Monthly Archives

May 2021

100 ರೂ. ಗಿಂತಲೂ ಕಡಿಮೆ ದರದ ಈ ಪ್ಲಾನ್ ನಲ್ಲಿ ದೊರೆಯಲಿದೆ 21 ಜಿಬಿ ಡೇಟಾ | ಇದು ಜಿಯೋದ ಕೊಡುಗೆ

ತುಂಬಾ ಅಗ್ಗದ ಬೆಲೆಯಲ್ಲಿ ಡೇಟಾ ಪ್ಲಾನ್ ಸಿಕ್ಕಿದರೆ ಯಾರಾದರೂ ಬಿಡುವುದುಂಟೇ? ಕೊರೊನಾ ಕಾಲದಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಅಗ್ಗದ ಡೇಟಾ ಪ್ಲಾನ್ ಗಳು ಸಿಗುತ್ತಿವೆ. ಈ ಪ್ಲಾನ್ ಗಳಲ್ಲಿ ಹಲವು ರೀತಿಯ ಬೆನಿಫಿಟ್ ಗಳು ಸಿಗುತ್ತಿವೆ. Jio ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್

5 ವರ್ಷ ಮಸ್ತಾಗಿ ಲಿವಿಂಗ್ – ಲವಿಂಗ್ ಟುಗೆದರ್ ನಡೆಸಿ ಈಗ ಬ್ಲ್ಯಾಕ್ ಮೇಲ್ | ಮಾಜಿ ಮಂತ್ರಿಯ ವಿರುದ್ಧ ಪೊಲೀಸರ…

ಸಚಿವರುಗಳ ಅಥವಾ ಅಧಿಕಾರಿಗಳ ರಾಸಲೀಲೆಯ ಸಿಡಿ ಹಾಗೂ ವಿಡಿಯೋ ಇಟ್ಟುಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡುವುದು ಹಾಗೂ ಅವರಿಂದ ಹಣ ಪೀಕುವುದು ನೋಡಿದ್ದೇವೆ. ಇಂತಹದೇ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣವು ರಾಜ್ಯದಲ್ಲಿ ಬಹಳ ಸುದ್ದಿಯಾಗಿದ್ದು ಕೇಳಿದ್ದೇವೆ. ಆದರೆ ಈ ಘಟನೆ ವಿಚಿತ್ರ

ಭಾರತದ ಮಡಿಲಿಗೆ ಆರನೇ ಬ್ಯಾಚ್ ನ ರಫೇಲ್ ಆಗಮನ | ಫ್ರಾನ್ಸ್ ನಿಂದ ಬಂದಿಳಿದ ಮೂರು ಫೈಟರ್ ಜೆಟ್

ಭಾರತದ ವಾಯುಪಡೆಯ ಬಲ ವರ್ಧಿಸಲು ಹಾಗೂ ಯಾವುದೇ ಸಮಯದಲ್ಲಿ ಸಮರ ಸಾರಲು ಆರನೇ ಬ್ಯಾಚ್ ನ ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಭಾರತದ ಮಡಿಲಿಗೆ ಬಂದಿಳಿದಿದೆ. ಈ ಯುದ್ಧ ವಿಮಾನಗಳು ಪಶ್ಚಿಮ ಬಂಗಾಳದ ಹಶಿಮರಾದಲ್ಲಿ ಕಾರ್ಯಾರಂಭಿಸಲಿದೆ ಎಂದು ಭಾರತೀಯ ವಾಯುಪಡೆಯ ಮೂಲಗಳು ತಿಳಿಸಿದೆ.

ಬಿಜೆಪಿ ಶಾಸಕ ಸಿಎಂ ಉದಾಸಿ ಅರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು : ಹಾಲಿ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ, ಮಾಜಿ ಸಚಿವ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ

ಚಿನ್ನ- ಬೆಳ್ಳಿ ವ್ಯಾಪಾರಸ್ಥರಿಗೆ ಫುಲ್ ಶಾಕ್ | ಹಾಲ್ ಮಾರ್ಕ್ ಇಲ್ಲದಿದ್ದರೆ ಕ್ರಿಮಿನಲ್ ಕೇಸ್

ಚಿನ್ನಾಭರಣ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ, ಮಹಿಳೆಯರಿಗಂತೂ ಅಚ್ಚುಮೆಚ್ಚು. ಯಾವುದೇ ಸಮಾರಂಭವಿರಲಿ , ಮದುವೆ ಇತ್ಯಾದಿ ಕಾರ್ಯಕ್ರಮವಿರಲಿ, ಎಲ್ಲಾ ಕಡೆಗಳಲ್ಲೂ ಆಭರಣಗಳ ಬಗ್ಗೆ ಮಾತು ಇದ್ದೇ ಇರುತ್ತದೆ. ಆಭರಣಗಳು ಜನಜೀವನದಲ್ಲಿ ಅಷ್ಟೊಂದು ಹಾಸುಹೊಕ್ಕಾಗಿವೆ. ನಮ್ಮ ರಾಜ್ಯದಲ್ಲಿ ಒಂದು

