Daily Archives

June 29, 2021

ಟ್ವಿಟರ್ ನಲ್ಲಿ ಭಾರತದ ನಕ್ಷೆಯ ತಪ್ಪಾದ ಚಿತ್ರಣ | ಈ ಬಗ್ಗೆ ಭಾರತದ ಟ್ವಿಟರ್ ಎಂ.ಡಿ ಮನೀಶ್ ಮಹೇಶ್ವರಿ ಅವರ ವಿರುದ್ಧ…

ನವದೆಹಲಿ: ಭಾರತದ ತಪ್ಪು ನಕ್ಷೆಯನ್ನು ಟ್ವಿಟರ್ ನ ಕೆರಿಯರ್ ವೆಬ್ಪೇಜ್ ನಲ್ಲಿ ಪ್ರದರ್ಶಿಸಿದಕ್ಕಾಗಿ ಭಾರತದ ಎಂಡಿ ಮನೀಶ್ ಮಹೇಶ್ವರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.ಬುಲಂದ್ ಶಹರ್ ನಲ್ಲಿ ಬಜರಂಗದಳದ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ, ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿ ಅವರ

ತೆಂಗಿನಕಾಯಿ ಬಿದ್ದು ಮಗು ಸಾವು | ಮನೆ ಎದುರು‌ ಮಗುವಿಗೆ ಊಟ ಮಾಡಿಸುತ್ತಿದ್ದಾಗ ಮಗುವಿನ ತಲೆಗೆ ಬಿದ್ದ ತೆಂಗಿನಕಾಯಿ

ಮರದ ಮೇಲಿಂದ ತಲೆ ಮೇಲೆ ತೆಂಗಿನಕಾಯಿ ಬಿದ್ದ ಪರಿಣಾಮ ತೀವ್ರ ಗಾಯಗೊಂಡಿದ್ದ 11 ತಿಂಗಳ ಮಗು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಹಿರೇಕೆರೂರ ಸಮೀಪ ಹಂಸಭಾವಿ ಗ್ರಾಮದಲ್ಲಿ ನಡೆದಿದೆ.ಹಂಸಭಾವಿಯ ಮಲ್ಲಿಕಾರ್ಜುನ ವಾಲ್ಮೀಕಿ ಹಾಗೂ ಮಾಲಾ ದಂಪತಿಯ 11 ತಿಂಗಳ ಮಗು ತನ್ವೀತ್‌ ಮೃತಪಟ್ಟ ಮಗು.

ಬೆಳ್ತಂಗಡಿ | ನಗ್ನ ವಿಡಿಯೋ ಕಾಲ್ ಮಾಡಿದ ಮಹಿಳೆ | ಉಜಿರೆಯ ಉಪನ್ಯಾಸಕರೊಬ್ಬರಿಗೆ ಹಣಕ್ಕಾಗಿ ಬ್ಲಾಕ್ ಮೇಲ್ !

ಒಂದೆಡೆ ಆನ್ಲೈನ್ ವಂಚನೆ ಅವ್ಯಾಹತವಾಗಿ ನಡೆಯುತ್ತಿರುವಂತೆ, ಮತ್ತೊಂದೆಡೆ ನಗ್ನ ವೀಡಿಯೋ ಕಾಲ್ ಮಾಡಿ ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡುವ ಕೆಲಸ ನಿರಂತರವಾಗಿ ನಡೆದಿದೆ.ಇಲ್ಲೇ ಪಕ್ಕದಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಸಮೀಪ ಉಪನ್ಯಾಸಕರೊಬ್ಬರಿಗೆ ಇದೇ ರೀತಿ ವೀಡಿಯೋ ಕಾಲ್ ಮಾಡಿ ಇದೀಗ

ನಿಮಗೆ ವಿದ್ಯುತ್ ಬಿಲ್ ಕಡಿಮೆ ಬರಬೇಕೇ?? ಹಾಗಾದರೆ ಪಾಲಿಸಿ ಈ 4 ವಿಧಾನ

ಪ್ರತಿ ತಿಂಗಳು ವಿದ್ಯುತ್ ಬಿಲ್ ಹೆಚ್ಚಿಗೆ ಬರುತ್ತಿದ್ದರೆ, ಯಾಕೆ ಹೀಗೆ ? ಎಂದು ಯೋಚಿಸಲು ಶುರು ಮಾಡುತ್ತೇವೆ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೆ ಯೋಚನೆ ಮಾಡುತ್ತಲೇ ಇರುತ್ತೇವೆ. ಹೀಗೆ ಸುಮ್ಮನೆ ಯೋಚನೆ ಮಾಡುವ ಬದಲು ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಪ್ರಕ್ರಿಯೆಯಲ್ಲಿ

ತೋಟಕ್ಕೆ ಹೋದ ಕಾರ್ಮಿಕನಿಗೆ ಕಾಡು ಹಂದಿ ತಿವಿದು ಸಾವು

ಕೃಷಿಕರೊಬ್ಬರು ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ತಿವಿದು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಕಿರಂಗದೂರು ಎಂಬಲ್ಲಿ ನಡೆದಿದೆ.ತೋಟಕ್ಕೆ ತೆರಳಿದ್ದ ಎಸ್.ಎಲ್.ಪೂವಯ್ಯ ಎಂಬವರ ಪುತ್ರ ಕುಶಾಲಪ್ಪ ಎಂಬವರೇ ಕಾಡುಹಂದಿಯ ದಾಳಿಗೆ ಬಲಿಯಾದವರು.ಅವರು ಮನೆಕಡೆ

