Daily Archives

May 30, 2021

ಪುತ್ತೂರು | ಕಪ್ಪು ಕಲರ್ ಪಲ್ಸರ್ ನಲ್ಲಿ ಬಂದ ಸರಗಳ್ಳರಿಂದ ಮಹಿಳೆಯ ಸರ ಎಸ್ಕೇಪ್

ಪುತ್ತೂರು ನಗರದ ಹೊರವಲಯದಲ್ಲಿ ಹಾಡು ಹಗಲಿನ ಹೊತ್ತೇ ಸರಗಳ್ಳತನದ ಪ್ರಕರಣ ನಡೆದಿದೆ. ಕಪ್ಪು ಬಣ್ಣದ ಪಲ್ಸರ್ ಬೈಕಲ್ಲಿ ಬಂದ ಮೂವರು ಅಪರಿಚಿತ ಯುವಕರು ಮಾಸ್ಕ್ ಧರಿಸಿದ್ದು, ಮಹಿಳೆಯೋರ್ವರ ಕರಿಮಣಿ ಸರ ಎಳೆದು ಪರಾರಿಯಾದ ಘಟನೆ ಇಂದು 30 ರಂದು ಮಧ್ಯಾಹ್ನ ತೆಂಕಿಲದಲ್ಲಿ ನಡೆದಿದೆ. ಇಂದು

ಬೆಳ್ತಂಗಡಿ, ಕೊಕ್ಕಡ | ಮನೆಯ ಪಂಪ್ ಆನ್ ಮಾಡಲು ಹೋದಾಗ ತಾಯಿ ಮಗು ವಿದ್ಯುತ್ ಶಾಕ್ ಗೆ ಬಲಿ

ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ದಾರುಣವಾಗಿ ಮೃತಪಟ್ಟ ದುರ್ಘಟನೆ ಇಂದು ಮೇ.30ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ. ಕೊಕ್ಕಡದ ಪಟ್ರಮೆ ಎಂಬಲ್ಲಿ ಈ ಅನಾಹುತ ನಡೆಸಿದ್ದು,ಪಟ್ರಮೆ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ (30 ) ಹಾಗೂ ಅವರ ನಾಲ್ಕೂವರೆ

ಬೆಳ್ತಂಗಡಿ, ನೆರಿಯದ ಸಿಯೊನ್ ಆಶ್ರಮ | ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 200 ಅಧಿಕ ಸೋಂಕಿತರನ್ನು 10 ಕ್ಕೂ ಅಧಿಕ…

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮ ಕೊರೊನಾ ಹೊಡೆತ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಸೋಂಕಿತರನ್ನು ಇದೀಗ ಬೇರೆ ಕಡೆಗೆ ಶಿಫ್ಟ್ ಮಾಡಲಾಗುತ್ತಿದೆ. ಸಿಯೋನ್ ಆಶ್ರಮದಲ್ಲಿ ಒಟ್ಟು 270 ಆಶ್ರಮವಾಸಿಗಳಿದ್ದು, ಅವರಲ್ಲಿ ಒಟ್ಟು 135 ಜನ ಪಾಸಿಟಿವ್ ಎಂದು

ಗೌಪ್ಯತಾ ನೀತಿ ಒಪ್ಪಿಕೊಳ್ಳದಿದ್ದರೆ ಚಟುವಟಿಕೆ ಬಂದ್ | ನಿರ್ಧಾರದಿಂದ ಹಿಂದೆ ಸರಿದ ವಾಟ್ಸಪ್ !

ಸಾಮಾಜಿಕ ಜಾಲ ತಾಣ ವಾಟ್ಸ್ ಆ್ಯಪ್ ಬಳಕೆದಾರರು ಹೊಸ ಗೌಪ್ಯತೆ ನೀತಿ ಪಾಲನೆಗೆ ಸಂಬಂಧಿಸಿದಂತೆ ತಮ್ಮ ಸಮ್ಮತಿ ಸೂಚಿಸಬೇಕು. ಇಲ್ಲದಿದ್ದರೆ ಅವರ ವಾಟ್ಸ್ ಆಪ್ ನಲ್ಲಿ ಅವರ ಚಟುವಟಿಕೆ ಮೇಲೆ ಕೆಲವು ನಿರ್ಬಂಧ ಕ್ರಮಗಳು ಜಾರಿಗೆ ಬರಲಿವೆ ಎಂದು ಎಚ್ಚರಿಕೆ ನೀಡಿದ್ದ ವಾಟ್ಸ್ ಆಪ್ ತಾತ್ಕಾಲಿಕವಾಗಿ

SBI ಬ್ಯಾಂಕಿನ ಗ್ರಾಹಕರಿಗೆ ಗುಡ್ ನ್ಯೂಸ್ | ಕೋವಿಡ್ ಕಾರಣದಿಂದ ಫ್ರೆಶ್ ಅಧಿಸೂಚನೆ ಹೊರಡಿಸಿದ ಬ್ಯಾಂಕ್ !

