Monthly Archives

May 2021

ಕರ್ನಾಟಕದಲ್ಲಿ ಕಂಪ್ಲೀಟ್ ಲಾಕ್ ಡೌನ್ ಗೆ ಕ್ಷಣಗಣನೆ | ಮೇ 3 – 4 ರಂದು ಅಂತಿಮ ನಿರ್ಧಾರ ಪ್ರಕಟ ?!

ಕರ್ನಾಟಕದಲ್ಲಿ ಕಳೆದ ಸಲದ ಮೊದಲನೆಯ ಹೇಗೆ ನಡೆಯಿತು ಅದೇ ರೀತಿ ಕಂಪ್ಲೀಟ್ ಮಾಡದೆ ಹೋದರೆ ಈಗ ನಡೆಯುತ್ತಿರುವ ಚೈನ್ ಲಿಂಕನ್ನು ತಡೆಯಲು ಸಾಧ್ಯವಿಲ್ಲ ಎಂದು ತಜ್ಞರು ಈಗಾಗಲೇ ಅಭಿಪ್ರಾಯ ನೀಡಿದ್ದಾರೆ.ಈಗ ಇರುವ ಲಾಕ್ಡೌನ್ ಅಂದರೆ ಜನತಾ ಕರ್ಫ್ಯೂ ಮಾದರಿಯಿಂದ ಹೆಚ್ಚಿನ ಪ್ರಯೋಜನ ಇಲ್ಲ.ಕಾರಣ

ಪಿಪಿಇ ಕಿಟ್ ಧರಿಸಿಯೇ ಅಂಬುಲೆನ್ಸ್ ಚಾಲಕ ಡಾನ್ಸ್ | ಆಸ್ಪತ್ರೆಯ ಮುಂದೆ ಮದುವೆಯ ದಿಬ್ಬಣ ಹೊರಟಿದ್ದಾಗ ತಂತಾನೇ ಹೆಜ್ಜೆ…

ಪ್ರತಿದಿನ ಮೊರೆಯುವ ಕೋರೋನಾ ರಣಕೇಕೆ ಮಧ್ಯೆ ವಾರಿಯರ್ಸ್ ಗಳಾದ ವೈದ್ಯರು, ನರ್ಸ್, ವಾರ್ಡ್ ಬಾಯ್ ಗಳು, ಅಂಬುಲೆನ್ಸ್ ಡ್ರೈವರ್ ಗಳು, ಪೊಲೀಸ್ ಅಧಿಕಾರಿಗಳು ಇತ್ಯಾದಿ ಜನರು ಅತ್ಯಂತ ಒತ್ತಡದ ಬದುಕು ಬದುಕುತ್ತಿದ್ದಾರೆ. ಇಂತಹ ಒತ್ತಡದ ನಡುವೆಯೂ ನಮ್ಮ ಕೊರೊನಾ ವಾರಿಯರ್ಸ್‌ ಶ್ರಮಪಟ್ಟು ಕರ್ತವ್ಯ

ಅಕ್ರಮವಾಗಿ ದಾಸ್ತಾನಿರಿಸಿದ ಮದ್ಯ ವಶಕ್ಕೆ: ಆರೋಪಿ ಯುವಕ ಸೆರೆ

ಮಂಗಳೂರಿನ ತಲಪಾಡಿ ಚೆಕ್‌ಪೋಸ್ಟ್ ಬಳಿಯ ನಿಸರ್ಗ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಶುಕ್ರವಾರ ‌ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಬಾರ್‌ನ ಕ್ಯಾಶಿಯರ್ ಚರಣ್ (22) ಎಂಬಾತನನ್ನು ಬಂಧಿಸಿದ್ದಾರೆ.52

ಧರ್ಮಸ್ಥಳದಲ್ಲಿ ಕೋರೋನ ರೋಗಿಯ ಸಾವು | ಆತಂಕದಲ್ಲಿ ಬೆಳ್ತಂಗಡಿ ತಾಲೂಕು !

ಧರ್ಮಸ್ಥಳದಲ್ಲಿ ಕೊರೋನಾದಿಂದ ಇಂದು ಒಂದು ಸಾವು ಸಂಭವಿಸಿದೆ. ಬೆಳ್ತಂಗಡಿ ತಾಲೂಕು ಬೆಚ್ಚಿಬಿದ್ದಿದೆ.ಧರ್ಮಸ್ಥಳದ 55 ವರ್ಷ ಪ್ರಾಯದ ರಘುಚಂದ್ರ ಲಿಂಗಾಯಿತ ಪುರ್ಜೆಬೈಲ್ ಎಂಬವರೇ ಇದೀಗ ಮೃತಪಟ್ಟ ದುರ್ದೈವಿ.ದೇಶದೆಲ್ಲೆಡೆ ಮತ್ತು ರಾಜ್ಯದೆಲ್ಲೆಡೆ ಕೊರೋನಾ ಅಬ್ಬರಿಸುತ್ತಾ ಇದ್ದರೂ,

ಬೆಂಗಳೂರಿನಲ್ಲಿ ಮೃತಪಟ್ಟ ಪುತ್ತೂರು ಮೂಲದ ವ್ಯಕ್ತಿ | ಶಾಸಕರ ವಾರ್ ರೂಂ ಸಹಾಯದಿಂದ ಪುತ್ತೂರಿಗೆ ತಂದು ಅಂತ್ಯ ಸಂಸ್ಕಾರ

ಪುತ್ತೂರು ತಾಲೂಕು ಇಲ್ಲಿನ ಪೆರ್ಲಂಪಾಡಿ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದರು. ಇದೀಗ ಅವರ ಮೃತ ದೇಹವನ್ನು ಪುತ್ತೂರಿನ ಮಡಿವಾಳಕಟ್ಟೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು.ಬೆಂಗಳೂರಿನಲ್ಲೇ ವಾಸ್ತವ್ಯ ಹೊಂದಿದ್ದ ಮೂಲದಲ್ಲಿ ಪೆರ್ಲಂಪಾಡಿಯ 55