Monthly Archives

May 2021

ಮರವನ್ನೇ ಐಸೋಲೇಶನ್ ಸೆಂಟರ್ ಮಾಡಿಕೊಂಡು 11 ದಿನ ಮರದಲ್ಲೇ ಕಳೆದ ವಿದ್ಯಾರ್ಥಿ

ಕಳೆದೊಂದು ವರ್ಷದಿಂದ ಕೊರೋನ ಹಾವಳಿಯಿಂದ ಬಹುತೇಕ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಮರದ ಮೇಲೆ ಕುಳಿತು ನೆಟ್ವರ್ಕ್ ನ ಕುಟ್ಟಿ ಹುಡುಕುತ್ತಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ವಿದ್ಯಾರ್ಥಿ ಮನೆಯಲ್ಲಿ ಜಾಗವಿಲ್ಲದೆ

ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದತಿ | ಹೊರಬಿದ್ದಿದೆ ಬಿಗ್ ನ್ಯೂಸ್ !

ರಾಜ್ಯದಲ್ಲಿ ಕೊರೋನಾ ಸೋಂಕಿನ ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ದ್ವಿತೀಯ ಪಿಯು ಪರೀಕ್ಷೆ ರದ್ದತಿಯ ಬಗ್ಗೆ ಎದ್ದಿರುವ ಗೊಂದಲಗಳಿಗೆ ಇದೀಗ ತೆರೆಬಿದ್ದಿದೆ.ಪರೀಕ್ಷೆಗಳನ್ನು ರದ್ದು ಮಾಡುವ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್

ಟಗ್ ನಲ್ಲಿ ಸಿಲುಕಿದ್ದ ಎಲ್ಲ 9 ಕಾರ್ಮಿಕರ ರಕ್ಷಣೆ | ಕೋಸ್ಟಲ್ ಗಾರ್ಡ್ ಯಶಸ್ವೀ ಕಾರ್ಯಾಚರಣೆ

ತೌಕ್ತೆ ಚಂಡಮಾರುತ ಪರಿಣಾಮ ಸಮುದ್ರದ ಬಂಡೆಗಳ ನಡುವೆ ಸಿಲುಕಿದ್ದ ಕಚ್ಚಾ ತೈಲ ಹೊತ್ತಿರುವ ಟಗ್ ನಲ್ಲಿ 9 ಜನ ಕಾರ್ಮಿಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಈ ಎಲ್ಲ ಕಾರ್ಮಿಕರ ರಕ್ಷಣೆಗಾಗಿ ಸತತ ಕಾರ್ಯಾಚರಣೆ ನಡೆಸಿದ್ದ ಕೋಸ್ಟಲ್ ಗಾರ್ಡ್ ಪಡೆ 9 ಕಾರ್ಮಿಕರನ್ನು ರಕ್ಷಣೆ ಮಾಡುವಲ್ಲಿ

ಕೋವಿಶೀಲ್ಡ್ ವ್ಯಾಕ್ಸಿನ್ ಸಾಗಾಟದ ವಾಹನಕ್ಕೆ ಲಾರಿ ಢಿಕ್ಕಿ | ಚಾಲಕ ಅಪಾಯದಿಂದ ಪಾರು

ವ್ಯಾಕ್ಸಿನ್ ಸಾಗಾಟದ ಟಾಟಾ ಸುಮೋ ಹಾಗೂ ಲಾರಿ ನಡುವೆ ಢಿಕ್ಕಿ ಸಂಭವಿಸಿದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯ ಧರ್ಮಸ್ಥಳ ತಿರುವಿನಲ್ಲಿ ಸೋಮವಾರದಂದು ನಡೆದಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಸಾಗಾಟ ಮಾಡಲಾಗುತ್ತಿದ್ದ ಟಾಟಾ ಸುಮೋ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಆಗಮಿಸಿದ ಲಾರಿ ನಡುವೆ

ಪುತ್ತೂರಿನಲ್ಲಿ ರಸ್ತೆ ಅಪಘಾತ : ಸಾಮಾಜಿಕ ಮುಂದಾಳು ಸತ್ಯನಾರಾಯಣ ಕೋಡಿಬೈಲು ದುರ್ಮರಣ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪುತ್ತೂರಿನ ತೆಂಕಿಲದಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರರಾದ ಉದ್ಯಮಿ ಬೆಳ್ಳಾರೆಯ ಕೋಡಿಬೈಲು ಸತ್ಯನಾರಾಯಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಅವರು

