Monthly Archives

May 2021

ದಲಿತ ಯುವಕನಿಗೆ ಮೂತ್ರ ಕುಡಿಸಿ ಹಲ್ಲೆಗೈದ ಇನ್ಸ್ಪೆಕ್ಟರ್ | ಅಮಾನತಿಗೆ ಒತ್ತಾಯ, ಹೆಚ್ಚಿದ ಪ್ರತಿಭಟನೆ

ಚಿಕ್ಕಮಗಳೂರು ಜಿಲ್ಲೆ ಕಿರುಗುಂದ ಗ್ರಾಮದ ದಲಿತ ಯುವಕನ ಮೇಲೆ ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ದೌರ್ಜನ್ಯ ಎಸಗಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ದೌರ್ಜನ್ಯದ ಸಂದರ್ಭದಲ್ಲಿ ಗೋಣಿಬೀಡು ಪೊಲೀಸ್ ಠಾಣಾಧಿಕಾರಿಯು ದಲಿತ ಯುವಕನಿಗೆ ಮೂತ್ರ ಕುಡಿಸಿದ್ದಲ್ಲದೇ, ಮೂತ್ರವನ್ನು

ಸರಿಗಮಪ ರಿಯಾಲಿಟಿ ಶೋನಲ್ಲಿ ಮೋಡಿ ಮಾಡಿದ್ದ ಜ್ಞಾನ ಹೆಸರು ಈಗ ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲು

ಕಡಬ: ಖಾಸಗಿ ಚಾನೆಲ್ ನಡೆಸುವ ಸರಿಗಮಪ ಕಾರ್ಯಕ್ರಮದಲ್ಲಿ ಸಂಗೀತ ಮೋಡಿ ಮಾಡಿದ ಜ್ಞಾನ ಎನ್ನುವ ಪುಟ್ಟ ಬಾಲೆಯ ಹೆಸರು ಇಂಡಿಯನ್ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲಾಗಿದೆ. ತನ್ನ ಎರಡುವರೆ ವರ್ಷದ ಪ್ರಾಯದಲ್ಲಿ ಸಂಗೀತ ಲೋಕದಲ್ಲಿ ಮಾಡಿದ ಸಾಧನೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಲಭಿಸಿದೆ. ಮೂಲತಃ

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಿಟ್ ವಿತರಣೆಗೆ ಚಾಲನೆ

ಮಂಗಳೂರು .ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಇರುವ ವೈದ್ಯಕೀಯ ಬಳಕೆಗೆ ಬೇಕಾಗಿರುವ ಸಾಮಗ್ರಿಗಳಾದಸರ್ಜಿಕಲ್ ಗ್ಲೌಸ್, ಮಾಸ್ಕ್,ಜಿಂಕ್ ವಿಟಮಿ ನ್ "C"ಮಾತ್ರೆಗಳನ್ನು ಒದಗಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬಿಜೆಪಿ

ಬ್ಲಾಕ್ ಫಂಗಸ್ ಲಸಿಕೆ ಉತ್ಪಾದನೆಗೆ ಸಾಥ್ ನೀಡಿದ ರವಿಶಂಕರ್ ಪ್ರಸಾದ್ | ಐದು ಕಂಪನಿಗಳಿಗೆ ಲಸಿಕೆ ಉತ್ಪಾದಿಸಲು ಲೈಸೆನ್ಸ್

ಬ್ಲಾಕ್ ಫಂಗಸ್ ಕಾಯಿಲೆಗೆ ಹೊಸ ಲಸಿಕೆಯನ್ನು ಉತ್ಪಾದಿಸುವ ಕಂಪನಿಗಳಿಗೆ ಕೇಂದ್ರ ಪ್ರಸಾರ ಖಾತೆ ಸಚಿವ ರವಿಶಂಕರ್ ಪ್ರಸಾದ್ ರವರು ಅನುಮತಿ ನೀಡಿದ್ದಾರೆ.ದೇಶದ ಅಧಿಕ ರಾಜ್ಯಗಳು ಈ ರೋಗವನ್ನು ಅತ್ಯಂತ ಮಾರಣಾಂತಿಕ ರೋಗಗಳ ಪಟ್ಟಿಯಲ್ಲಿ ಸೇರಿಸಿರುವ ಕಾರಣ ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿ

ವಿಮಾನ ದುರಂತಕ್ಕೆ 11 ವರ್ಷ: ದ.ಕ. ಜಿಲ್ಲಾಡಳಿತದಿಂದ ಮೃತರಿಗೆ ಶ್ರದ್ಧಾಂಜಲಿ

ಮಂಗಳೂರು : ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 11 ವರ್ಷಗಳು ಸಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ನಗರದ ಕೂಳೂರು ತಣ್ಣೀರು ಬಾವಿ ಬಳಿಯ ಉದ್ಯಾನವನದಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಶ್ರದ್ಧಾಂಜಲಿಯನ್ನು ಏರ್ಪಡಿಸಲಾಯಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ

ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ಪ್ರಿಯತಮ | ಪ್ಲಾನ್ ಮಾಡಿ ಪ್ರಿಯತಮನನ್ನು ಹೊಡೆದು ಹಾಕಿದ 14 ವರ್ಷದ ಈ ಬಾಲಕ

