Daily Archives

July 11, 2021

ಅನ್ಯ ಕೋಮಿನಾತನ ಹಿಂದೆ ನಡೆದಳಾ ಯುವತಿ|ಮುಂದೆ ಕಾದಿತ್ತು ಆಕೆಗೆ ಅತ್ತೆ ಮನೆಯ ಕಿರುಕುಳ. ಸೊಸೆಯನ್ನು ಮಾವನೊಂದಿಗೆ…

ಆತ ಒಳ್ಳೆಯವ,ಆತನೇ ನನ್ನ ಸರ್ವಸ್ವ ಎಂದು ಆತನ ಹಿಂದೆ ಹೋದ ಯುವತಿಯೊಬ್ಬಳು ನ್ಯಾಯ ದೊರಕಿಸಿ ಕೊಡಲು ಪತ್ರದ ಮೂಲಕ ಜಮ್ಮು ಕಾಶ್ಮೀರ ಗವರ್ನರ್ ಬಳಿ ತೆರಳಿದ್ದಾಳೆ.ಇದೊಂದು ಲವ್ ಜಿಹಾದ್ ಆಗಿದ್ದು, ಅತ್ತೆ ಮನೆಯಲ್ಲಿನ ಕಿರುಕುಳ ತಾಳಲಾರದೆ ಯುವತಿ ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾಳೆ.

ಗ್ರಾಮ ಪಂಚಾಯತ್ ನಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲು ಸರಕಾರದ ನಿರ್ಧಾರ | ಜಿಲ್ಲೆಯ 22 ಗ್ರಾ.ಪಂ.ನಲ್ಲಿ ಮೊದಲ…

ಗ್ರಾಮ ಪಂಚಾಯತ್‌ಗಳಲ್ಲಿ ಆಧಾರ್‌ ತಿದ್ದುಪಡಿ ಯೋಜನೆಯನ್ನು ಮತ್ತೊಮ್ಮೆ ಹಂತ ಹಂತವಾಗಿ ಎಲ್ಲಾ ಪಂಚಾಯತ್‌ನಲ್ಲಿ ಅನುಷ್ಠಾನಗೊಳಿಸಲು ಸರಕಾರ ನಿರ್ಧರಿಸಿದೆ.ರಾಜ್ಯದಲ್ಲಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿ ಪ್ರತೀ ಜಿ. ಪಂ.ನ 22 ಗ್ರಾ. ಪಂ.ಗಳಲ್ಲಿ ಆಧಾರ್‌ ನೋಂದಣಿ

ಮನೆ ಸಂಸ್ಕಾರದ ಮೂಲ ಕೇಂದ್ರ-ಡಾ.ಪ್ರಭಾಕರ ಭಟ್ ಕಲ್ಲಡ್ಕ

ಕಡಬ : ಸೇವಾ ಭಾರತಿ ಹಾಗೂ ವಿಶ್ವಹಿಂದೂ ಪರಿಷತ್ , ಬಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ ಮನೆ ಹಸ್ತಾಂತರಕಡಬ: ಹಿಂದುಗಳು ತಮ್ಮ ಮನೆಯನ್ನು ದೇವಾಲಯದಂತೆ ಪೂಜನೀಯ ಭಾವನೆಯಿಂದ ಕಾಣುತ್ತಾರೆ . ಮನೆಯಿಂದಲೇ ಆತ್ಮಿಯತೆ, ಪ್ರೀತಿ ಸಂಸ್ಕಾರ ಬೆಳೆಯುತ್ತದೆ.

ಮಂಗಳೂರು | ಬಸ್ಸಿಗೆ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಸಂಪೂರ್ಣ ಬಸ್ಸಿನಡಿ ನುಗ್ಗಿದ ಬೈಕ್, ಸವಾರ ಗಂಭೀರ

ಮಂಗಳೂರು: ಲಾಕ್ಡೌನ್ ಡಿಸ್ ಲಾಕ್ ಆದ ಬೆನ್ನಿಗೆ ಜನರು ತಮ್ಮ ವಾಹನಗಳ ಸಮೇತ ರಸ್ತೆಗಿಳಿದ ಪರಿಣಾಮ ದೇಶದಾದ್ಯಂತ ಹಲವು ಕಡೆ ಒಂದಲ್ಲೊಂದು ವಾಹನ ಅಪಘಾತಗಳು ಜರುಗುತ್ತಿವೆ. ಇವತ್ತು ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ಒಳಕ್ಕೆ

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಸಾವು

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ ಒಂದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕಾಸರಗೋಡಿನಲ್ಲಿ ನಡೆದಿದೆ.ನಗರ ಹೊರವಲಯದ ನುಳ್ಳಿಪ್ಪಾಡಿ ಚೆನ್ನಿಕೆರೆಯ ಸತ್ಯೇಂದ್ರ-ರಂಜಿನಿ ದಂಪತಿ ಪುತ್ರ ಅನ್ವೇದ್ ಮೃತಪಟ್ಟ ಮಗು.ಶನಿವಾರ ರಾತ್ರಿ ಮನೆಯಲ್ಲಿ ಆಟವಾಡುತ್ತಿದ್ದ ಮಗು ಪ್ರಜ್ಞೆ ತಪ್ಪಿ

ಎಡಮಂಗಲ ಕೋವಿಡ್ ಟೆಸ್ಟ್ ಗೆ ವಿರೋಧ: ಪೋಲೀಸರ ಅಸಹಕಾರ: ಕಾರ್ಯಪಡೆ ನೋಡಲ್ ಅಧಿಕಾರಿ ಆರೋಪ

ಕಡಬ : ಎಡಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿಯೊಂದರ ವ್ಯಕ್ತಿಗೆ ಕೊರೊನ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಭಾನುವಾರ ಆ ಕಾಲೋನಿಯ ಜನರ ಕೋವಿಡ್ ಟೆಸ್ಟ್ ಗೆ ಹೋದ ಆರೋಗ್ಯ ಇಲಾಖಾಧಿಕಾರಿಗಳನ್ನೊಳಗೊಂಡ ಕೋವಿಡ್ ಕಾರ್ಯಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಇದಕ್ಕೆ ಪೋಲೀಸರ ಸಹಕಾರ ಕೋರಿದರೆ

ವಾಹನ ಅಟ್ಟಾಡಿಸಿ ಓಡಿಸಿಕೊಂಡು ಬಂದ ಕಾಡಾನೆ | ಸುಬ್ರಹ್ಮಣ್ಯ-ಗುಂಡ್ಯ ರಸ್ತೆಯಲ್ಲಿ ಘಟನೆ

ಕಡಬ:ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಭಾನುವಾರದಂದು ಸುಬ್ರಹ್ಮಣ್ಯ - ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ.ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು

ಗೋಸಂರಕ್ಷಣೆ, ಎರಡೇ ಮಕ್ಕಳ ಕಾಯ್ದೆ ಮತ್ತು ಲವ್ ಜಿಹಾದ್ ಗೆ ಕಠಿಣ ಕಾನೂನು | ಮುಸ್ಲಿಂ ಸಮುದಾಯಕ್ಕೆ ಏಟಿನ ಮೇಲೆ ಏಟು…

ಗುವಾಹಟಿ: ದೇಶದೆಲ್ಲೆಡೆ ಲವ್ ಜಿಹಾದ್ ಪ್ರಕರಣಗಳ ಕುರಿತ ಚರ್ಚೆ ವ್ಯಾಪಕ ಸುದ್ದಿಯಲ್ಲಿರುವಾಗಲೇ ಅಸ್ಸಾಂ ಸರಕಾರ ಲವ್ ಜಿಹಾದ್ ಮಟ್ಟ ಹಾಕಲು ಶೀಘ್ರದಲ್ಲೇ ಕಾನೂನು ತರುತ್ತಿದೆ.ನಮ್ಮ ಸರ್ಕಾರ ಬಂದು ಎರಡು ತಿಂಗಳಷ್ಟೇ ಆಗುತ್ತಿದೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಮೊದಲು ಹಸು

ಕಟ್ಟುನಿಟ್ಟಾದ ‘ಜನಸಂಖ್ಯಾ ನಿಯಂತ್ರಣ ಕಾಯ್ದೆ’ ರಚಿಸಿದರೆ ದೇಶದ ಶೇಕಡಾ ೫೦ ರಷ್ಟು ಸಮಸ್ಯೆ ಕಡಿಮೆಯಾಗುತ್ತದೆ ! –…

‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂದು ಹೇಳಲಾಗುತ್ತದೆ; ಆದರೆ ಜನಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇ ಹತ್ತು ಪಟ್ಟು ಹೆಚ್ಚು ಕಾಲು ಚಾಚಿದೆ. ಭಾರತವು ವಿಶ್ವದ ಶೇಕಡಾ ೨ ರಷ್ಟು ಭೂಮಿಯನ್ನು ಮತ್ತು ಶೇಕಡಾ ೪ ರಷ್ಟು ಕುಡಿಯುವ ನೀರನ್ನು ಹೊಂದಿದೆ; ಆದರೆ ಜನಸಂಖ್ಯೆ ಮಾತ್ರ ಶೇ. ೨೦ ರಷ್ಟಿದೆ.

ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಬಲಿ

ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ವೇಳೆ ವಿದ್ಯುತ್ ಸ್ಪರ್ಶದಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ.ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ಮಹುವಾ ಜ್ವಾಲಾ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.ಸೆಪ್ಟಿಕ್ ಟ್ಯಾಂಕ್ ನಿರ್ಮಾಣದ