ವಾಟ್ಸಾಪ್ ನ ಬಳಕೆದಾರರಿಗಾಗಿ ಬಂದಿದೆ ಈ ಎರಡು ವೈಶಿಷ್ಟ್ಯಗಳು

ನವದೆಹಲಿ: ಬಳಕೆದಾರರಿಗಾಗಿ ವಾಟ್ಸಾಪ್ ಬೀಟಾದಲ್ಲಿ 2 ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಆಂಡ್ರಾಯ್ಡ್ ಬಳಕೆದಾರರು ಮಾತ್ರ ಈ ವೈಶಿಷ್ಟ್ಯಗಳ ಲಾಭ ಪಡೆಯಲು ಸಾಧ್ಯವಾಗುತ್ತದೆ. ವಾಟ್ಸಾಪ್ ನ ಹೊಸ ವೈಶಿಷ್ಟ್ಯಗಳು Voice Notes ಮತ್ತು ಸ್ಟಿಕ್ಕರ್ ಪ್ಯಾಕ್‌ಗಳಿಗೆ (Sticker pack)

ಸುಳ್ಯ : ಅಮರಪಡ್ನೂರಿನಲ್ಲಿ ಬೈಕ್-ಕಾರು ಡಿಕ್ಕಿ | ಇಬ್ಬರಿಗೆ ಗಾಯ

ಸುಳ್ಯ : ತಾಲೂಕಿನ ಅಮರಪಡ್ನೂರು ಗ್ರಾಮದ ಜೋಗಿಯಡ್ಕ ಎಂಬಲ್ಲಿ ಜೂ.28ರಂದು ಬೈಕ್ –ಕಾರು ನಡುವೆ ಢಿಕ್ಕಿ ಸಂಭವಿಸಿದೆ.ಸುಳ್ಯ ಕಡೆಯಿಂದ ಚೊಕ್ಕಾಡಿ ಕಡೆಗೆ ದಂಪತಿ ಸಂಚರಿಸುತ್ತಿದ್ದ ಪಲ್ಸರ್ ಬೈಕಿಗೆ ಕಲ್ಮಡ್ಕ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ರಿಟ್ಜ್ ಕಾರು ವಿರುದ್ಧ ದಿಕ್ಕಿನಿಂದ ಬಂದು

ಅತ್ತೆಯ ಮೇಲೆ ಬಿಸಿ ಎಣ್ಣೆ ಸುರಿದ ಸೊಸೆ |ಅತ್ತೆ ಸೊಸೆಯ ಜಗಳಕ್ಕೆ ಕಾರಣವಾಯಿತು ಸರ್ಕಾರದ ಆ ಒಂದು ಯೋಜನೆ

ಹಣದ ವಿಚಾರದಲ್ಲಿ ಅತ್ತೆ ಸೊಸೆ ನಡುವೆ ನಡೆದ ಜಗಳ ತಾರಕಕ್ಕೇರಿ ಅತ್ತೆಯ ಮೇಲೆ ಸೊಸೆಯು ಕುದಿಯುವ ಎಣ್ಣೆ ಸುರಿದ ಘಟನೆ ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ 55 ವರ್ಷದ ಅತ್ತೆ ಲಕ್ಷ್ಮಿ ಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸರ್ಕಾರದಿಂದ

ಕವಿದಿದೆ ಯುದ್ಧದ ದಟ್ಟ ಕಾರ್ಮೋಡ | ಚೀನಾ ಗಡಿಗೆ ಭಾರತದ ಹೆಚ್ಚುವರಿ 50,000 ಯೋಧರು !

ನವದೆಹಲಿ: ಗಾಲ್ವಾನ್ ಕಣಿವೆ ಹಾಗೂ ಪೂರ್ವ ಲಡಾಖ್ ನಲ್ಲಿ ಉಭಯ ರಾಷ್ಟ್ರಗಳ ಘರ್ಷಣೆಯ ಬಳಿಕ ಎರಡು ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮುಂದುವರಿದಿದ್ದು, ಗಡಿಯಲ್ಲಿ 50,000 ಹೆಚ್ಚುವರಿ ಯೋಧರನ್ನು ರವಾನಿಸಿದೆ‌.ಯುದ್ಧದ ಕಾರ್ಮೋಡ ಆ ಭಾಗದಲ್ಲಿ ಮೂಡಿದೆ.ಚಾರಿತ್ರಿಕ ನಡೆಯಾಗಿ

ತೇಜಸ್ವಿ ವಿಚಾರಗಳಿಂದ ಹಿಂದೂ ಧರ್ಮಪ್ರಸಾರ ಮಾಡಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರು

ಸ್ವಾಮಿ ವಿವೇಕಾನಂದರ ಬಗ್ಗೆ ಇಂದು ಯಾರಿಗೆ ಗೊತ್ತಿಲ್ಲ. ಭಾರತದ ಪ್ರತಿಯೊಬ್ಬ ಪ್ರಜೆಯೂ ವಿವೇಕಾನಂದರ ಬಗ್ಗೆ ತಿಳಿದಿದ್ದಾನೆ ಹಾಗೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಇಷ್ಟಪಡುತ್ತಾನೆ. ಆಂಗ್ಲರ ವರ್ಚಸ್ಸು ಇರುವಾಗ ಭಾರತಭೂಮಿ ಮತ್ತು ಹಿಂದೂ ಧರ್ಮ ಇವುಗಳ ಉದ್ಧಾರಕ್ಕಾಗಿ