Monthly Archives

May 2021

ಕಣ್ಣೇದುರೇ ಜೀವ ಬಿಡುತ್ತಿರುವ ಕೊರೊನಾ ಸೋಂಕಿತರು | ಮನನೊಂದು ಸೋಂಕಿತರ ಪಾಲಿನ ದೇವರಾಗಿದ್ದ ವೈದ್ಯ ವಿವೇಕ್ ರೈ…

ದೇಶದಲ್ಲಿ ಕೊರೊನಾ ಎರಡನೇ ಅಲೆ ತನ್ನ ವ್ಯಾಕುಲತೆಯನ್ನು ಹೆಚ್ಚಿಸುತ್ತಿದೆ.ಇದರಿಂದಾಗಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಈ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿ ಒತ್ತಡ ಹೆಚ್ಚಿದೆ.ಇದರಿಂದ ಒತ್ತಡ ತಾಳಲಾರದೇ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ

ಒಂದು ಕೋರ್ಟಿನ ವಿರುದ್ದ ಮತ್ತೊಂದು ಕೋರ್ಟಿನಲ್ಲಿ ದೂರು | ಏನಿದು ವಿಚಿತ್ರ ಪ್ರಕರಣ ?!

ಒಂದು ಕೋರ್ಟಿನ ವಿರುದ್ಧ ಮತ್ತೊಂದು ಕೋರ್ಟಿನಲ್ಲಿ ದೂರು ನೀಡಿದ ವಿಚಿತ್ರ ಬೆಳವಣಿಗೆಯೊಂದು ನಡೆದಿದೆ. ಕೇಂದ್ರ ಚುನಾವಣಾ ಆಯೋಗವುಜ್ ಮದ್ರಾಸ್ ಹೈಕೋರ್ಟ್ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದೂರು ದಾಖಲಿಸಿದೆ. ಚುನಾವಣಾ ಆಯೋಗದ ಈ ನಡೆ ಅಚ್ಚರಿ ಮೂಡಿಸಿದೆ. ಕೋವಿಡ್ 2ನೇ ಅಲೆಯಿದ್ದರೂ

ಟಿವಿ ನಿರೂಪಕಿ ಕಾನು ಪ್ರಿಯಾ ಕೋವಿಡ್‍ನಿಂದ ಮೃತ್ಯು

ಬ್ರಹ್ಮಕುಮಾರಿ ಟಿವಿ ವಾಹಿನಿಯ ನಿರೂಪಕಿ ಕಾನು ಪ್ರಿಯಾ ಅವರು ಕೋವಿಡ್-19 ನಿಂದಾಗಿ ನಿಧನರಾಗಿದ್ದಾರೆ. ಸಿಸ್ಟರ್ ಬಿಕೆ ಶಿವಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಾನು ಪ್ರಿಯಾ ಅವರು ಸುದ್ದಿ ನಿರೂಪಕಿ, ನಟಿ ಹಾಗೂ ಚಿತ್ರ ನಿರ್ಮಾಪಕಿಯಾಗಿದ್ದರು.

ಮಂಗಳೂರು ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಹೊಡೆದಾಟ | ವಾರದಲ್ಲಿ ಎರಡನೇ ಘಟನೆ

ಮಂಗಳೂರು : ಕೋಡಿಯಾಲ್‌ಬೈಲ್‌ನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಮತ್ತೆ ಹೊಡೆದಾಟ ನಡೆದಿದೆ.ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಷೇಕ್ ಮತ್ತು ಸಮೀರ್ ಎಂಬವರ ಮಧ್ಯೆ ಹೊಡೆದಾಟ ನಡೆದಿದ್ದು, ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ

ರಾಜ್ಯ ಸರಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ | ಮಾರುಕಟ್ಟೆಗಳು ಸಂತೆಗಳು ಕಂಪ್ಲೀಟ್ ಬಂದ್ !

