Ad Widget

ರೆಡ್ ಅಲರ್ಟ್ ಇದ್ದರೂ ಬೀಚ್‌ನಲ್ಲಿ ವಾಯು ವಿಹಾರ | ನೋ‌ ಮಾಸ್ಕ್ ನೋ ಡಿಸ್ಟೆನ್ಸ್…

ಕುಂದಾಪುರ: ಕರಾವಳಿಯ ಉದ್ದಗಲಕ್ಕೂ ರೆಡ್ ಅಲರ್ಟ್ ಆದೇಶವಿದ್ದರೂ ನಿನ್ನೆ ಸಂಜೆ ತ್ರಾಸಿ ಬೀಚ್ ನಲ್ಲಿ ಕೆಲವರು ಕುಟುಂಬ ಸಹಿತ ಅಡ್ಡಾಡಿದ್ದು, ಅಲ್ಲಿ ಯಾರೊಬ್ಬರ ಮೊಗದಲ್ಲಿ ಮಾಸ್ಕ್ ಇರಲಿಲ್ಲ.

ಚಂಡಮಾರುತದ ಪರಿಣಾಮ ಸಮುದ್ರ ಪ್ರಕ್ಷುಬ್ಧವಾಗಿದ್ದು, ಜೋರುಗಾಳಿ- ಬಿರುಮಳೆಯ ಅಬ್ಬರದ ಕಾರಣ ಯಾವುದೇ ಸಂದರ್ಭ ಅಪಾಯ ಸಂಭವಿಸುವ ಸಾಧ್ಯತೆ ಯಿರುವುದರಿಂದ ಎಲ್ಲ ಕಡೆ ಜಿಲ್ಲಾಧಿಕಾರಿಗಳು ರೆಡ್ ಅಲರ್ಟ್ ಆದೇಶ ಹೊರಡಿಸಿದ್ದರು.

ಆದರೆ, ತ್ರಾಸಿ ಬೀಚ್ ನಲ್ಲಿ ಎಲ್ಲೆಂದರಲ್ಲಿ ವಿಹಾರಾರ್ಥಿಗಳು ಕಂಡು ಬಂದರು.

Leave a Reply

error: Content is protected !!
Scroll to Top
%d bloggers like this: