Monthly Archives

May 2021

ಕೊರೊನಾ ಸೋಂಕಿತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗೆ ವಾಹನ ಡಿಕ್ಕಿಯಾಗಿ ಆಂಬುಲೆನ್ಸ್‌ನಲ್ಲಿ ಬೆಂಕಿ: ಇಬ್ಬರ…

ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್​ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಇಬ್ಬರು ಗಾಯಾಳುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಘಟನೆಯಿಂದ ಮೃತಪಟ್ಟವರನ್ನು ಹಸೀನಾ (40)

ಭಾರತಕ್ಕೆ ಹೋಗಿ ಬಂದರೆ 38 ಲಕ್ಷ ದಂಡ ಮತ್ತು 5 ವರ್ಷ ಜೈಲು | ಇದ್ಯಾವ ದೇಶದ ಕಾನೂನು ಅಂತೀರಾ ?

ಭಾರತದಿಂದ ವಾಪಸ್ ಬರುವ ಆಸ್ಟ್ರೇಲಿಯಾ ನಾಗರಿಕರಿಗೆ ಆಸ್ಟ್ರೇಲಿಯಾ ಸರ್ಕಾರ ನಿರ್ಬಂಧ ವಿಧಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆಯನ್ನು ನೀಡಿದೆ.ನಿಯಮಗಳನ್ನು ಉಲ್ಲಂಘಿಸಿ ಆಸ್ಟ್ರೇಲಿಯಾ ಪ್ರವೇಶಿಸಿದರೆ ಅಂತಹವರಿಗೆ 66,000 ಆಸ್ಟ್ರೇಲಿಯನ್

ಸ್ನೇಹಿತನ ಜೀವ ಉಳಿಸಲು ಆಕ್ಸಿಜನ್ ಸಿಲಿಂಡರ್ ಹಿಡಿದುಕೊಂಡು 1,200 ಕಿ. ಮೀ. ಕ್ರಮಿಸಿದ ಗೆಳೆಯ !

ತನ್ನ ಬಾಲ್ಯದ ಸ್ನೇಹಿತನ ಬದುಕಬೇಕಾದರೆ ಇನ್ನು 10 ಗಂಟೆಗಳಲ್ಲಿ ಆಕ್ಸಿಜನ್ ಸಿಲೆಂಡರ್ ವ್ಯವಸ್ಥೆಯಾಗಬೇಕಿತ್ತು. ಹಾಗಂತ ಆತನ ಆಸ್ಪತ್ರೆಗೆ ದಾಖಲಾದವನ ಗೆಳೆಯ, ಆತನ ಇನ್ನೊಬ್ಬ ಊರಲ್ಲಿದ್ದ ಗೆಳೆಯನಿಗೆ ಕರೆ ಮಾಡಿ ಹೇಳಿದ್ದರು. ಅದರಂತೆ 15 ಗಂಟೆಗಳಲ್ಲಿ 1,200 ಪ್ರಯಾಣಿಸಿ ಆಕ್ಸಿಜನ್ ವ್ಯವಸ್ಥೆ

ಕೇಂದ್ರ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿ ಪ್ರತಿಭಟಿಸಿದ 25 ಮಂದಿಯ ಬಂಧನ

ಕೇಂದ್ರ ಸರ್ಕಾರದ ಲಸಿಕೆ ನೀತಿಯನ್ನು ಟೀಕಿಸಿ ಪೋಸ್ಟರ್ ಹಾಕಿದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 25 ಮಂದಿಯನ್ನು ಬಂಧಿಸಿದ್ದಾರೆ."ನಮ್ಮ ಮಕ್ಕಳ ಲಸಿಕೆಯನ್ನು ವಿದೇಶಕ್ಕೆ ಏಕೆ ಕಳಿಸಿದ್ರಿ ಮೋದಿ ಜೀ? ಎಂದು ಪ್ರಶ್ನಿಸಿದ್ದ ಪೋಸ್ಟರ್ ಗಳನ್ನು ದೆಹಲಿ ನಗರದ ಹಲವು ಕಡೆಗಳಲ್ಲಿ ಪೋಸ್ಟರ್ ನ್ನು

ದ.ಕ.ಜಿಲ್ಲೆಯ 42 ಜಿಲ್ಲಾ ಪಂಚಾಯತ್, 9 ತಾ.ಪಂ.ಗಳ 118 ತಾಲೂಕು ಪಂಚಾಯತ್‌ ಕ್ಷೇತ್ರ ಗಳ ಮೀಸಲಾತಿ ಪ್ರಕಟ

   ದ.ಕ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್‌ನ ಮೀಸಲಾತಿಯನ್ನು ರಾಜ್ಯ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ.50%ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.ಜಿಲ್ಲಾ ಪಂಚಾಯತ್ ಕ್ಷೇತ್ರಗಳುದ.ಕ.ಜಿಪಂನ 42 ಸ್ಥಾನಗಳಲ್ಲಿ 21 ಮಹಿಳೆಯರಿಗೆ ಮೀಸಲಿಡಲಾಗಿದೆ.

