಪಿಕ್ಸ್‌ನ ಪವಿತ್ರ ನೆಲದಲ್ಲಿ ಹೆಜ್ಜೆ ಇರಿಸುವುದು ಪ್ರತಿ ಕ್ರೀಡಾಪಟುವಿನ ಕನಸು. ಎಂಥಾ ಸವಾಲಿನ ನಡುವೆಯೂ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸೆಯನ್ನು ಕೈ ಚೆಲ್ಲುವುದಿಲ್ಲ. ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಕೊನೆಯ

ಎದುರಿನ ವ್ಯಕ್ತಿಗಳನ್ನು ಹಣಿಯಲು ಬಾಡಿಗೆ ಟ್ರೋಲರ್‌ ಬಳಸಿದ ರೋಹಿಣಿ ?! | ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್‌…

ಬೆಂಗಳೂರು: ‘ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್‌ಗಳನ್ನು ಬಳಸುತ್ತಾರೆ’ ಎಂದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್‌ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹೇಳಿಕೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಇಂದಿನ ವೈರಲ್ ವಸ್ತುಜುಲೈ 3ರ