Blue film ನಲ್ಲಿ ನಡೆಯುವುದೆಲ್ಲ ನಿಜಾನಾ? ಶೂಟಿಂಗ್ ವೇಳೆ ಏನೆಲ್ಲಾ ಆಗತ್ತೆ? ನೀಲಿ ತಾರೆಯರೇ ಬಿಚ್ಚಿಟ್ರು ಭಯಾನಕ ಸತ್ಯಗಳನ್ನ !!
Blue Film : ಗೆಳೆಯರ ಜೊತೆ ಇರುವಾಗಲೂ ಅಥವಾ ಒಬ್ಬಂಟಿಯಾಗಿರುವಾಗ ಕದ್ದು ಮುಚ್ಚಿ ನೋಡುವ ಬ್ಲೂ ಫಿಲಂ(Blue Film) ಗಳು ಮಜಾ ನೀಡಬಹುದು. ಅದರಲ್ಲಿರುವವರು ಎಷ್ಟು ಸುಖಿಸುತ್ತಿದ್ದಾರೆ ಎಂದು ಅಸೂಯೆಯು ಪಡಬಹುದು. ಆದರೆ ಇಲ್ಲಿ ಅಸಲಿಕತೆಯೇ ಬೇರೆ ಇರುತ್ತದೆ. ಯಾಕೆಂದರೆ ನೀಲಿ ಚಿತ್ರ ವಿಚಾರವಾಗಿ ನಾವು ಅಂದುಕೊಳ್ಳುವ ವಿಚಾರವೆಲ್ಲವೂ ಸತ್ಯಕ್ಕೆ ದೂರವಾದದ್ದು. ಯಾಕೆ ಗೊತ್ತಾ? ಈ ಕುರಿತಾಗಿ ಈ ಪೋರ್ನ್ ಸ್ಟಾರ್ಗಳೇ ಕೆಲವು ಅಚ್ಚರಿ ಸತ್ಯಗಳನ್ನು ಹೊರಗೆಡವಿದ್ದಾರೆ.
ಗಂಟೆಗಟ್ಟಲೆ ಭೋಗಿಸುವುದು ನಿಜವೇ?
ಅಯ್ಯೋ ದೇವರೇ ಈ ವಿಡಿಯೋಗಳಲ್ಲಿ ಅರ್ಧಗಂಟೆ ಒಂದು ಗಂಟೆಯಲ್ಲ ರಮ್ಮಿಸುತ್ತಾರೆ. ನನ್ನಲ್ಲಿ ಈ ಸಾಮರ್ಥ್ಯವೇ ಇಲ್ಲವಲ್ಲ. ಮೂರು ನಿಮಿಷ, ಐದು ನಿಮಿಷಕ್ಕೆ ನಾನು ಸುಸ್ತು ಹೊಡೆಯುತ್ತೇನೆ. ಏನಪ್ಪ ಮಾಡುವುದು ಎಂದೆಲ್ಲ ಅನೇಕರು ಚಿಂತನೆಗೆ ಒಳಗಾಗುತ್ತಾರೆ. ಇದನ್ನೇ ಮನಸ್ಸಿಗೆ ಹೆಚ್ಚಿಕೊಂಡು ಕೊರಗುತ್ತಾರೆ. ಆದರೆ ಆ ನೀಲಿ ಚಿತ್ರದಲ್ಲಿ ಗಂಟೆಗಟ್ಟಲೆ ರಮಿಸುವುದು ನೀವು ನಿಜವೆಂದು ಭಾವಿಸುತ್ತೀರಾ? ಸಾಧ್ಯವೇ ಇಲ್ಲ ಬಿಡಿ… ಯಾಕೆಂದರೆ ಬ್ಲೂಫಿಲಂಗಳೇನೋ ಗಂಟೆಗಟ್ಟಲೆ ಇರುತ್ತವೆ. ಆದರೆ ಅವೆಲ್ಲ ಜೋಡಿಸಿದ ತುಣುಕುಗಳು. ಯಾವ ಪುರುಷನೂ ಅಷ್ಟೆಲ್ಲ ಹೊತ್ತು ತನ್ನ ಉದ್ರೇಕವನ್ನು ಕಾಪಾಡಿಕೊಳ್ಳಲಾರ.
ಸದಾ ಉದ್ರೇಕವಿರುತ್ತದೆಯೇ?
