Monthly Archives

May 2021

ದ.ಕ.ಹಾಲು ಒಕ್ಕೂಟದಿಂದ ಗ್ರಾಹಕರಿಗೆ ಗುಡ್‌ನ್ಯೂಸ್ | 1 ಲೀಟರ್‌ ಹಾಲಿಗೆ 40 ಎಂಎಲ್ ಹಾಲು ಉಚಿತ !

ಮಂಗಳೂರು: ಕೋವಿಡ್ ಸಂಕಷ್ಟದ ನಡುವೆಯೂ ದ.ಕ.ಹಾಲು ಒಕ್ಕೂಟವು ಗ್ರಾಹಕರಿಗೆ ಶುಭಸುದ್ದಿಯೊಂದನ್ನು ನೀಡಿದೆ. ಹಾಲು ದಿನಾಚರಣೆಯ ದಿನವಾದ ಜೂನ್‌ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ 1 ಲೀಟರ್‌ ಹಾಲಿಗೆ 40 ಎಂ.ಎಲ್ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ

ವೆನ್ಲಾಕ್ ಆಸ್ಪತ್ರೆ | 1 + 1 ಸೋಂಕಿನ ಭೀತಿ, ಅಟೆಂಡೆಂಟ್ ರನ್ನು ಸೋಂಕಿನಿಂದ ರಕ್ಷಿಸುವವರು ಯಾರು ?

ಮಂಗಳೂರಿನ ವೆನ್ಲಾಕ್ ಕೋವಿಡ್ ಕೇರ್ ಸೆಂಟರ್ ನಲ್ಲಿ ದಿನೇ ದಿನೇ ಸಡಿಲವಾಗುತ್ತಿರುವ ನಿಯಮ ಮತ್ತು ಮಾರಕ ರೋಗದೆಡೆಗೆ ಇರಬೇಕಾಗಿದ್ದ ಗಂಭೀರತೆಯು ಅರೋಗ್ಯವಂತರಲ್ಲಿ ಆತಂಕ ಸೃಷ್ಟಿಸಿದೆ. ಯಾವುದಾದರೂ ರೋಗಿಯನ್ನೂ ಆತನ ಅಥವಾ ಆಕೆಯ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಸಂದರ್ಭದಲ್ಲಿ ಮಂಗಳೂರಿನ

ಕಡಿಮೆ ಅಂತರದ ದೇಶೀಯ ವಿಮಾನಯಾನದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿದ ವಿಮಾನಯಾನ ಸಚಿವಾಲಯ

ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದಲ್ಲಿ ಭಾರೀ ಏರಿಕೆ ಮಾಡಿ ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದಲೇ ಜಾರಿಗೆ ಬರಲಿದೆ. ಶುಕ್ರವಾರ ಕೇಂದ್ರ ಸಚಿವಾಲಯದ ನೀಡಿದ ಆದೇಶದಂತೆ,

‘ ಹೀರೋ ಜತೆ ಮಲಗು, ಆಗ ನೀ ಹೀರೋಯಿನ್ ಗ್ಯಾರಂಟಿ ‘ | ಬಾಲಿವುಡ್ ನಟಿ ಕಿಷ್ವರ್ ಮರ್ಚಂಟ್ ಗೆ ಅಫರ್ !

ಮತ್ತೆ ಕಾಸ್ಟಿಂಗ್ ಕೌಚ್ ನ ಹಳೆಯ ವಿಷಯವೊಂದು ಹೊರಕ್ಕೆ ಬಂದಿದೆ. ಸಿನಿ ಜಗತ್ತಿನಲ್ಲಿ ಕಾಸ್ಟಿಂಗ್ ಕೌಚ್ ನ ಬಗ್ಗೆ ಮಾತಾಡಿದವಳು ಬಾಲಿವುಡ್ ನ ನಟಿ ಕಿಶ್ವರ್ ಮರ್ಚೆಂಟ್. ನಿರ್ಮಾಪಕರೊಬ್ಬರು ಚಿತ್ರದಲ್ಲಿ ನಟಿಸುವ ಅವಕಾಶ ಬೇಕು ಎಂದರೆ ಹೀರೋ ಜತೆ ಮಲಗಲು ಹೇಳಿದ್ದರು ಎಂದು ನಟಿ ಕಿಶ್ವರ್

ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಪ್ರಾಪ್ತ ಬಾಲಕಿಗೆ ದೌರ್ಜನ್ಯ ಯತ್ನ | ಆರೋಪಿ ಹಾರೀಸ್ ಪೊಲೀಸ್ ವಶಕ್ಕೆ

ಬಂಟ್ವಾಳ : ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಮನೆಯೊಂದರಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಒಬ್ಬಂಟಿಯಾಗಿದ್ದ ವೇಳೆ ಅಕ್ರಮವಾಗಿ ಮನೆಯೊಳಗೆ ಪ್ರವೇಶಿದ ವ್ಯಕ್ತಿಯೊರ್ವ ದೌರ್ಜನ್ಯವೆಸಗಲು ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ಥೆ ಬಾಲಕಿ ನೀಡಿದ ದೂರಿನಂತೆ ಪೋಸ್ಕೋ

ಪ್ರತೀಕಾರಕ್ಕೆ ನಡೆಯಿತು ವೈದ್ಯ ದಂಪತಿ ಹತ್ಯೆ | ಅಷ್ಟಕ್ಕೂ ಅವರು ಮಾಡಿದ್ದ ತಪ್ಪು ಏನು ಗೊತ್ತಾ ?