ಪೌರತ್ವಕ್ಕಾಗಿ ಅಪ್ಘಾನಿಸ್ತಾನ, ಬಾಂಗ್ಲಾ, ಪಾಕಿಸ್ತಾನದ ನಿರಾಶ್ರಿತರಿಂದ ಕೇಂದ್ರ ಗೃಹ ಇಲಾಖೆಯಿಂದ ಅರ್ಜಿ ಆಹ್ವಾನ |…

ಗುಜರಾತ್, ರಾಜಸ್ಥಾನ, ಛತ್ತೀಸ್ ಘಡ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಅಲ್ಲಿನ ಒಟ್ಟು 13 ಜಿಲ್ಲೆಗಳಲ್ಲಿ ವಾಸಿಸುತ್ತಿರುವ, ಆದರೆ ಅಪ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ಸೇರಿದ ಹಿಂದೂ, ಸಿಖ್, ಜೈನ್ ಮತ್ತು ಬೌದ್ದರಂತಹ ನಿರಾಶ್ರಿತರಿಂದ ಭಾರತೀಯ ಪೌರತ್ವಕ್ಕಾಗಿ ಕೇಂದ್ರ

ಬದಲಾಗುತ್ತಿದೆ ಆಧಾರ್ ಕಾರ್ಡ್ ನ ರೂಪ | ಲಗ್ಗೆ ಇಡುತ್ತಿದೆ ಪಿವಿಸಿ ಕಾರ್ಡ್

ಆಧಾರ್ ಕಾರ್ಡ್ ಭಾರತದ ನಾಗರಿಕ ಗುರುತಿನ ಚೀಟಿ. ಆಧಾರ್ ಕಾರ್ಡ್ ಇಲ್ಲದೇ ಭಾರತದಲ್ಲಿ ಯಾವುದೇ ರೀತಿಯಾದ ಸರ್ಕಾರದ ಪ್ರಯೋಜನ ಪಡೆಯಲು ಆಗುವುದಿಲ್ಲ. ಆಧಾರ್ ಕಾರ್ಡ್ ಅಷ್ಟು ಮುಖ್ಯವಾಗಿದೆ.ಎಲ್ಲಾ ರೀತಿಯ ಕೆಲಸಗಳಿಗೂ ಆಧಾರ್ ಕಡ್ಡಾಯವಾಗಿದೆ. ಯುಐಡಿಎಐ ಆಧಾರ್ ಕಾರ್ಡ್‌ಗೆ ಸಂಬಂಧಪಟ್ಟಂತೆ ಜನರಿಗೆ

ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ | ಸವಾರ ಮೃತ್ಯು

ಸ್ಕೂಟರ್‌ಗೆ ಟಿಪ್ಪರ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಕೊಲ್ಲೂರು ಸಮೀಪದ ವಂಡ್ಸೆ ಮಸೀದಿ ರಸ್ತೆಯ ತಿರುವಿನಲ್ಲಿ ನಡೆದಿದೆ. ಮೃತಪಟ್ಟ ಸ್ಕೂಟರ್ ಸವಾರರನ್ನು ರಾಜು ಮೊಗವೀರ ಎಂದು ಗುರುತಿಸಲಾಗಿದೆ. ಬೆಳ್ಳಾಲ ಕಡೆಯಿಂದ ವಂಡ್ಸೆ ಕಡೆಗೆ ಬರುತ್ತಿದ್ದ ಸ್ಕೂಟರ್

ಪಡೀಲ್ : ಮಹಡಿಯಿಂದ ಹಾರಿ‌ ಯುವಕ ಆತ್ಮಹತ್ಯೆ

ಮಂಗಳೂರು: ಯುವಕನೋರ್ವ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಂಗಳೂರು ಪಡೀಲ್ ಎಂಬಲ್ಲಿಂದ ವರದಿಯಾಗಿದೆ. ಪಡೀಲ್ ನಿವಾಸಿ ಅವಿವಾಹಿತ ಯುವಕ 30ರ ಹರೆಯದ ಸಮೀರ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈತನಿಗೆ ಕೋವಿಡ್ ಪಾಸಿಟಿವ್ ಬಂದಿತ್ತು

ಜೂ.30ರವರೆಗೆ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಗೃಹಸಚಿವಾಲಯ ಸೂಚನೆ

ಕೊರೊನಾ ಎರಡನೇ ಅಲೆ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಸದ್ಯ ಜಾರಿಯಲ್ಲಿರುವ ನಿರ್ಬಂಧಗಳನ್ನು ಜೂನ್ 30ರ ತನಕ ಮುಂದುವರಿಕೆಗೆ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಈ ಕುರಿತು ಆದೇಶ ಹೊರಡಿಸಿದ