Daily Archives

June 27, 2021

ಔತಣ ಕೂಟದಲ್ಲಿ ಮಟನ್ ಊಟ ಇರಲಿಲ್ಲವೆಂದು ವಧು ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ!

ಭುವನೇಶ್ವರ: ಮದುವೆ ಮನೆಯಲ್ಲಿ ಜಗಳಗಳು ಅತಿ ಸಾಮಾನ್ಯ ವಿಷಯ. ಇತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗಾದರೂ ಕಲಹಗಳು ಆಗದೆ ಮದುವೆ ನಡೆಯುವುದೇ ಅಪರೂಪ ಎಂಬಂತಾಗಿದೆ. ಇಂತದ್ದೇ ಕ್ಷುಲ್ಲಕ ಎಂದು ಅನ್ನಿಸುವ ವಿಚಾರಕ್ಕೆ ಜಗಳ ನಡೆದು ಕೊನೆಗೆ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ.

ಮಾಜಿ ಕಂಬಳ ಓಟಗಾರ ,ಧಾರ್ಮಿಕ, ಸಹಕಾರಿ ಮುಂದಾಳು ಜಯ ಶೆಟ್ಟಿ ಕಿಂಜಾಲು ಕಕ್ಯಪದವು ಇನ್ನಿಲ್ಲ

ಮಾಜಿ ಕಂಬಳ ಓಟಗಾರ, ಧಾರ್ಮಿಕ, ಸಹಕಾರಿ ಮುಂದಾಳು,ಪ್ರಗತಿ ಪರ ಕೃಷಿಕ ಉಳಿಗ್ರಾಮದ ಕಕ್ಯಪದವು, ಕಿಂಜಾಲು ನಿವಾಸಿ ಜಯ ಶೆಟ್ಟಿ ಕಿಂಜಾಲು(65) ಅವರು ಅಸೌಖ್ಯದಿಂದ ಜೂ.27ರಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಸ್ಮಾರ್ಟ್ ಫೋನ್ ಖರೀದಿಸಲು ಹಣವಿಲ್ಲವೆಂದು ಮಾವಿನಹಣ್ಣು ಮಾರಾಟ ಮಾಡಿದ ಪೋರಿ | ಆಕೆ ಅದರಿಂದ ಸಂಪಾದಿಸಿದ್ದು ಮಾತ್ರ…

ಜಾರ್ಖಂಡ್: ಪ್ರಯತ್ನದ ಜತೆಗೆ ಅದೃಷ್ಟವೂ ಇದ್ದರೆ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಪುಟ್ಟ ಬಾಲಕಿಯೇ ಸಾಕ್ಷಿ. ಆನ್‌ಲೈನ್‌ ಕ್ಲಾಸ್‌ಗೆ ಸ್ಮಾರ್ಟ್‌ಫೋನ್ ಖರೀದಿಸಲು ದುಡ್ಡಿಲ್ಲದೇ, ಶಾಲೆಯನ್ನು ತಪ್ಪಿಸಬೇಕಾದ ಆತಂಕದಲ್ಲಿಯೇ ಮಾವಿನ ಹಣ್ಣಿನ ಮಾರಾಟಕ್ಕಿಳಿದ ಈ ಬಾಲಕಿಯ ಜೀವನದಲ್ಲಿ

ಶಿಕ್ಷಕರ ಬಹುದಿನದ ಬೇಡಿಕೆ ಈಡೇರಿಕೆ | ವರ್ಗಾವಣೆ ವೇಳಾಪಟ್ಟಿ ನಾಳೆ ಪ್ರಕಟ ಸಾಧ್ಯತೆ

ಬೆಂಗಳೂರು: ಶಿಕ್ಷಕರ ಬಹುದಿನದ ಬೇಡಿಕೆ ಈಡೇರುವ ಸಮಯ ಹತ್ತಿರವಾಗಿದ್ದು, ನಾಳೆ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ವರ್ಗಾವಣೆಗಾಗಿ ಕಾಯುತ್ತಿರುವ ಶಿಕ್ಷಕರಿಗೆಅನುಕೂಲವಾಗುವಂತೆ ನಾಳೆ ವೇಳಾಪಟ್ಟಿಪ್ರಕಟಿಸಲಾಗುವುದು. ವಿಶೇಷ ಕೌನ್ಸೆಲಿಂಗ್ ಗೆ ಲಭ್ಯವಿರುವ ಖಾಲಿ

ನೈಟ್ ಕರ್ಫ್ಯೂ ಉಲ್ಲಂಘಿಸಿ ರಸ್ತೆಗಿಳಿದ ಜನತೆ | ಮಧ್ಯರಾತ್ರಿಯೇ ಠಾಣೆಗೆ ಕರೆದೊಯ್ದ ಪೊಲೀಸರು

ಕೋವಿಡ್ 19 ಸೋಂಕು ಪ್ರಸರಣ ತಡೆಯಲು ಸರ್ಕಾರ ವಿಧಿಸಿರುವ ಕರ್ಫ್ಯೂವನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವವರಿಗೆ ಶಿವಮೊಗ್ಗ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಮಧ್ಯರಾತ್ರಿ ಶಿವಮೊಗ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ

ಕೊರೋನಾ ದಿಂದ ನಾಲ್ಕು ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದ ಈತನಿಗೆ ಆಸ್ಪತ್ರೆ ನೀಡಿದ್ದು ಬರೋಬ್ಬರಿ 22 ಕೋಟಿ ರೂ.…

ಕೊರೋನ ಕಾರಣಕ್ಕಾಗಿ ಹಲವು ಮಂದಿ ಚಿಕಿತ್ಸೆಗಾಗಿ ಬಹಳಷ್ಟು ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇಲ್ಲೊಬ್ಬ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು, ಅದಕ್ಕಾಗಿ ಬರೋಬ್ಬರಿ 22 ಕೋಟಿ ವ್ಯಯಿಸಿದ್ದಾನೆ ಎಂಬುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಕೊರೋನಾ ಸೋಂಕಿನಿಂದಾಗಿ

ಈ ಆ್ಯಪ್ ಮೂಲಕ LPG ಬುಕ್ ಮಾಡಿ | ಕೇವಲ 9 ರೂ.ಗಳಲ್ಲಿ LPG ಸಿಲಿಂಡರ್ ಅನ್ನು ಮನೆಗೆ ತರಿಸಿಕೊಳ್ಳಿ

ಬೆಲೆ ಏರಿಕೆಯಿಂದ ನೀವೂ ಕೂಡ ತೊಂದರೆಗೀಡಾಗಿದ್ದರೆ, ಹಣ ಉಳಿತಾಯ ಮಾಡಲು ಇಲ್ಲಿದೆ ಒಂದು ಉತ್ತಮ ಅವಕಾಶ. ಪ್ರಸ್ತುತ ದೆಹಲಿಯಲ್ಲಿ 14.2 ಕೆ.ಜಿ LPG ಸಿಲಿಂಡರ್ ಬೆಲೆ ರೂ.809 ಆಗಿದೆ. ಆದರೆ, ಇಲ್ಲಿ ನಾವು ನಿಮಗೆ ಸೂಚಿಸಿರುವ ರೀತಿಯಲ್ಲಿ ಒಂದು ವೇಳೆ ನೀವು ಸಿಲಿಂಡರ್ ಬುಕ್ ಮಾಡಿದರೆ, ನೀವು

ಜುಲೈ 31ರೊಳಗೆ ಒಟ್ಟು 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯ, ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ | ಕೇಂದ್ರ…

ನವದೆಹಲಿ: ಜುಲೈ 31ರೊಳಗೆ ಒಟ್ಟು 51.6 ಕೋಟಿ ಡೋಸ್ ಕೋವಿಡ್ ಲಸಿಕೆ ಲಭ್ಯವಾಗಲಿದೆ, ಅದರಲ್ಲಿ ಈಗಾಗಲೇ 35.6 ಕೋಟಿಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರವು ಶನಿವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ. ಮಕ್ಕಳ ಲಸಿಕೆಯ ಸ್ಥಿತಿಗತಿಯನ್ನು ನೀಡಿದ ಕೇಂದ್ರ

ಸಚಿವ ಶಿವರಾಂ ಹೆಬ್ಬಾರ್ ಮೇಲೆ 1 ರೂಪಾಯಿಯ ಮಾನ ನಷ್ಟ ಮೊಕದ್ದಮೆ ಹೂಡಿದ ನಟ ಚೇತನ್ | ಜಾಬ್ ಲೆಸ್ ನಟನಿಗೆ ಕೇಸು ಗೆಲ್ಲುವ…

ನಟ ಭಯಂಕರ ಚೇತನ್ ಅಹಿಂಸಾ ಎಂಬ ಜಾಬ್ ಲೆಸ್ ವ್ಯಕ್ತಿ ಇದೀಗ ಅರ್ಜೆಂಟಾಗಿ ಹೋರಾಟಗಾರನಾಗಿ ಗುರುತಿಸಿಕೊಳ್ಳಲು ತಿಣುಕಾಡುತ್ತಿರುವುದು ಹಳೆಯ ಸುದ್ದಿ. ಇದೀಗ ತನ್ನ ಮೇಲೆ ಬ್ರಾಹ್ಮಣರು ತಿರುಗಿ ಬಿದ್ದ ಸಂದರ್ಭ ಬಂದ ಆರೋಪಕ್ಕೆ ಸಚಿವ ಶಿವರಾಂ ಹೆಬ್ಬಾರ್ ಅವರ ವಿರುದ್ಧ 1 ರೂಪಾಯಿಯ ಮಾನ ನಷ್ಟ

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ಕುರಿತು ಅವಹೇಳನಕಾರಿ ಪೋಸ್ಟ್ | ರಶೀದ್ ಟಿಪ್ಪು ವಿರುದ್ದ ಬಿರುವೆರ್ ಕುಡ್ಲ…

ಮಂಗಳೂರು : ಮಾಜಿ ಕೇಂದ್ರ ಸಚಿವ,ಕಾಂಗ್ರೆಸ್‌ನ ಹಿರಿಯ ಮುಂಖಂಡ ಬಿ.ಜನಾರ್ದನ ಪೂಜಾರಿ ಅವರ ಕುರಿತು ಫೇಸ್ ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕರಾವಳಿ ರಶೀದ್ ಟಿಪ್ಪು ಎಂಬ ವ್ಯಕ್ತಿಯ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಮಂಗಳೂರಿನ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ರಶೀದ್