Daily Archives

June 27, 2021

ನಮ್ಮೂರಿನ ಪೆಲತ್ತರಿಗೆ (ಹಲಸಿನ ಬೀಜ) ಕೆ.ಜಿ ಗೆ 687 ರೂ.

ಪುತ್ತೂರು: ಕೃಷಿಯುತ್ಪನ್ನಗಳ ಬೆಲೆ ಏರಿಕೆಯಾಗುವುದರಿಂದ ಕೃಷಿಕರಿಗೆ ಲಾಭದಾಯಕ. ಆದರೆ ಕರಾವಳಿಯ ಎಲ್ಲೆಡೆ ದೊರಕುವ, ಇತ್ತೀಚಿನ ದಿನಗಳಲ್ಲಿ ಮೂಲೆ ಗುಂಪಾದ ಹಲಸಿನ ಹಣ್ಣಿನ ಬೀಜಕ್ಕೆ ಆನ್ಲೈನ್ ಮಾರುಕಟ್ಟೆಯಲ್ಲಿ ಭರ್ಜರಿ ಬೆಲೆ ಬಿದ್ದಿದೆ.Agri dot jackfruit seed ನ ಬೆಲೆಯನ್ನು ಆನ್ಲೈನ್

ಅನ್ಯಕೋಮಿನವರ ಜತೆ ವಸತಿಗೃಹದಲ್ಲಿ ಹಿಂದೂ ಯುವತಿಯರು | ಹಿಂ.ಜಾ.ವೇ.ಯಿಂದ ಪೊಲೀಸರಿಗೆ ಮಾಹಿತಿ | ಪೊಲೀಸ್ ದಾಳಿ

ಹಿಂದೂ ಜಾಗರಣ ವೇದಿಕೆ ವಿಟ್ಲ , ಬಂಟ್ವಾಳ ಮತ್ತು ಪುತ್ತೂರು ಜಿಲ್ಲಾ ಪ್ರಮುಖರು ನೀಡಿದ ಮಾಹಿತಿ ಮೇರೆಗೆ ಅನ್ಯಕೋಮಿನ ಯುವಕರೊಂದಿಗೆ ಇದ್ದ ಹಿಂದೂ ಯುವತಿಯರನ್ನು ಮಂಗಳೂರಿನ ಬಂದರು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಜೂ.27 ರಂದು ನಡೆದಿದೆ.ಮಂಗಳೂರಿನ ಕೊಂಚಾಡಿ ವಸತಿಗೃಹದಲ್ಲಿ ಅನ್ಯಕೋಮಿನ

ಪುತ್ತೂರು: ಅನಾರೋಗ್ಯದಿಂದ 2 ತಿಂಗಳ ಬಾಣಂತಿ ಸಾವು

ಪುತ್ತೂರು: ಅನಾರೋಗ್ಯದಿಂದಾಗಿ ಎರಡು ತಿಂಗಳ ಬಾಣಂತಿ ಸಾವನ್ನಪ್ಪಿದ ಘಟನೆ ಪುತ್ತೂರು ತಾಲೂಕಿನ ಕೃಷ್ಣನಗರದಲ್ಲಿ ಜೂ. 27 ರಂದು ನಡೆದಿದೆ.ಮೃತರನ್ನು ಕೃಷ್ಣನಗರ ನಿವಾಸಿ ದಿಲೀಪ್ ಎಂಬವರ ಪತ್ನಿ ಅಕ್ಷತಾ(26) ಎಂದು ಗುರುತಿಸಲಾಗಿದೆ.ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಚೆರಿಯಪರಂಬು, ಕಲ್ಲುಮೊಟ್ಟೆ SKSSF SYS ವತಿಯಿಂದ ಶ್ರಮದಾನ

ಚೆರಿಯಪರಂಬು ಕಲ್ಲುಮೊಟ್ಟೆ SKSSF ಕಾರ್ಯಕರ್ತರು ಸಮಸ್ತ ಸ್ಥಾಪಕ ದಿನವಾದ ದಿನಾಂಕ 27.06.2021ರಂದು ಕಲ್ಲು ಮೊಟ್ಟೆ ಚೆರಿಯಪರಂಬು ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ 2 ಬದಿಗಳಲ್ಲಿ ಇರುವಂತಹ ಕಾಡುಗಳನ್ನು ಕಡಿದು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ನಂತರ

ಗಾಯಗೊಂಡು ಸೊಂಟದ ಬಲ ಕಳೆದುಕೊಂಡಿದ್ದ ನಾಯಿಗೆ ಹೊಸ ಬದುಕು ಕಲ್ಪಿಸಿದ ಹೊಸಂಗಡಿಯ ಯುವತಿ

ಕಾಲಿಗೆ ಚಕ್ರ ಸಿಕ್ಕಿಸಿಕೊಂಡು ಓಡಾಡುವ ನಾಯಿ ಮರಿಯ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ನಾಯಿಯ ಸದ್ಯದ ಸಂತೋಷದ ಹಿಂದಿನ ಸಂಕಟದ ಕಥೆ ಇಲ್ಲಿದೆ.ನಾಯಿಯ ಸಂಕಟ ದೂರ ಮಾಡಿದ ಯುವತಿಯ ಶ್ರಮ,ಮಾನವೀಯತೆಯ ಅನಾವರಣ ಇಲ್ಲಿದೆ.ಸೊಂಟದ ಬಲ‌ ಕಳೆದುಕೊಂಡ ನಾಯಿಗೆ ತನ್ನ

ಕೊಡಗಿನ ಕೇಂದ್ರಭಾಗದಲ್ಲಿ ರೋಹಿಂಗ್ಯರ ಕ್ಯಾಂಪ್ ?