ಕರ್ನಾಟಕ ಸರ್ಕಾರ ಮತ್ತೊಂದು ಬಾರಿ ಕೊರೋನಾ ಲಾಕ್ಡೌನ್ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇದೀಗ ಪರಿಷ್ಕೃತ ಮಾರ್ಗಸೂಚಿ ಬಂದಿದ್ದು ಅದರಲ್ಲಿ ಬದಲಾವಣೆಗಳು ಈ ರೀತಿ ಇದೆ. ಈ ಪರಿಷ್ಕೃತ ಜಾಹೀರಾತು ನಾಳೆಯಿಂದಲೇ ಜಾರಿಗೆ ಬರಲಿದೆ. ಹಾಲು ಹಣ್ಣು ತರಕಾರಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6

ಆರೋಗ್ಯ ಸಚಿವರ ವಜಾ ಮಾಡಿದ ಮುಖ್ಯಮಂತ್ರಿ

ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಿದ್ದಾರೆ. ಆದರೆ ಆರೋಗ್ಯ ಸಚಿವರ ವಜಾಕ್ಕೂ ಕೊರೋನಾ ಪರಿಸ್ಥಿತಿಗೂ ಯಾವುದೇ

ನೇತ್ರಾವತಿಯ ಒಡಲಿಗೆ ಕಸ ಎಸೆದ ಸುಶಿಕ್ಷಿತರು | ಜಾಗೃತ ಪರಿಸರಾಸಕ್ತರ ಕ್ಷಿಪ್ರ ಕಾರ್ಯಾಚರಣೆಗೆ ಕಾರು ಸಮೇತ ಪೊಲೀಸ್…

ಇದೀಗ ನೇತ್ರಾವತಿ ನದಿಗೆ ಕಸ ಎಸೆದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ

ಉಪ್ಪಿನಂಗಡಿ : ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳತನಕ್ಕೆ ಯತ್ನ ಪ್ರಕರಣ | ಆರೋಪಿ ಸವಣೂರಿನ ಮಾಂತೂರಿನ…

ಉಪ್ಪಿನಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂಗೆ ಎ.28ರಂದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸವಣೂರಿನ ಶಾಂತಿನಗರ ಮಾಂತೂರಿನ ಸಮಿರ್ ಯಾನೆ ಅಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಎ.28ರಂದು ತಡರಾತ್ರಿ ೧೨ಗಂಟೆಯ ಬಳಿಕ ಈ ಘಟನೆ ನಡೆದಿದ್ದು,

ಮೂಗಿನೊಳಗೆ ನಿಂಬೆ ಹನಿ ಕಹಾನಿ | ವಿ ಆರ್ ಎಲ್ ಅಧ್ಯಕ್ಷ ವಿಜಯ್ ಸಂಕೇಶ್ವರ ವಿರುದ್ಧ ದೂರು

ಮೂಗಿನೊಳಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಂಡರೆ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಏರಿಕೆಯಾಗುತ್ತದೆ ಎಂದು ಹೇಳಿಕೆ ನೀಡಿರುವ ಆರೋಪದಲ್ಲಿ ಉದ್ಯಮಿ ವಿಜಯ ಸಂಕೇಶ್ವರ್ ವಿರುದ್ಧ ಆರ್ ಟಿಐ ಕಾರ್ಯ ಕರ್ತ, ಯುವ ವಕೀಲ ಭೀಮನ ಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಸಂಕೇಶ್ವರ್

ಸ್ವ ಬಳಕೆಗೆ ಗೋಂಕುದ ಗಂಗಸರ ತಯಾರಿಕೆ ಅವ್ಯಾಹತ | ಸುಳ್ಯ ಮಂಡೆಕೋಲಿನಲ್ಲಿ ಗಂಗಸರ ಸಹಿತ ಮಂಡೆಯಲ್ಲಿ ಹುಳಿರಸ ಪತ್ತೆ

ಗೇರು ಹಣ್ಣಿನ ಕಷಾಯದ ಆಕ್ಟಿವಿಟಿ ಜೋರಾಗಿದೆ. ಯಥೇಚ್ಚ ದೊರಕುವ ಗೇರು ಹಣ್ಣು ಒಂದು ಕಡೆಯಾದರೆ, ಮತ್ತೊಂದೆಡೆ ಫುಲ್ ಲಾಕ್ಡೌನ್ ಆಗಿ ಒಂದು ವೇಳೆ ಮದ್ಯದಂಗಡಿಗಳನ್ನು ಬಂದು ಮಾಡಿದರೆ ಕಷ್ಟ ಕಾಲಕ್ಕೆ ಇರಲಿ ಎಂದು ' ಜೀಜದವು ' ತಯಾರಿಕೆಗೆ ಗ್ರಾಮೀಣ ಜನ ಹೊರಟಿದ್ದಾರೆ. ಸುಳ್ಯ ತಾಲೂಕಿನ ಮಂಡೆಕೋಲು