4 ವರ್ಷದ ಈ ಬಾಲಕ ತನ್ನ ಅಮ್ಮನ ಸಹಾಯಕ್ಕಾಗಿ ಧಾವಿಸಿದ್ದಾನೆ. ತನ್ನ ತಾಯಿಗೆ ದಿನನಿತ್ಯ ಮನೆಗೆ ಬಂದು ಹಿಂಸೆ ನೀಡುತ್ತಿದ್ದ ಆಕೆಯ ಪ್ರಿಯತಮನನ್ನೇ ಪ್ಲಾನ್ಡ್ ಮರ್ಡರ್ ಮಾಡಿ ಮನೆಗೆ ಮರಳಿದ್ದಾನೆ. ಈ ಆಘಾತಕಾರಿ ಘಟನೆ ಗುಜರಾತ್‍ನ ಅಹ್ಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹಾಗೂ ತಾಯಿಯ ಮೇಲೆ

ಮೈ ತುಂಬಾ ಹನಿ ? ಬೀ ಬಿಟ್ಟುಕೊಂಡು ಫೋಟೋ ಶೂಟ್ ಮಾಡಿಕೊಂಡ ಹಾಲಿವುಡ್ ಹನಿ !

ಹೆಸರಾಂತ ಹಾಲಿವುಡ್ ತಾರೆ ಸೌಂದರ್ಯದ ಗಣಿ ಆ್ಯಂಜಲೀನಾ‌ ಜೋಲೀ ಅವರು ಇತ್ತೀಚೆಗೆ ಹೊಸರೂಪದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಳು. ತನ್ನ 45 ನೆಯ ವಯಸ್ಸಿನಲ್ಲಿಯೂ 22 ರ ಬೆಡಗಿಯ ಬಳುಕುವ ಮೈ ಮಾಟದ ಈಕೆ ಜಗತ್ತಿನಲ್ಲಿ ಕೋಟ್ಯಂತರ ಚಿತ್ರ ರಸಿಕರ ಕನಸು. ಅಂತಹ ಜೋಲಿಯ ಒಂದು ಭೇಟಿಗಾಗಿ

ಲೀಕ್ ಆಗಿದ್ದ ನಗ್ನ ವೀಡಿಯೋ ಬಗ್ಗೆ ನೋವು ತೋಡಿಕೊಂಡ ಈ ನಟಿ ಮುಂದೊಂದು ದಿನ ‘ಬಾಟಮ್ ಲೆಸ್ ‘ ಆಗಿ…

ತನ್ನ ಬೋಲ್ಡ್ ಪಾತ್ರಗಳಿಂದಲೇ ಹೆಸರು ಮಾಡಿರುವ ನಟಿ ರಾಧಿಕಾ ಆಪ್ಟೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ನೋವನ್ನು ಹೊರ ಹಾಕಿದ್ದಾರೆ. ಈ ಹಿಂದೆ ಲೀಕ್ ಆಗಿದ್ದ ತಮ್ಮ ಪೋಟೋ ಮತ್ತು ವಿಡಿಯೋ ಬಗ್ಗೆ ಮಾತನಾಡಿದ್ದಾರೆ. 'ನನ್ನ ನಗ್ನ ಪೋಟೋಗಳು ಲೀಕ್ ಆಗಿವೆ ಎಂಬ ಸುದ್ದಿ ಕೇಳಿ ನಾಲ್ಕು

ಏರ್ ಇಂಡಿಯಾ ಮೇಲೆ ಅಟ್ಯಾಕ್ | ಸೈಬರ್ ದಾಳಿಗೆ 45 ಲಕ್ಷ ಗ್ರಾಹಕರ ವಿವಿಧ ಕಾರ್ಡ್ ಗಳ ಮಾಹಿತಿ ಸೋರಿಕೆ

ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆಯಾದ ದೇಶದ ಹೆಮ್ಮೆಯ ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿರುವ ಕಳವಳಕಾರಿ ವಿಷಯ ಬೆಳಕಿಗೆ ಬಂದಿದೆ. ಬಹುದೊಡ್ಡ ಸೈಬರ್ ದಾಳಿ ನಡೆದಿದ್ದು, ಸಿಟಾ PSS ತಂತ್ರಜ್ಞಾನ ಪೂರೈಕೆ ಸಂಸ್ಥೆ ಈ ಸರ್ವರ್

ಫೇಕ್ ಲವ್ ಸ್ಟೋರಿಯನ್ನು ಸೃಷ್ಟಿಸುವುದು ಮತ್ತು ಬಡತನವನ್ನು ಮಾರಲು ಹೊರಡುವ ರಿಯಾಲಿಟಿ ಶೋಗಳು | ಇಂಡಿಯನ್ ಐಡಲ್-1…

ರಿಯಾಲಿಟಿ ಶೋಗಳಲ್ಲಿ ನಿಜವಾದ ಟ್ಯಾಲೆಂಟ್ ಗೆ ಬೆಲೆ ನೀಡುವ ಬದಲು ಫೇಕ್​ ಲವ್​​ಸ್ಟೋರಿ ಮತ್ತು ಸ್ಪರ್ಧಿಗಳ ಬಡತನವನ್ನು ಮುಂದಿಟ್ಟುಕೊಂಡು ಶೋ ನಡೆಸುತ್ತಿರುವುದು ಸರಿಯಲ್ಲ ಇಂಡಿಯನ್ ಐಡಲ್ -1 ರಿಯಾಲಿಟಿ ಶೋ ನ ವಿನ್ನರ್ ಅಭಿಜೀತ್​ ಸಾವಂತ್ ಟೀಕೆ ಮಾಡಿದ್ದಾರೆ. ಕಿರುತೆರೆ ಪ್ರೇಕ್ಷಕರನ್ನು