ಹತ್ತಾರು ಮಂದಿ ಎದುರು, ಪಳಪಳ ಹೊಳೆಯುವ ಫೋಕಸ್ ಬೆಳಕಿನಲ್ಲಿ ಶೂಟಿಂಗ್ ಮಾಡುತ್ತಿರುವಾಗ ಅಷ್ಟು ಯಾವ ಪುರುಷ ತಾನೆ ಅಷ್ಟು ಹೊತ್ತು ಉದ್ರೇಖದಿಂದಿರಲು ಸಾಧ್ಯ. ಅಷ್ಟೊಂದು ಮಂದಿಯ ಮುಂದೆ ಕಾಮಕಲಾಪ ನಡೆಸಲು ಹೇಗೆ ಸಾಧ್ಯವಾಗುತ್ತದೆ ? ಗಂಡಸರು ತಮ್ಮನ್ನು ಉದ್ರೇಕಿಸಿಕೊಳ್ಳಲು, ಉದ್ರೇಕ ಕಾಪಾಡಿಕೊಳ್ಳಲು ವಯಾಗ್ರ ಗುಳಿಗೆ, ಕೇವರೆಟ್ ಇಂಜೆಕ್ಷನ್ ಮೊರೆ ಹೋಗುತ್ತಾರೆ. ಅಲ್ಲದೆ ಮಹಿಳೆ ಕೂಡ ಈ ಕ್ರಿಯೆಯನ್ನು ಸುಖಿಸುವುದಿಲ್ಲ. ಅವರು ಅಮಲು ಪದಾರ್ಥಗಳ ಮೊರೆ ಹೋಗಿರುತ್ತಾರೆ.
ನಿಜವಾಗಿಯೂ ಸುಖ ಸಿಗುತ್ತದೆಯೇ?
ಗಂಡಸಾಗಲೀ, ಹೆಂಗಸಾಗಲೀ, ಕ್ಯಾಮೆರಾದ ಮುಂದೆ ಅನುಭವಿಸುವ ಸುಖದ ಸ್ಥಿತಿ ಇದೆಯಲ್ಲ, ಅದೆಲ್ಲ ಸುಳ್ಳು. ಅದು ನಟನೆ ಅಷ್ಟೇ. ತಾನು ಇಷ್ಟವೇ ಪಡದ, ಹಗಲಲ್ಲಿ ಕಂಡರೆ ಕ್ಯಾಕರಿಸುವ ವ್ಯಕ್ತಿಯ ಜತೆ ಮಲಗಿದರೂ ಆತ/ಆಕೆ ಬ್ರಹ್ಮಾನಂದವನ್ನೇ ನಟಿಸಬೇಕು! ಹೀಗಾಗಿ ಇಲ್ಲಿ ಸುಖ ಎನ್ನುವ ಮಾತೇ ಬರುವುದಿಲ್ಲ. ಸುಖವು ಇಲ್ಲ, ತೃಪ್ತಿಯು ಇಲ್ಲ ಬರೀ ನಟನೆಯಷ್ಟೇ ಇಲ್ಲಿ.
ಕಾಂಡೊಮ್ ಬೇಕೆಂದರೆ ಗೇಟ್ ಪಾಸ್!
ಅನೇಕ ಬ್ಲೂ ಫಿಲಂಗಳಲ್ಲಿ ಪುರುಷರು ಕಾಂಡೋಮ್ ಧರಿಸಿರುವುದಿಲ್ಲ. ಅಲ್ಲದೆ ಕಾಂಡೋಮ್ ಧರಿಸುವ ಚಿತ್ರಗಳಿಗೆ ಬೇಡಿಕೆ ಇರುವುದಿಲ್ಲ. ಹೀಗಾಗಿ ಪುರುಷ ಕಾಂಡೋಮ್ ತೊಡಲೇಬೇಕೆಂದು ಹಠ ಮಾಡುವ ನಾರಿಯರಿಗೆ ಮುಂದಿನ ಚಿತ್ರದಲ್ಲಿ ಅವಕಾಶ ಸಿಗುವುದಿಲ್ಲ. ಹೀಗಾಗಿ ಈ ಲೋಕದಲ್ಲಿ ಲೈಂಗಿಕ ರೋಗಗಳು ಧಾರಾಳವಾಗಿ ಬೇಗನೆ ಬಿಗಿದಪ್ಪಿಕೊಳ್ಳುತ್ತವೆ.
ಆರೋಗ್ಯದ ಮೇಲೆ ಭಾರಿ ಪರಿಣಾಮ!!
ಹತ್ತಾರು ಮಂದಿಯ ಮುಂದೆ, ಕ್ಯಾಮೆರಾ ಕೋನಕ್ಕೆ ಹೊಂದುವಂತೆ, ಬೇರೆಬೇರೆ ಭಂಗಿಗಳಲ್ಲಿ, ಅಸಹ್ಯವೆಂದು ಪರಿಗಣಿಸಲಾಗುವ ರೀತಿಯಲ್ಲಿ, ನೋಡಿದವರಿಗೆ ಪ್ರಚೋದಕವೆನ್ನಿಸುವಂತೆ ಆ ಕ್ರಿಯೆ ನಡೆಸುವ ತಾಕತ್ತು, ನಿರ್ಲಿಪ್ತಿ ಹೊಂದಿರಬೇಕು. ಕೃತಕ ಹಾರ್ಮೋನ್, ಇಂಜೆಕ್ಷನ್‌ಗಳ ಪ್ರಭಾವದಿಂದ ದೇಹ ಬೇಗನೆ ಕುಸಿಯುತ್ತದೆ.
Comments are closed.