Daily Archives

June 29, 2021

ಊಟ ಮಾಡಿಸುವಾಗ ಮಗು ಹಠ ಮಾಡಿದ್ದೇ ತಪ್ಪಾಯ್ತು | ಹಠ ಮಾಡುತ್ತಿದ್ದ ಮಗುವನ್ನು ಆಟ ಆಡಿಸಲೆಂದು ಹೊರ ತಂದಾಗ ಆಕಾಶದಲ್ಲಿ…

ಊಟ ಮಾಡುವುದಿಲ್ಲ ಎಂದು ಮಗು ಹಠ ಮಾಡಿದ್ದೇ ತಪ್ಪಾಗಿ, ಅದೇ ಹಠವೇ ಮಗುವಿನ ದುರಂತ ಸಾವಿಗೆ ಕಾರಣವಾದ ಧಾರುಣ ಘಟನೆ ನಡೆದಿದೆ. ಅಲ್ಲಿ ಮಗು ಊಟ ಮಾಡಲು ಹಠ ಮಾಡುತ್ತಿತ್ತು. ಏನು ಮಾಡಿದರೂ ಮಗು ಊಟ ಬಾಯೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಏನೇನೋ ಆಟ ಆಡಿಸುತ್ತ ಊಟ ಮಾಡಿಸಲು ಪೋಷಕರು

ನಿಮ್ಮ ಒಂದು ಓಟು ನನಗೆ ಕೊಡಿ, ವರ್ಷ ಪೂರ್ತಿ ವಿದ್ಯುತ್ ಬಿಲ್ ನಾ ಕಟ್ಟುವೆ | ಪಂಜಾಬ್ ಚುನಾವಣೆಗೆ ಮುನ್ನ ಆಮ್ ಆದ್ಮಿ…

ಚಂಡೀಗಢ: ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಭರ್ಜರಿ ತಯಾರಿಯಲ್ಲಿ ಮಾಡಿಕೊಳ್ಳುತ್ತಿದ್ದು, ಒಂದುವೇಳೆ ಆಮ್ ಆದ್ಮಿ ಪಕ್ಷ ಗೆದ್ದರೆ ಪ್ರತಿ ಮನೆಗೆ ತಿಂಗಳಿಗೆ 300 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್

ಮಗುವಿನ ಆರೋಗ್ಯಕ್ಕಿಂತ ರಿಪೋರ್ಟ್ ರೆಡಿ ಮಾಡುವುದು ಮುಖ್ಯವಾಯ್ತಾ…?ಕಡಬ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವಿರುದ್ಧ…

ಕಡಬ: ಆಸ್ಪತ್ರೆಗೆ ಚಿಕಿತ್ಸೆಗೆ ಬಂದ ಮಗುವಿಗೆ ಚಿಕಿತ್ಸೆ ನೀಡದೆ ಪೋಷಕರನ್ನು ಆಸ್ಪತ್ರೆಯ ಸಿಬ್ಬಂದಿ ಗಂಟೆಗಟ್ಟಲೆ ಕಾಯಿಸಿದ ಘಟನೆ ಕಡಬದಲ್ಲಿ ನಡೆದಿದೆ. ಈ ಬಗ್ಗೆ ಆಕ್ರೋಶಿತರಾಗಿರುವ ಮಗುವಿನ ತಂದೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಎಡಮಂಗಲ

ಮೀಸೆ ತೆಗೆದು ಬಿಡುವಿನ ವೇಳೆ ಸಹೋದ್ಯೋಗಿಗೆ ಕಿಸ್ ಕೊಟ್ಟು ಕಿಕ್ ಔಟ್ ಆದ ಆರೋಗ್ಯ ಮಂತ್ರಿ !!

ಬಿಡುವಿನ ಸಮಯದಲ್ಲಿ ಸಹೋದ್ಯೋಗಿಯ ಅಧರಗಳ ಮಧುರ ಸವಿಯಲು ಹೋದ ಆರೋಗ್ಯ ಸಚಿವರೊಬ್ಬರು ತನ್ನ ಪದವಿಗೆ ಸಂಚಕಾರ ತಂದುಕೊಂಡಿರುವ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಮ್ಯಾಟ್ ಹಾನ್‌ಕಾಕ್ ಕಿಸ್ ಕೊಟ್ಟ ತಪ್ಪಿಗೆ ತನ್ನ ಕೆಲಸ ಕಳೆದುಕೊಂಡಿದ್ದಾರೆ. ಅಂದಹಾಗೆ ಇವರು ಎಲ್ಲರ ಎದುರು, ಕಚೇರಿಯ ಅವಧಿಯಲ್ಲಿ

ಪಾಲ್ತಾಡಿ : ಬಿಜೆಪಿ ಸುಳ್ಯ ಮಂಡಲದ ವೃಕ್ಷಾರೋಪಣ | ಮೈಲಾಕ್ ಅಧ್ಯಕ್ಷ ಎಂ.ವಿ.ಫಣೀಶ್ ಅವರಿಂದ ಚಾಲನೆ