ಆರ್ಯಾಪು ಗ್ರಾ.ಪಂ.ಸದಸ್ಯನ ಮನೆಗೆ ನುಗ್ಗಿ ದಾಂಧಲೆ | ಪೊಲೀಸ್ ವಶಕ್ಕೆ

ಪುತ್ತೂರು : ಆರ್ಯಾಪು ಗ್ರಾ.ಪಂ.ಸದಸ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಇಬ್ಬರು ಯುವಕರನ್ನು ಪುತ್ತೂರು ಗ್ರಾಮಾಂತರ ಸಂಪ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಆರ್ಯಾಪು ಗ್ರಾ.ಪಂ.ಸದಸ್ಯ ಪವಿತ್ರ ರೈ ಅವರ ಮನೆಗೆ ನಿನ್ನೆ ರಾತ್ರಿ ವೇಳೆ ಇಬ್ಬರು ಯುವಕರು ನುಗ್ಗಿ ಗಲಾಟೆ

ಲಾಕ್ ಡೌನ್ ನಡುವೆಯೇ ಮಸಾಜ್ ಸೆಂಟರ್ ಹೆಸರಿನಲ್ಲಿ ಮಾಂಸ ಧಂದೆ, ಯುವತಿ ಸೇರಿ ಇಬ್ಬರ ಬಂಧನ

ದೇಶ ಮತ್ತು ಇಡೀ ರಾಜ್ಯ ಕೋರೋನಾದಿಂದ ತತ್ತರಿಸಿಹೋಗಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ಅಲ್ಲೊಂದು ಕಡೆ ಮೈ ಮಸಾಜ್ ತಿಕ್ಕುವ ಜತೆಗೆ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ.ಇದು ನಡೆದದ್ದು ಮೈಸೂರು ನಗರದ ಹೊರವಲಯದಲ್ಲಿರುವ ವಿಜಯನಗರದಲ್ಲಿ. ಅಲ್ಲಿನ ಮಸಾಜ್

ಸವಣೂರು ಕೊರೊನಾ ಮಾರ್ಗಸೂಚಿ ಉಲ್ಲಂಘನೆ | ಪಿಕಪ್ ವಶಕ್ಕೆ, ಚಾಲಕನ ಮೇಲೆ ಪ್ರಕರಣ ದಾಖಲು

ಸವಣೂರು : ಸವಣೂರಿನಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿರುವುದಕ್ಕೆ ಪಿಕಪ್ ಮಾಲಕನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ನಡೆದಿದೆ.ಸವಣೂರಿನಲ್ಲಿ ಪಿಕಪ್ ( kA – 21, 7606) ಮಾಲಕ ರವಿನಾರಾಯಣ ಎಂಬವರು 17 ಜನ ಕೂಲಿಕಾರ್ಮಿಕರನ್ನು ಪಿಕಪ್ ನಲ್ಲಿ ಪುತ್ತೂರು

ಪಾಣಾಜೆ | ನಿಡ್ಪಳ್ಳಿಯಲ್ಲಿ ಅವಿವಾಹಿತ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ನಿಡ್ಪಳ್ಳಿ ಗ್ರಾಮದ ಪೊಯ್ಯೆತ್ತಡ್ಕ ಎಂಬಲ್ಲಿ ಅವಿವಾಹಿತ ಯುವಕನೋರ್ವನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ‌ ವರದಿಯಾಗಿದೆ.ನಿಡ್ಪಳ್ಳಿ ಪೊಯ್ಯೆತ್ತಡ್ಕ ಐತ್ತಪ್ಪ ನಾಯ್ಕ ಎಂಬವರ ಪುತ್ರ ವಿಶ್ವನಾಥ ಎಂಬವರ ಶವ ನೇಣು ಬಿಗಿದ ಸ್ಥಿತಿಯಲ್ಲಿ

ಬಿ.ಸಿ.ರೋಡ್ ಯುವಕನಿಗೆ ಚೂರಿ ಇರಿತ : ಎಸ್.ಡಿ.ಪಿ.ಐ ಮುಖಂಡ ಶಾಹುಲ್ ಹಮೀದ್, ಪುತ್ರ ಇಮ್ರಾನ್ ಸಹಿತ ಮೂವರನ್ನು ಬಂಧಿಸಿದ…

ಬಂಟ್ವಾಳದ ಬಿ.ಸಿ.ರೋಡ್‌ನ ಅಜ್ಜಿಬೆಟ್ಟುನಲ್ಲಿ ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಮೂರು ಜನ ಆರೋಪಿಗಳನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿಗಳಾದ ಎಸ್.ಡಿ.ಪಿ.ಮುಖಂಡ ಎಸ್. ಎಚ್.ಶಾಹುಲ್ ಹಮೀದ್ ಹಾಗೂ ಆತನ