ರಾಜಸ್ತಾನದ ಭರತ್ ಪುರದಲ್ಲಿ ನಿನ್ನೆ ಇಳಿ ಸಂಜೆ ನಡು ರಸ್ತೆಯಲ್ಲಿ ನಾಡ ಬಂದೂಕು ನಾಲ್ಕು ಬಾರಿ ಮೊರೆದಿತ್ತು. ರಸ್ತೆಯ ಮಧ್ಯೆ ಕಾರನ್ನು ಹಿಂದಕ್ಕೆ ಹಾಕಿ ಮುಂದೆ ಬಂದು ಬೈಕ್ ನಿಲ್ಲಿಸಿದ ಹಂತಕರು ವೈದ್ಯ ದಂಪತಿಯನ್ನು ಹತ್ಯೆ ಮಾಡಿ ಸಾವಕಾಶವಾಗಿ ದ್ವಿಚಕ್ರ ವಾಹನ ಏರಿ ಹೋಗಿದ್ದರು. ನಿನ್ನೆ

ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧ ಮೇಜರ್‌ ಧೌಂಡಿಯಾಲ್‌ ಪತ್ನಿ ನಿಕಿತಾ ಕೌಲ್‌ ಸೇನೆಗೆ ಸೇರ್ಪಡೆ | ಪತಿ ಸಂಚರಿಸಿದ್ದ…

2019ರಲ್ಲಿ ಪುಲ್ವಾಮಾ ಬಾಂಬ್‌ ದಾಳಿಯಿಂದ 40 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಇವರಲ್ಲಿ ಭಾರತೀಯ ಸೇನಾಧಿಕಾರಿ ಮೇಜರ್‌ ವಿಭೂತಿ ಶಂಕರ್‌ ದೌಂಡಿಯಾಲ್‌ ಕೂಡ ಸೇರಿದ್ದರು. ಇದೀಗ ದೌಂಡಿಯಾಲ್ ಅವರ ಪತ್ನಿ ನಿಕಿತಾ ಕೌಲ್‌ ಭಾರತೀಯ ಸೇನೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

ಪತ್ರಕರ್ತರಿಗೆ ಪೊಲೀಸರಿಂದ ಹಲ್ಲೆ ಯತ್ನ ಆರೋಪ: ಪತ್ರಕರ್ತರ ಸಂಘ ಖಂಡನೆ,ಎಸ್ಪಿಗೆ ದೂರು

ಕೊಡಗಿನ ಮಡಿಕೇರಿ ಆರ್ಮಿ ಕ್ಯಾಂಟೀನ್ ಎದುರು ಅಗತ್ಯ ವಸ್ತುಗಳ ಖರೀದಿಗೆ ಸರತಿ ಸಾಲಿನಲ್ಲಿ ನಿಂತಿದ್ದ ಮಾಜಿ ಸೈನಿಕರ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಜಿಲ್ಲೆಯ ಇಬ್ಬರು ಯುವ ಪತ್ರಕರ್ತರ ಮೇಲೆ ಪೊಲೀಸರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಜಿಲ್ಲಾ

ಜೂನ್‌ 7ರವರೆಗಿನ ಪರಿಸ್ಥಿತಿ ಪರಾಮರ್ಶಿಸಿ ಮುಂದಿನ ತೀರ್ಮಾನ: ಸಿ.ಎಂ. ಯಡಿಯೂರಪ್ಪ

ಪ್ರಸ್ತುತ ಜಾರಿಯಲ್ಲಿರುವ ಲಾಕ್‌ಡೌನ್‌ ಜೂನ್‌ 7ರವರೆಗೆ ಇರಲಿದ್ದು,ಅಲ್ಲಿಯ ತನಕದ ಪರಿಸ್ಥಿತಿ ಪರಾಮರ್ಶಿಸಿ ಲಾಕ್‌ಡೌನ್‌ ವಿಸ್ತರಿಸುವ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ಅವರು ಶನಿವಾರ ಕೋವಿಡ್‌ ನಿಯಂತ್ರಣ ಕುರಿತಂತೆ ಮೈಸೂರು,

ಆಯತಪ್ಪಿ ಚರಂಡಿಗೆ ಬಿದ್ದು ಒಂದು ವರ್ಷದ ಮಗು ಮೃತ್ಯು

ಗೋಕಾಕ: ಚರಂಡಿಗೆ ಆಯತಪ್ಪಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದಾರುಣ ಘಟನೆ ಲೋಳಸೂರ ಗ್ರಾಮದಲ್ಲಿ ನಡೆದಿದೆ. ಸಿದೀಕ್ ಸದ್ದಾಂ ತಹಶೀಲ್ದಾರ್ (೧) ಮೃತ ಮಗು. ಮನೆಯ ಹತ್ತಿರ ಆಟ ಆಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದೆ. ನಂತರ ಮಗುವನ್ನು ಚಿಕಿತ್ಸೆಗಾಗಿ