ತಲೆಬರಹ ನೋಡಿ ಗಾಬರಿ ಆಯಿತೇ ? ಶಾಂತಿಪ್ರಿಯರ ನೆಲೆಬೀಡು. ಶಾಂತಿಗಾಗಿ ಶಕ್ತಿ ಎಂದು ಸಾರಿದ ಸೈನಿಕರ ಕ್ಷೇತ್ರ ಭೂಮಿ ಕೊಡಗು. ಇಲ್ಲಿ ರೋಹಿಂಕ್ಯಾ ಉಗ್ರರೇ ? ದೇಶವೇ ದೇವರು ಎಂದು ದೇಶ ಸೇವೆಯನ್ನೇ ಉಸಿರಾಗಿಸಿ ಕೊಂಡು ಬಾಳುತ್ತಿರುವ ಜನಾಂಗದ ತವರೂರಲ್ಲಿ ಉಗ್ರಗಾಮಿಗಳು ನುಸುಳಿದರೇ ? ಭೌಗೋಳಿಕ

ನಾಳೆ ಎಸ್ಎಸ್ಎಲ್ ಸಿ ಪರೀಕ್ಷಾ ದಿನಾಂಕ ಪ್ರಕಟ ಸಾಧ್ಯತೆ | ಶಿಕ್ಷಣ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ

ಬೆಂಗಳೂರು: ಜುಲೈನಲ್ಲಿ ನಡೆಯಲಿರುವ 2021ನೇ ಸಾಲಿನ ಎಸ್ಎಸ್ಎಲ್​ಸಿ ಪರೀಕ್ಷೆಗೆ ನಾಳೆಯೇ (ಜೂನ್ 28) ದಿನಾಂಕ ಪ್ರಕಟವಾಗುವ ಸಾಧ್ಯತೆಯಿದೆ.ಸುರಕ್ಷಿತ ವಾತಾವರಣದಲ್ಲಿ ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಸಂಬಂಧಿಸಿ ನಾಳೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಮಹತ್ವದ

ಜಮ್ಮು ವಿಮಾನ ನಿಲ್ದಾಣದಲ್ಲಿ ಐದು ನಿಮಿಷಗಳ ಅಂತರದಲ್ಲಿ 2 ಸ್ಫೋಟ | ತನಿಖೆ ಪ್ರಾರಂಭಿಸಿದ ಭಾರತೀಯ ವಾಯುಪಡೆ

ಶ್ರೀನಗರ್: ಜಮ್ಮು ವಿಮಾನ ನಿಲ್ದಾಣದಲ್ಲಿ ಕೇವಲ ಐದು ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಸ್ಫೋಟಗಳ ಬೆನ್ನಲ್ಲೇ ಡ್ರೋನ್ ದಾಳಿ ಬಗ್ಗೆ ಭಾರತೀಯ ವಾಯು ಪಡೆ ಸಿಬ್ಬಂದಿ ತನಿಖೆ ಶುರು ಮಾಡಿದ್ದಾರೆ.ಭಾನುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ

ಬೆಳ್ತಂಗಡಿ | ತಾಲೂಕಿನ ವಿವಿಧ ಕಾಲೇಜುಗಳಲ್ಲಿ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ನಾಳೆ ಕೊರೋನ ಲಸಿಕಾ ಅಭಿಯಾನ

18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗಾಗಿ ನಾಳೆ ದಿನಾಂಕ 28/06/2021 ಸೋಮವಾರ ವ್ಯಾಕ್ಸಿನ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಈ ಕೆಳಗೆ ಹೆಸರಿಸಿರುವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯಾಯ ಕಾಲೇಜಿನಲ್ಲೇ ತಾಲೂಕು ಆರೋಗ್ಯ ಇಲಾಖೆಯಿಂದ ಲಸಿಕೆ ವ್ಯವಸ್ಥೆಗಳನ್ನು ಮಾಡಲಾಗಿದೆ.

17 ದಿನಗಳ ಅಂತರದಲ್ಲಿ ವಿವಾಹಿತ ಸಹೋದರಿಯರಿಬ್ಬರು ಸಾವು | ಸಾವಿನ‌ ಹಿಂದೆ ಕೊಲೆ ಶಂಕೆ ವ್ಯಕ್ತಪಡಿಸಿದ ಹೆತ್ತವರು

ಹಾಸನ : ಸಕಲೇಶಪುರ ತಾಲೂಕಿನ ಬೆಳಗೊಡು ಗ್ರಾಮದ ಕಾಫಿ ತೋಟದ ಕಾರ್ಮಿಕ ಉದಯ್ ಎಂಬವರ ಇಬ್ಬರು ವಿವಾಹಿತ ಪುತ್ರಿಯರು 17 ದಿನಗಳ ಅಂತರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇವರ ಸಾವಿನ ಹಿಂದೆ ಕೊಲೆ ಶಂಕೆ ವ್ಯಕ್ತವಾಗಿದೆ.ಉದಯ್ ಅವರ ಪುತ್ರಿ ಸೌಂದರ್ಯ(21) ಮತ್ತು