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ಅಧಿಸೂಚನೆ (Notification) ಹೊರಡಿಸಿದೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ತಿಳಿಸಿರುವ ಎಸ್ಬಿಐ ಬ್ಯಾಂಕ್, ಹಣ ವಿತ್ ಡ್ರಾ ಮಾಡುವ ಹೊಸ ನಿಯಮಗಳ ಬಗ್ಗೆ ಹೇಳಿದೆ. ಇದರ ಪ್ರಕಾರ, ಈಗ ಹೋಂ

ಬೆಳ್ತಂಗಡಿ | ಶಿಬಾಜೆ ರಬ್ಬರ್ ತೋಟದಲ್ಲಿ ಅಕ್ರಮ ಕಸಾಯಿಖಾನೆ | ಪೊಲೀಸ್ ದಾಳಿ, ಓರ್ವ ವಶಕ್ಕೆ, 75 ಕೆಜಿ ಮಾಂಸ ಪತ್ತೆ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ತುಂಬೆತ್ತಡ್ಡ ಎಂಬಲ್ಲಿ ರಬ್ಬರ್ ತೋಟದ ನಡುವೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಧರ್ಮಸ್ಥಳ ಪೊಲೀಸ್ ದಾಳಿ ನಡೆದಿದೆ. ದಾಳಿಯ ಸಂದರ್ಭ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ. ಶಿಬಾಜೆಯ ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯ

ಬೆಳ್ತಂಗಡಿ | ಗಂಡಿಬಾಗಿಲು ಆಶ್ರಮದಲ್ಲಿ ಕೊರೊನಾ ಸ್ಫೋಟ | 130 ಕ್ಕೂ ಅಧಿಕ ಜನರಿಗೆ ಸೋಂಕು

ಬೆಳ್ತಂಗಡಿ: ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮ ಕೊರೊನಾ ಹೊಡೆತ ಸಂಕಷ್ಟಕ್ಕೆ ಸಿಲುಕಿಸಿದೆ. ಅಲ್ಲಿರುವ ಅರ್ಧದಷ್ಟು ಜನರಿಗೇ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ. ಮಾನಸಿಕ ರೋಗಿಗಳಿಗೆ ಹಾಗೂ ನಿರ್ಗತಿಕರಿಗಾಗಿ ಹಲವಾರು ವರ್ಷಗಳಿಂದ ಸಿಯೋನ್ ಆಶ್ರಮ

ತನ್ನ ಕಾರನ್ನೇ ಕ್ಲಿನಿಕ್ ಆಗಿ ಪರಿವರ್ತಿಸಿದ ವೈದ್ಯ | ಏನಿದು ಮೆಡಿಸಿನ್ ವ್ಯಾನ್ ನ ಸ್ಟೋರಿ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಭಾರತದ ಬೆನ್ನು ಬಿಡದಂತೆ ಕಾಡುತ್ತಲೇ ಇದೆ. ಇಂದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಂಪ್ರತಿ ನೂರಾರು ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಬಿಕ್ಕಟ್ಟಿನ ನಡುವೆ, ಬೆಂಗಳೂರು ಮೂಲದ ವೈದ್ಯರೊಬ್ಬರು ತಮ್ಮ ಕಾರನ್ನೇ ಮೊಬೈಲ್ ಕ್ಲಿನಿಕ್ ಆಗಿ

ಸುಳ್ಯ ಹಾಗೂ ಪುತ್ತೂರಿನ ಚಿನ್ನದಂಗಡಿಗಳಿಂದ ಕಳವು ಪ್ರಕರಣ | ಇಬ್ಬರು ಅಂತರಾಜ್ಯ ಕಳ್ಳರ ಬಂಧನ

ಪುತ್ತೂರು ಹಾಗೂ ಸುಳ್ಯದ ಚಿನ್ನದಂಗಡಿಗಳಿಂದ ಕಳ್ಳತನ ನಡೆಸಿದ ಪ್ರಕರಣದಲ್ಲಿ ಇಬ್ಬರು ಆಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ದ.ಕ.ಜಿಲ್ಲೆಯ ಸುಳ್ಯ ಹಳೆ ಬಸ್‌ನಿಲ್ದಾಣದ ಬಳಿಯಿರುವ ಮೋಹನ ಜ್ಯುವೆಲ್ಲರಿ ಮಾರ್ಟ್ ಅಂಗಡಿಯಿಂದ ನಡೆದಿದ್ದ ಚಿನ್ನಾಭರಣ, ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿ

ಕೋವಿಡ್‌ನಿಂದ ಮೃತಪಟ್ಟವರಿಗೆ 4 ಲಕ್ಷ ಪರಿಹಾರಧನ ಎಂಬುದು ಸುಳ್ಳು ಸಂದೇಶ – ಡಾ.ರಾಜೇಂದ್ರ ಕೆ.ವಿ

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಕೇಂದ್ರ ಸರಕಾರ ವತಿಯಿಂದ 4 ಲಕ್ಷ ರೂಪಾಯಿ ಸಹಾಯ ಧನ ಪ್ರಕಟಿಸಿದೆ.ಇದಕ್ಕಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿರುವ ಪಿಡಿಎಫ್ ನಮೂನೆಯಲ್ಲಿ ಅರ್ಜಿ ನೀಡುವಂತೆ ವಿವರವುಳ್ಳ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಸಂದೇಶ ಸುಳ್ಳು ಎಂದು ದ.ಕ.