ರೆಡ್ ಅಲರ್ಟ್ ಇದ್ದರೂ ಬೀಚ್‌ನಲ್ಲಿ ವಾಯು ವಿಹಾರ | ನೋ‌ ಮಾಸ್ಕ್ ನೋ ಡಿಸ್ಟೆನ್ಸ್…

ಕುಂದಾಪುರ: ಕರಾವಳಿಯ ಉದ್ದಗಲಕ್ಕೂ ರೆಡ್ ಅಲರ್ಟ್ ಆದೇಶವಿದ್ದರೂ ನಿನ್ನೆ ಸಂಜೆ ತ್ರಾಸಿ ಬೀಚ್ ನಲ್ಲಿ ಕೆಲವರು ಕುಟುಂಬ ಸಹಿತ ಅಡ್ಡಾಡಿದ್ದು, ಅಲ್ಲಿ ಯಾರೊಬ್ಬರ ಮೊಗದಲ್ಲಿ ಮಾಸ್ಕ್ ಇರಲಿಲ್ಲ. ಚಂಡಮಾರುತದ ಪರಿಣಾಮ ಸಮುದ್ರ ಪ್ರಕ್ಷುಬ್ಧವಾಗಿದ್ದು, ಜೋರುಗಾಳಿ- ಬಿರುಮಳೆಯ ಅಬ್ಬರದ

ಫ್ಲೈಓವರ್‌ ನಲ್ಲಿ ಚಕ್ರ ಸ್ಪೋಟಗೊಂಡು ಕಾರು ಅಪಘಾತ: ಮಹಿಳೆ ಮೃತ್ಯು

ಕುಂದಾಪುರದ ಫ್ಲೈಓವರ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಕಾರೊಂದು ಅಪಘಾತಕ್ಕೀಡಾದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ರವಿವಾರ ನಡೆದಿದೆ. ಮೃತರನ್ನು ಬೈಂದೂರಿನ ಬಂಟವಾಡಿಯ ವಸಂತಿ(35) ಎಂದು ಗುರುತಿಸಲಾಗಿದೆ. ಸಾಸ್ತಾನದಿಂದ ಹಟ್ಟಿಕುದ್ರುಗೆ

ಒಂದೇ ಮಂಟಪದಲ್ಲಿ ಅಕ್ಕ ತಂಗಿ ಇಬ್ಬರನ್ನೂ ವರಿಸಿದ ಮುದ್ದಿನ ಹೆಂಡಿರ ಗಂಡ ಉಮಾಪತಿ ಜೈಲು ಪಾಲು

ಒಂದೇ ಮಂಟಪದಲ್ಲಿ ವ್ಯಕ್ತಿಯೊಬ್ಬ ಅಕ್ಕ ತಂಗಿ ಇಬ್ಬರನ್ನೂ ವರಿಸಿದ ಫೋಟೋ ಮತ್ತು ಅವರ ಮದುವೆಯ ಆಮಂತ್ರಣ ಪತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದೀಗ ಕಥೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಡಬ್ಬಲ್ ಹೆಂಡತಿಯರನ್ನು ಪಡೆದು ಸಂತಸದಲ್ಲಿದ್ದ ವರ ಉಮಾಪತಿ ಇದೀಗ ಪೊಲೀಸರ ಆತಿಥ್ಯದಲ್ಲಿದ್ದಾನೆ.

ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಫುಲ್ ಶೇಕಿಂಗ್ | ಪೊಲೀಸರು ಒಳಗೆ ಇಣುಕಿ ನೋಡಿ ಶಾಕ್ ಆಗಿದ್ದರು !

ಅಲ್ಲಿ ನಿರ್ಜನ ಪ್ರದೇಶದಲ್ಲಿ ಅಂಬುಲೆನ್ಸ್ ಒಂದು ನಿಂತಿತ್ತು. ಸುಮಾರು ಹೊತ್ತಿನಿಂದ ಅದು ಅಲ್ಲೇ ನಿಂತಿತ್ತು. ನಸು ಕತ್ತಲಲ್ಲಿ ನಿಂತ ಕಾರಣ ಅಲ್ಲಿಗೆ ಯಾರೂ ಅತ್ತ ಹೋಗಿ ನೋಡಲು ಧೈರ್ಯ ತೋರಿಲ್ಲ. ನಂತರ ಯಾರೋ ಪೊಲೀಸರಿಗೆ ಕರೆ ಮಾಡಿ ಅಂಬುಲೆನ್ಸ್ ವಿಷಯ ತಲುಪಿಸಿದ್ದಾರೆ. ಪೊಲೀಸರು ಬಂದು

ಕಡಬ : ಪೆರಾಬೆಯಲ್ಲಿ  ಹೆದ್ದಾರಿಯಲ್ಲೇ ಗೋವಿನ ತಲೆ | ಸೂಕ್ತ ಕ್ರಮಕ್ಕೆ ಒತ್ತಾಯ

ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂತೂರು ಹಾಗೂ ಪದವು ಮಧ್ಯೆ ಬರುವ ಹೇಮಳ ಎಂಬಲ್ಲಿ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲೇ ಗೋವಧೆ ಮಾಡುವ ಕಿಡಿಗೇಡಿಗಳು ಗೋವಿನ ತಲೆಯನ್ನು ಹಾಗೂ ಇತರ