ಸವಣೂರು : ಜನಸಂಘದ ಸಂಸ್ಥಾಪಕ ಅಧ್ಯಕ್ಷರಾದ ಡಾ.ಶ್ಯಾಮಪ್ರಸಾದ ಮುಖರ್ಜಿ ಅವರ ಜಯಂತಿ ಹಾಗೂ ಬಲಿದಾನ ದಿನದ ಅಂಗವಾಗಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜೂನ್ 23ರಿಂದ ಜುಲೈ 6ರವರೆಗೆ ಕೈಗೊಂಡಿರುವ ‘ವೃಕ್ಷಾರೋಪಣ ಅಭಿಯಾನ’ದ ಅಂಗವಾಗಿ ಸುಳ್ಯ ಬಿಜೆಪಿ ಮಂಡಲದ ಕಾರ್ಯಕ್ರಮ ಪಾಲ್ತಾಡಿ ಗ್ರಾಮದ

ಆ ಸಾವು ಕಂಡು ಕ್ರೋಧಗೊಂಡ ಸ್ಥಳೀಯರು, ಉದ್ವಿಗ್ನ ರಾಮಕುಂಜ !! |  ಪಾದರಾಯನಪುರದ ಘಟನೆ ನೆನಪಿಸಿದ ರಾಮಕುಂಜದ ಗಲಭೆ !

ಕಳೆದ ಬಾರಿ ಪಾದರಾಯನಪುರದಲ್ಲಿ ನಡೆದ ಗಲಭೆಯ ಚಿತ್ರಣಗಳು ಮಾಸುವ ಮುನ್ನವೇ, ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿ ಇಂದು ಮಧ್ಯಾಹ್ನ ನೋಡ ನೋಡುತ್ತಲೇ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.ಪೊಲೀಸರಿಗೆಂದು ನಿರ್ಮಿಸಲಾಗಿದ್ದ ಶೆಡ್ ಹಾಗೂ ಬಾರಿಕೆಡ್ ಗಳನ್ನು ಮಗುಚಿ

ನೆಟ್ ವರ್ಕ್ ಇಲ್ಲದ ಕಾರಣ ಮೊಬೈಲ್ ಹಿಡಿದು ಮರವೇರಿದ ಬಾಲಕರು | ಸಿಡಿಲು ಬಡಿದು ಓರ್ವ ಸಾವು, ಇನ್ನುಳಿದವರ ಸ್ಥಿತಿ ಗಂಭೀರ

ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಳೆ ಬರುತ್ತಿರುವಾಗಲೇ ಮರವೇರಿದ್ದ ಬಾಲಕನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪಾಲ್ಸರ್ ಜಿಲ್ಲೆಯಲ್ಲಿ ನಡೆದಿದೆ. ಈತನ ಜೊತೆಗೆ ಮರವೇರಿದ್ದ ಮೂವರು ಬಾಲಕರು ಕೆಳಕ್ಕೆ ಬಿದ್ದಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು

ಸವಣೂರು: ಕೊರೋನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ | ಯುವಕನ ವಿರುದ್ದ ಪ್ರಕರಣ ,ಯುವಕನನ್ನು ಬಂಧಿಸಿದ ಪೊಲೀಸರು

ಸವಣೂರು :ಸವಣೂರಿನಲ್ಲಿ ಕೊರೊನಾ ಕರ್ತವ್ಯಕ್ಕೆ ಅಡ್ಡಿ ಪಡಿದ ಆರೋಪದಡಿ ಯುವಕನೋರ್ವನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಜೂ.29 ರಂದು ನಡೆದಿದೆ. ಕಡಬ ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಂಬಲ್ಲಿ ಕೋವಿಡ್ – 19 ಕರ್ತವ್ಯದಲ್ಲಿದ್ದ ಆರೋಗ್ಯ ಇಲಾಖೆಯವರು ,ಪಂಚಾಯತ್

ಬಿದ್ದು ಸಿಕ್ಕಿದ ಮೊಬೈಲ್ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕ ಮೆರೆದ ಕಾಣಿಯೂರಿನ ಶಾಲಾ ಮಕ್ಕಳು

ಕಡಬ : ಕಾಣಿಯೂರು ಶಾಲಾ ಮಕ್ಕಳಾದ ಲಿಖಿತ್ ಮರಕಡ ಮತ್ತು ಹರ್ಷನ್ ಕಂಪ ಎಂಬ ಇಬ್ಬರು ಮಕ್ಕಳಿಗೆ ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಪಕ್ಕ 15 ಸಾವಿರ ಬೆಲೆ ಬಾಳುವ ಮೊಬೈಲ್ ಫೋನ್ ಮತ್ತು ಹಣ ಬಿದ್ದು ಸಿಕ್ಕಿದೆ. ತಕ್ಷಣವೇ ಆ ಮಕ್ಕಳು ಕಾಣಿಯೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೆಳ್ಳಾರೆಯ

ಕಡಬ : ಆತೂರು ಪೊಲೀಸ್ ಚೆಕ್‌ಪಾಯಿಂಟ್‌ನಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಟೆಂಪೋ ಡಿಕ್ಕಿ | ಸವಾರ ಸ್ಥಳದಲ್ಲೇ…

ವಾಹನ ತಪಾಸಣೆಯ ವೇಳೆ ಗೂಡ್ಸ್ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಆತೂರು ಎಂಬಲ್ಲಿ ಮಂಗಳವಾರದಂದು ನಡೆದಿದೆ. ಮೃತ ಸವಾರನನ್ನು ಆತೂರು ಬೈಲು ನಿವಾಸಿ ಹಾರಿಸ್(33) ಎಂದು ಗುರುತಿಸಲಾಗಿದೆ. ಮೃತರು ತನ್ನ ತಾಯಿಯೊಂದಿಗೆ